ADVERTISEMENT

ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2019, 13:13 IST
Last Updated 20 ಅಕ್ಟೋಬರ್ 2019, 13:13 IST
ಅಥಣಿ ತಾಲ್ಲೂಕು ಸಂಕೋನಟ್ಟಿಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಭಾನುವಾರ ಚಾಲನೆ ನೀಡಿದರು
ಅಥಣಿ ತಾಲ್ಲೂಕು ಸಂಕೋನಟ್ಟಿಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಭಾನುವಾರ ಚಾಲನೆ ನೀಡಿದರು   

ಅಥಣಿ: ತಾಲ್ಲೂಕಿನ ಸಂಕೋನಟ್ಟಿ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಭಾನುವಾರ ಚಾಲನೆ ನಿಡಿದರು.

‘ಸಂಕೋನಟ್ಟಿ ಕ್ರಾಸ್‌ನಿಂದ ಸಂಕೋನಟ್ಟಿವರೆಗೆ 700 ಮೀಟರ್‌ ಉದ್ದ ಹಾಗೂ 5.5. ಮೀಟರ್ ಅಗಲ ರಸ್ತೆ ನಿರ್ಮಾಣ ಕಾಮಗಾರಿಯನ್ನು ₹ 54 ಲಕ್ಷ ವೆಚ್ಚದಲ್ಲಿ ಹಮ್ಮಿಕೊಳ್ಳಲಾಗಿದೆ. ಅಭಿವೃದ್ಧಿ ಕಾಮಗಾರಿಗಳಿಗೆ ಬರವಿಲ್ಲ’ ಎಂದರು.

ಪಂಚಾಯ್ತಿ ಅಧ್ಯಕ್ಷ ಅರುಣ ಬಾಸಿಂಗೆ, ಮುಖಂಡರಾದ ಶಿವು ನಾಯಿಕ, ಅನಂತ ಬಸರಿಕೋಡಿ, ರಾಜು ಆಲಬಾಳ, ಕಲ್ಲಪ್ಪ ಅಸ್ಕಿ, ಸಿದ್ದಪ್ಪ ಬಸರಿಕೋಡಿ, ಸದಾಶಿವ ಮುಗಳಖೋಡ, ಸಿದ್ದಪ್ಪ ನಾಯಿಕ, ಸುಭಾಷ ನಾಯಿಕ, ಬಸಯ್ಯ ಅವರವಾಡ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.