
ಪ್ರಜಾವಾಣಿ ವಾರ್ತೆತಿರುನಲ್ವೇಲಿ,(ಪಿಟಿಐ): ಭೂ ಕಬಳಿಕೆ ಆರೋಪದ ಮೇರೆಗೆ ಡಿಎಂಕೆ ಮುಖಂಡರ ಬಂಧನವನ್ನು ಮುಂದುವರಿಸಿರುವ ಜಯಲಲಿತಾ ಸರ್ಕಾರ, ಶನಿವಾರ ಮತ್ತೊಬ್ಬ ಡಿಎಂಕೆ ನಾಯಕ ಹಾಗೂ ಅವರ ಸಹೋದರನನ್ನು ಬಂಧಿಸಿದೆ.
ತಿರುನಲ್ವೇಲಿ ಜಿಲ್ಲೆಯ ಡಿಎಂಕೆ ಕಾರ್ಯದರ್ಶಿ ಕರುಪ್ಪಸ್ವಾಮಿ ಪಾಂಡೇನ್ ಮತ್ತು ಶಂಕರಸುಬ್ಬು ಅವರನ್ನು ಸ್ವಗ್ರಾಮ ತಿರುತ್ತುನಲ್ಲಿ ಬೆಳಗಿನ ಜಾವ ಬಂಧಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.