ADVERTISEMENT

ಬೆಳಗಾವಿ: ಸಮಯ ನೋಡಿಕೊಂಡು ಮತ ಚಲಾಯಿಸಿದ ಕವಟಗಿಮಠ!

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2021, 7:15 IST
Last Updated 10 ಡಿಸೆಂಬರ್ 2021, 7:15 IST
ಸಮಯ ನೋಡಿಕೊಂಡು ಮತ ಚಲಾಯಿಸಿದ ಕವಟಗಿಮಠ!
ಸಮಯ ನೋಡಿಕೊಂಡು ಮತ ಚಲಾಯಿಸಿದ ಕವಟಗಿಮಠ!   

ಬೆಳಗಾವಿ: ಮಹಾನಗರ ಪಾಲಿಕೆ ಮತಗಟ್ಟೆ ಸಂಖ್ಯೆ 161ರಲ್ಲಿ, ವಿಧಾನಪರಿಷತ್ ಚುನಾವಣೆ ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಸಮಯ ನೋಡಿಕೊಂಡೇ ಹಕ್ಕು ಚಲಾಯಿಸಿದರು.

ಮಧ್ಯಾಹ್ನ 12:01 ಗಂಟೆ ಆಗುವವರೆಗೂ ಮತಗಟ್ಟೆಯಲ್ಲಿ ಕಾದು ಕುಳಿತು ಹಕ್ಕು ಚಲಾಯಿಸಿದರು.

11.50 ಕ್ಕೆ ಪಾಲಿಕೆ ಕಚೇರಿಗೆ ಆಗಮಿಸಿದ ಅವರು, ಚುನಾವಣೆ ಸಿಬ್ಬಂದಿ ಜೊತೆಗೆ ಚರ್ಚೆ ಮಾಡುತ್ತ ಕುಳಿತರು. 12:01ರ ನಂತರ ಮತದಾನ ಮಾಡಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.