ಬೆಳಗಾವಿ: ನಗರದಲ್ಲಿರುವ ಸರ್ಕಾರಿ ಸ್ವಾಮ್ಯದ ಐಒಸಿ, ಎಚ್ಪಿ ಹಾಗೂ ಬಿಪಿ ಕಂಪನಿಯ ಪೆಟ್ರೋಲ್ ಬಂಕ್ಗಳಲ್ಲಿ ವಾರದಿಂದ ಈಚೆಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗಿದೆ.
ಹೋದ ವಾರ (ಅ.7) ಲೀಟರ್ ಪೆಟ್ರೋಲ್ಗೆ ಸರಾಸರಿ ₹ 82.50 ಇತ್ತು. ಭಾನುವಾರ ₹ 83.41ಕ್ಕೆ ಏರಿದೆ.
ಲೀಟರ್ ಡೀಸೆಲ್ ಬೆಲೆ ₹ 75ರ ಗಡಿ ದಾಟಿದೆ. ಹೋದ ವಾರ ಸರಾಸರಿ ₹ 73.97 ಇತ್ತು.
ಬೆಲೆ ಏರಿಳಿತ
ತೈಲ ಕಂಪನಿ; ಪೆಟ್ರೋಲ್; ಡೀಸೆಲ್
ಅ.7; ಅ.14; ಅ.7. ಅ.14
ಎಚ್ಪಿ; 82.59; 83.46; 74.06; 75.88
ಐಒಸಿ; 82.50; 83.41; 73.97; 75.83
ಬಿಪಿ; 82.55; 83.50; 74.01; 75.92
(ಲೀಟರ್ಗೆ ₹ ಗಳಲ್ಲಿ)
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.