ಚಿಕ್ಕೋಡಿ: ಪಟ್ಟಣದ ನಿಪ್ಪಾಣಿ-ಮುಧೋಳ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಕಮಲ ಆಸ್ಪತ್ರೆಯಲ್ಲಿ ಜುಲೈ 16ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಬಂಜೆತನ ನಿವಾರಣಾ ಉಚಿತ ಶಿಬಿರ ಹಮ್ಮಿಕೊಳ್ಳಲಾಗಿದೆ.
ಸುಧಾರಿತ ಫಲವತ್ತತೆ, ಚಿಕಿತ್ಸೆಗಳ ಮೂಲಕ ಬಂಜೆತನ ನಿವಾರಣೆ ಶಿಬಿರದಲ್ಲಿ ಡಾ.ಶ್ವೇತಾ ಸೋನ್ವಾಲ್ಕರ, ಡಾ.ಕಲ್ಪನಾ ದಯಾನಂದ ನೂಲಿ ತಪಾಸಣೆ ಮಾಡಲಿದ್ದಾರೆ. ನೋಂದಣಿ ಹಾಗೂ ಸಮಾಲೋಚನೆಗಾಗಿ ಮೊಬೈಲ್ ಸಂಖ್ಯೆ: 8978650294, 7825850112 ಸಂಪರ್ಕಿಸುವಂತೆ ಡಾ. ಕಲ್ಪನಾ ದಯಾನಂದ ನೂಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.