ರಾಮದುರ್ಗ: ರಾಮದುರ್ಗದ ನೂತನ ಸಿಪಿಐ ಆಗಿ ವಿನಾಯಕ ಬಡಿಗೇರ ಅಧಿಕಾರ ವಹಿಸಿಕೊಂಡರು. ಅವರಿಗೆ ಸಿಪಿಐ ಈರಣ್ಣ ಪಟ್ಟಣಶೆಟ್ಟಿ ಅಧಿಕಾರ ವಹಿಸಿದರು.
ಸುಮಾರು 10 ವರ್ಷಗಳ ಮುಂಚೆ ರಾಮದುರ್ಗ ಪೊಲೀಸ್ ಠಾಣೆಯ ಕ್ರೈಂ ಪಿಎಸ್‌ಐ ಎಂದು ಸೇವೆ ಸಲ್ಲಿಸಿದ್ದ ವಿನಾಯಕ ಬಡಿಗೇರ ಅವರು ಕಟಕೋಳ ಠಾಣೆ ಪಿಎಸ್‌ಐ, ರಾಮದುರ್ಗದ ಸಿಪಿಐ ಎಂದು ಸೇವೆ ಸಲ್ಲಿಸಿದ್ದಾರೆ. ಈಗ ಮತ್ತೆ ರಾಮದುರ್ಗದ ನೂತನ ಸಿಪಿಐ ಆಗಿ ವರ್ಗಾವಣೆಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.