ADVERTISEMENT

ಚಿತ್ರಗಳಲ್ಲಿ ನೋಡಿ: ಚಿರತೆ ಸೆರೆಗೆ ಎರಡನೇ ದಿನವೂ ಕಾರ್ಯಾಚರಣೆಗಿಳಿದ ಆನೆಗಳು

ಬೆಳಗಾವಿ:ಇಲ್ಲಿನ ಗಾಲ್ಫ್‌ ಮೈದಾನದ ಸುತ್ತಲಿನ ಪೊದೆಯಲ್ಲಿ ಅವಿತ ಚಿರತೆ ಪತ್ತೆಗೆ ಗುರುವಾರ ಮಧ್ಯಾಹ್ನದಿಂದ ಮತ್ತೆ ಆನೆಗಳನ್ನು ಬಳಸಿ ಕಾರ್ಯಾಚರಣೆ ಆರಂಭಿಸಲಾಯಿತು. ಬುಧವಾರ ಆರು ತಾಸು ಕಾರ್ಯಾಚರಣೆ ನಡೆಸಿದರೂ ಸುಳಿವು ನೀಡದ ಚಿರತೆ, ರಾತ್ರಿ 10.20ರ ಸುಮಾರಿಗೆ ಟ್ರ್ಯಾಪ್‌ ಕ್ಯಾಮೆರಾದಲ್ಲಿ ಸೆರೆಯಾಗಿದೆ.ಪ್ರಜಾವಾಣಿ ಚಿತ್ರಗಳು: ಏಕನಾಥ ಅಗಸಿಮನಿ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2022, 11:08 IST
Last Updated 25 ಆಗಸ್ಟ್ 2022, 11:08 IST
ಆನೆ ಸಾಗಲು ಅನನುಕೂಲವಾದ ದಪ್ಪ ಮರಗಳನ್ನು ತೆರವು ಮಾಡಲು ಜೆಸಿಬಿ ಬಳಸಲಾಯಿತು
ಆನೆ ಸಾಗಲು ಅನನುಕೂಲವಾದ ದಪ್ಪ ಮರಗಳನ್ನು ತೆರವು ಮಾಡಲು ಜೆಸಿಬಿ ಬಳಸಲಾಯಿತು   
ಬೆಳಗಾವಿಯ ಗಾಲ್ಫ್‌ ಮೈದಾನದ ಪೊದೆಯಲ್ಲಿ ಅಳವಡಿಸಿದ ಟ್ರ್ಯಾಪ್‌ ಕ್ಯಾಮೆರಾದಲ್ಲಿ ಬುಧವಾರ ರಾತ್ರಿ ಸೆರೆಯಾದ ಚಿರತೆ ಚಿತ್ರ
ಕಾರ್ಯಾಚರಣೆಗೆ ಮುಂದಾದ ಅರ್ಜುನ, ಆಲಿ ಆನೆಗಳು
ಕಾರ್ಯಾಚರಣೆಗೆ ಮುಂದಾದ ಅರ್ಜುನ, ಆಲಿ ಆನೆಗಳು
ಚಿರತೆ ಕಾರ್ಯಾಚರಣೆಗೆ ಹೊರಟ ಆನೆಗಳೊಂದಿಗೆ ಅರಿವಳಿಗೆ ಚುಚ್ಚುಮದ್ದು ಶೂಟ್‌ ಮಾಡುವ ಸಿಬ್ಬಂದಿ ಹೆಜ್ಜೆ ಹಾಕಿದರು
ಚಿರತೆ ಕಾರ್ಯಾಚರಣೆಗೆ ಹೊರಟ ಸಿಬ್ಬಂದಿ
ಕಾರ್ಯಾಚರಣೆಗೆ ಮುಂದಾದ ಅರ್ಜುನ
ಬೆಳಗಾವಿಯಲ್ಲಿ ಕಳೆದ 21 ದಿನಗಳಿಂದ ಚಿರತೆ ಓಡಾಡಿದ ಸ್ಥಳಗಳು ಹಾಗೂ ಟ್ರ್ಯಾಪ್‌ ಕ್ಯಾಮೆರಾಗಳನ್ನು ಆಧರಿಸಿ ಸಿದ್ಧಪಡಿಸಿದ ನಕ್ಷೆಯನ್ನು ಅಧಿಕಾರಿಗಳು ಗುರುವಾರ ಪರಿಶೀಲಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.