ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಇರುವ ಕೇಂದ್ರ ಸರ್ಕಾರಿ ಸ್ವಾಮ್ಯದ ಐಒಸಿ, ಎಚ್ಪಿ ಹಾಗೂ ಬಿಪಿ ಕಂಪನಿಯ ಬಂಕ್ಗಳಲ್ಲಿ ವಾರದಿಂದೀಚೆಗೆ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯ ಹಾದಿಯಲ್ಲೇ ಇದೆ.
ಲೀಟರ್ ಪೆಟ್ರೋಲ್ ದರ ಸರಾಸರಿ ₹ 87.36 ಮತ್ತು ಡೀಸೆಲ್ ದರ ₹ 79.25ರ ಗಡಿ ದಾಟಿದೆ.
ತೈಲ ಕಂಪನಿ; ಪೆಟ್ರೋಲ್; ಡೀಸೆಲ್
ಜ.10: ಜ.17; ಜ.10; ಜ.17
ಎಚ್ಪಿ: 86.85; 87.36; 78.33; 79.25
ಐಒಸಿ:86.85; 87.37; 78.32; 79.26
ಬಿಪಿ:86.86; 87.39; 78.34; 79.27
(ಲೀಟರ್ಗೆ₹ಗಳಲ್ಲಿ)
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.