ಬೆಳಗಾವಿ: ಇಲ್ಲಿನ ಆಂಜನೇಯ ನಗರ ಬಳಿ ಚಲಿಸುತ್ತಿದ್ದಕಾರಿನಲ್ಲಿ(i 20) ದಿಢೀರ್ ಬೆಂಕಿಹೊತ್ತಿಕೊಂಡಘಟನೆಭಾನುವಾರನಡೆದಿದೆ.
ಕಾರಿನಲ್ಲಿದ್ದ ಇಬ್ಬರೂ ಕೂಡಲೇಹೊರಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಅಶೋಕ ಬಿರಾದಾರಎನ್ನುವವರಿಗೆಸೇರಿದಕಾರಿದು.ಅಗ್ನಿಶಾಮಕದಳದವರುಬಂದುಬೆಂಕಿನಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.