ಕಲಬುರ್ಗಿ: ಕಲಬುರ್ಗಿಯ ಉರಿ ಬಿಸಿಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಏ.ಸಿ. ಅಳವಡಿಸಿದ್ದ ವೇದಿಕೆಯಲ್ಲಿಯೂ ಬೆವರಿದರು.
ಮಧ್ಯಾಹ್ನ 12.37ಕ್ಕೆ ಮೋದಿ ಅವರು ವೇದಿಕೆ ಏರಿದಾಗ ತಾಪಮಾಣ 43.4 ಡಿಗ್ರಿ ಸೆಲ್ಸಿಯಸ್ ತಲುಪಿತ್ತು. ಮೋದಿ ಬೆವರಿನಿಂದ ಒದ್ದೆಯಾದ ಕನ್ನಡಕ ಮತ್ತು ಮುಖ ಒರೆಸಿಕೊಳ್ಳುತ್ತ ಮಾತನಾಡಿದರು. ನೀರು ಕುಡಿದು ಸಾವರಿಸಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.