ADVERTISEMENT

ಪೆಟ್ರೋಲ್‌, ಡೀಸೆಲ್‌ ಬೆಲೆ ಇಳಿಕೆ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2020, 9:25 IST
Last Updated 1 ಮಾರ್ಚ್ 2020, 9:25 IST
   

ಬೆಳಗಾವಿ: ಇಲ್ಲಿರುವ ಕೇಂದ್ರ ಸರ್ಕಾರಿ ಸ್ವಾಮ್ಯದ ಐಒಸಿ, ಎಚ್‌ಪಿ ಹಾಗೂ ಬಿಪಿ ಕಂಪನಿಯ ಪೆಟ್ರೋಲ್‌ ಬಂಕ್‌ಗಳಲ್ಲಿ ವಾರದಿಂದೀಚೆಗೆ ಪೆಟ್ರೋಲ್ ಮತ್ತು ಡೀಸೆಲ್‌ ಬೆಲೆ ಇಳಿಕೆಯಾಗಿದೆ.

ಕಳೆದ ವಾರ ಲೀಟರ್‌ ಪೆಟ್ರೋಲ್‌ಗೆ ಸರಾಸರಿ ₹ 74.39 ಇತ್ತು. ಭಾನುವಾರ ಕೆಲವು ಪೈಸೆಗಳಷ್ಟು ಇಳಿದಿದೆ. ಡೀಸೆಲೆ ಬೆಲೆಯೂ ಸರಾಸರಿ 20 ಪೈಸೆ ಇಳಿಕೆಯಾಗಿದೆ.

‌ಬೆಲೆ ಏರಿಳಿತ

ADVERTISEMENT

ತೈಲ ಕಂಪನಿ ಪೆಟ್ರೋಲ್‌ ಡೀಸೆಲ್‌

ಫೆ.23 ಮಾರ್ಚ್‌1 ಫೆ.23 ಮಾರ್ಚ್‌ 1

ಎಚ್‌ಪಿ 74.39 74.26 66.73 66.53

ಐಒಸಿ 74.36 74.23 66.83 66.63

ಬಿಪಿ 74.56 74.36 66.84 66.64

(ಲೀಟರ್‌ಗೆ ₹ ಗಳಲ್ಲಿ)‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.