ADVERTISEMENT

ಅಲ್ಪಸಂಖ್ಯಾತರ ಮೋರ್ಚಾ: ಪದಾಧಿಕಾರಿಗಳ ನೇಮಕ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2011, 19:30 IST
Last Updated 19 ಸೆಪ್ಟೆಂಬರ್ 2011, 19:30 IST

ಬೆಂಗಳೂರು: ಬಿಜೆಪಿಯ ಬೆಂಗಳೂರು ಮಹಾನಗರ ಘಟಕದ ಅಲ್ಪಸಂಖ್ಯಾತ ಮೋರ್ಚಾಕ್ಕೆ 40 ಮಂದಿ ನೂತನ ಪದಾಧಿಕಾರಿಗಳನ್ನು ಮೋರ್ಚಾದ ಅಧ್ಯಕ್ಷ ಚಾಂದ್ ಪಾಷಾ ನೇಮಕ ಮಾಡಿದ್ದಾರೆ. ಪದಾಧಿಕಾರಿಗಳ ಹೆಸರು ಮತ್ತು ಹುದ್ದೆ ಇಂತಿದೆ:

ಉಪಾಧ್ಯಕ್ಷರು: ಸಂಜಯ್ ಡಿಸೋಜ, ಅಬ್ದುಲ್ ಸುಬಾನ್, ಆಸಿಫ್ ಪಾಷಾ ಮತ್ತು ಬಾಬಾ ಫಕ್ರುದ್ದೀನ್.
ಕಾರ್ಯದರ್ಶಿಗಳು: ಎಸ್. ಸಲೀಂ ಖಾನ್, ಮೀರ್ ಖಾಸಿಂ ಆಲಿ, ಇರ್ಫಾನ್ ಖಾನ್, ಮುಸ್ತು ಮತ್ತು ಮಹಮದ್ ಝಾಕೀರ್ ಹುಸೇನ್. ಖಜಾಂಚಿ: ಸಿರ್ಷಾದ್ ಅಹಮದ್.

ಕಾರ್ಯಕಾರಿಣಿ ಸದಸ್ಯರು: ನಜೀಂ ಪಾಷಾ, ಮುಹೀದ್ ಪಾಷಾ, ಸಯ್ಯದ್ ಬಷೀರ್ ಅಹಮದ್, ಎ. ಜಾರ್ಜ್, ಮುಲ್ಕೀಂ ಅಹಮದ್, ಡ್ಯಾನಿಯಲ್, ಉದಯಕುಮಾರ್, ಮಹಮದ್ ಇಲಿಯಾಸ್, ಮಹಮದ್ ಇನಾಯತುಲ್ಲಾ, ಶಕೀಲ್ ಖಾನ್.

ಅಬ್ದುಲ್ ಖಾದಿರ್ ಶೇಖ್, ಅಫ್ರೋಜ್ ಪಾಷಾ, ಜಿ. ಮಹಮದ್ ಇಕ್ಬಾಲ್, ಶೌಕತ್ ಆಲಿ, ಸುಫಿ ವಾಲಿಬ್, ಬಾಬಾ ಅಕ್ಬರ್ ಆಲಿ, ಮಹಮದ್ ಇಸಾಕ್, ಮಹಮದ್ ರಿಯಾಜ್, ಸಯ್ಯದ್ ಆಯಾಜ್ ಅಹಮದ್, ಷರೀಫ್, ಎ. ಮಹಮದ್ ರಫಿ, ಎಂ. ಅಕ್ಬರ್ ಮಸ್ತಾನ್, ಹರ್ಷದ್ ಹುಸೇನ್, ಫಿರೋಜ್ ಪಾಷಾ.
ಸಯೀದ್ ಪಾಷಾ, ಮುಜಾಕಿರ್ ಪಾಷಾ, ಶೇಖ್ ಆಯಾಜ್, ಅಬ್ದುಲ್ ಕೌಸರ್, ಜಾನ್ ಬ್ಯಾನರ್, ಮಹಮದ್ ಫಾರೂಕ್ ಹುಸೇನ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.