ADVERTISEMENT

ಪುಸ್ತಕಗಳ ಮೇಲೆ ರಿಯಾಯಿತಿ ದರ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2018, 20:11 IST
Last Updated 21 ಏಪ್ರಿಲ್ 2018, 20:11 IST

ಬೆಂಗಳೂರು: ‘ಪುಸ್ತಕ ದಿನ’ದ ಪ್ರಯುಕ್ತ ಸಪ್ನ ಬುಕ್‌ ಹೌಸ್‌ ಎಲ್ಲ ಶಾಖೆಗಳಲ್ಲಿ ಸೋಮವಾರ ಪುಸ್ತಕದ ದರದಲ್ಲಿ ಶೇಕಡ 10ರಿಂದ 20ರಷ್ಟು ರಿಯಾಯಿತಿ ನೀಡಲಿದೆ.

‍₹500ಕ್ಕೂ ಮೇಲ್ಪಟ್ಟ ನಿವ್ವಳ ಖರೀದಿಯ ಮೇಲೆ ಸದಸ್ಯತ್ವದ ಕಾರ್ಡ್ ನೀಡಲಾಗುತ್ತದೆ. ಈ ಕಾರ್ಡ್‌ ಬಳಸಿ ವರ್ಷವಿಡೀ ಶೇಕಡ 10ರಷ್ಟು ರಿಯಾಯಿತಿಯಲ್ಲಿ ಪುಸ್ತಕ ಖರೀದಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT