ಬೆಳಗಾವಿ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಇರುವ ಕೇಂದ್ರ ಸರ್ಕಾರಿ ಸ್ವಾಮ್ಯದ ಐಒಸಿ, ಎಚ್‌ಪಿ ಹಾಗೂ ಬಿಪಿ ಕಂಪನಿಯ ಬಂಕ್‌ಗಳಲ್ಲಿ ವಾರದಿಂದೀಚೆಗೆ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯಾಗಿದೆ.
ಲೀಟರ್ ಪೆಟ್ರೋಲ್ ಬರೋಬ್ಬರಿ ₹ 95 ಮತ್ತು ಡೀಸೆಲ್ ₹ 88ರ ಗಡಿ ದಾಟಿದೆ. ಈ ವಾರದಲ್ಲಿ ಎರಡು ದಿನಗಳಿಗೊಮ್ಮೆ ದರ ಏರಿಕೆ ಕಂಡಿದೆ.
ತೈಲ ಕಂಪನಿ;ಪೆಟ್ರೋಲ್;ಡೀಸೆಲ್
ಮೇ 9;ಮೇ 16;ಮೇ 9;ಮೇ 16
ಎಚ್‌ಪಿ;94.12;95.49;86.52;88.09
ಐಒಸಿ;94.11;95.47;86.50;88.08
ಬಿಪಿ;94.11;95.47;86.50;88.06
(ಲೀಟರ್‌ಗೆ₹ಗಳಲ್ಲಿ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.