ಬೆಳಗಾವಿ: ನಗರದಲ್ಲಿರುವ ಕೇಂದ್ರ ಸರ್ಕಾರಿ ಸ್ವಾಮ್ಯದ ಐಒಸಿ, ಎಚ್ಪಿ ಮತ್ತು ಬಿಪಿ ಕಂಪನಿಯಪೆಟ್ರೋಲ್ ಬಂಕ್ಗಳಲ್ಲಿ ವಾರದಿಂದೀಚೆಗೆಪೆಟ್ರೋಲ್ ಹಾಗೂ ಡೀಸೆಲ್ ದರ ಇಳಿಕೆಯಾಗಿದೆ.
ಕಳೆದ ವಾರ (ಅ.6) ಲೀಟರ್ಪೆಟ್ರೋಲ್ ದರ ಸರಾಸರಿ ₹ 76.27 ಇತ್ತು. ಭಾನುವಾರ ಸರಾಸರಿ ₹ 75.67ಗೆ ಇಳಿದಿದೆ. ಲೀಟರ್ ಡೀಸೆಲ್ ಬೆಲೆ ₹ 69 ಗಡಿಯಿಂದ ₹ 68ಕ್ಕೆ ಬಂದಿದೆ.
ಬೆಲೆ ಏರಿಳಿತ
ತೈಲ ಕಂಪನಿ; ಪೆಟ್ರೋಲ್; ಡೀಸೆಲ್
ಅ. 6; ಅ.13; ಅ.6; ಅ.13
ಎಚ್ಪಿ; 76.37; 75.67; 69.31; 68.67
ಐಒಸಿ; 76.27; 75.68; 69.21; 68.62
ಬಿಪಿ; 76.28; 75.77; 69.58; 68.65
(ಪ್ರತಿ ಲೀಟರ್ಗೆ ₹ ಗಳಲ್ಲಿ)
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.