ADVERTISEMENT

ಬೆಳಗಾವಿ: ಅಭಿವೃದ್ಧಿ ಕಾಮಗಾರಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2020, 16:23 IST
Last Updated 30 ಅಕ್ಟೋಬರ್ 2020, 16:23 IST
ಬೆಳಗಾವಿ ಗ್ರಾಮೀಣ ಕ್ಷೇತ್ರದ ಮಣ್ಣೂರು ಗ್ರಾಮದಲ್ಲಿ ನೀರಿನ ಟ್ಯಾಂಕ್ ನಿರ್ಮಾಣ ಕಾಮಗಾರಿಗೆ ಯುವ ಕಾಂಗ್ರೆಸ್ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಮೃಣಾಲ ಹೆಬ್ಬಾಳಕರ  ಶುಕ್ರವಾರ ಚಾಲನೆ ನೀಡಿದರು
ಬೆಳಗಾವಿ ಗ್ರಾಮೀಣ ಕ್ಷೇತ್ರದ ಮಣ್ಣೂರು ಗ್ರಾಮದಲ್ಲಿ ನೀರಿನ ಟ್ಯಾಂಕ್ ನಿರ್ಮಾಣ ಕಾಮಗಾರಿಗೆ ಯುವ ಕಾಂಗ್ರೆಸ್ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಮೃಣಾಲ ಹೆಬ್ಬಾಳಕರ  ಶುಕ್ರವಾರ ಚಾಲನೆ ನೀಡಿದರು   

ಬೆಳಗಾವಿ: ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗ ಶುಕ್ರವಾರ ಚಾಲನೆ ನೀಡಲಾಯಿತು.

ಹಲಗಾ ಗ್ರಾಮದಲ್ಲಿ ರಸ್ತೆ ಡಾಂಬರೀಕರಣ ಕಾಮಗಾರಿಗೆ ಯುವ ಕಾಂಗ್ರೆಸ್ ಮುಖಂಡ ಚನ್ನರಾಜ ಹಟ್ಟಿಹೊಳಿ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಚಾಲನೆ ನೀಡಿದರು. ಮಣ್ಣೂರು ಗ್ರಾಮದಲ್ಲಿ ನೀರಿನ ಟ್ಯಾಂಕ್ ನಿರ್ಮಾಣಕ್ಕೆ ಯುವ ಕಾಂಗ್ರೆಸ್ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಮೃಣಾಲ ಹೆಬ್ಬಾಳಕರ ಮತ್ತು ಮುಖಂಡರು ಭೂಮಿಪೂಜೆ ಸಲ್ಲಿಸಿದರು.

ಮುಖಂಡರಾದ ಅಶೋಕ ಜಕ್ಕಣ್ಣವರ, ಅಪ್ಪಣ್ಣ ಜಿ. ಭಾಗಣ್ಣವರ, ರಾಜು ಬಡವನ್ನವರ, ಅರ್ಜುನ ಪಾಟೀಲ, ಅಪ್ಪಯ್ಯ ಮ. ಭಾಗಣ್ಣವರ, ಮಹಾವೀರ ಸಂಕೇಶ್ವರಿ, ಅಜಿತ ಭಾಗಣ್ಣವರ, ಮನೋಹರ ಭಾಂಡಗಿ, ಸಾಗರ ತಹಶೀಲ್ದಾರ್, ಮನೋಹರ ಮುಚ್ಚಂಡಿ, ಬಾಳು ಚೌಗಲೆ, ರಾಮ ಕಾಕತ್ಕರ, ಗುಂಡು ಚೌಗಲೆ, ಬಸೀರಸಾಬ್ ಕಿಲ್ಲೆವಾಲೆ, ಮಹಬೂಬಸಾಬ ಮುಲ್ಲಾ, ಸಂಜು ಬಡಚಿ, ಸುರೇಶ ಹಲಗಿ, ಭರಮಾ ಗೌಡಕೆಂಚಕ್ಕಗೋಳ, ದೇವಪ್ಪ ಬಡವನ್ನವರ, ಸುರೇಶ ಭಾಂಡಗಿ, ಯಲ್ಲಪ್ಪ ಭಾಂಡಗಿ, ಎಸ್.ಎಲ್. ಚೌಗುಲೆ, ಜಯವಂತ ಬಾಳೇಕುಂದ್ರಿ, ನಾರಾಯಣ ಕಾಳಕುಂದ್ರಿಕರ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.