ADVERTISEMENT

ಮತ್ತೆ 187 ಇನ್‌ಸ್ಪೆಕ್ಟರ್‌ಗಳ ವರ್ಗ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2018, 20:11 IST
Last Updated 5 ಮಾರ್ಚ್ 2018, 20:11 IST

ಬೆಂಗಳೂರು: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪೊಲೀಸರ ವರ್ಗಾವಣೆ ಪರ್ವ ಮುಂದುವರಿದಿದ್ದು, ಗೃಹಇಲಾಖೆ ಮತ್ತೆ 187 ಇನ್‌ಸ್ಪೆಕ್ಟರ್‌ಗಳನ್ನು ವರ್ಗಾವಣೆ ಮಾಡಿ ಸೋಮವಾರ ಆದೇಶ ಹೊರಡಿಸಿದೆ.

ಬೆಂಗಳೂರಿಗೆ ವರ್ಗವಾದವರು: ಟಿ.ಡಿ.ಸತೀಶ್ ಕುಮಾರ್ (ಸಿಐಡಿ), ಕೃಷ್ಣ (ವಿಧಾನಸೌಧ ಭದ್ರತೆ), ಎಂ.ಎಸ್.ಶ್ರೀನಿವಾಸ (ಗುಪ್ತದಳ), ಬಿ.ಕೆ.ಕಿಶೋರ್ ಕುಮಾರ್ (ಸಿಐಡಿ), ಜಿ.ಕೇಶವಮೂರ್ತಿ (ಸಿಸಿಬಿ), ಎಸ್.ಮಂಜುನಾಥ್ (ಗುಪ್ತದಳ), ಜಿ.ಪ್ರಭಾಕರ್ (ಪೊಲೀಸ್ ತರಬೇತಿ ಶಾಲೆ, ಥಣಿಸಂದ್ರ), ಬಿ.ಎ.ವಿಜಿಕುಮಾರ್ (ಸಿಐಡಿ), ಜಿ.ಟಿ.ಶ್ರೀನಿವಾಸ (ಸಿಐಡಿ), ಕೆ.ಎಸ್.ಮುನಿಕೃಷ್ಣ (ಗುಪ್ತದಳ).

ಮೊಹಮದ್ ಮುಕ್ರಾಮ್ (ಗುಪ್ತದಳ), ವೆಂಕಟೇಗೌಡ (ಹೈಕೋರ್ಟ್‌ ವಿಚಕ್ಷಣ ದಳ), ಜೆ.ಗೌತಮ್ (ಸಿಐಡಿ), ಅಜಯ ಸಾರಥಿ (ಐಎಸ್‌ಡಿ), ಬಿ.ಎಂ.ಕೊಟ್ರೇಶಿ (ಸಿಐಡಿ), ಜೆ.ಸುರೇಶ್ ರಾಜು (ಸಿಐಡಿ), ಎಂ.ಎಲ್.ಕೃಷ್ಣಮೂರ್ತಿ (ಗುಪ್ತದಳ), ಡಿ.ಆರ್.ನಾಗರಾಜ (ಸಿಐಡಿ), ಆರ್.ತಬ್ರೇಜ್ ಖಾನ್ (ಎಸಿಬಿ), ಮಿರ್ಝಾ ಅಲಿ (ಐಎಸ್‌ಡಿ).

ADVERTISEMENT

ಎನ್.ಆರ್.ವೆಂಕಟೇಶ್ (ಎಸಿಬಿ),
ಉಜನಪ್ಪ (ವಿಶೇಷ ದಳ), ಬಿ.ಮಂಜುನಾಥ್ (ಎಸ್‌ಸಿಆರ್‌ಬಿ), ಎಸ್.ಮೊಹಮದ್ ಅಲಿ (ಸಿಐಡಿ), ಎಸ್‌.ಆರ್.ತನ್ವೀರ್ (ವಿಶೇಷ ದಳ), ಕೆ.ನಾಗರಾಜ್ (ವಿಶೇಷ ದಳ), ಮುತ್ತೇಗೌಡ (ಸಿಸಿಬಿ), ಎನ್‌.ಎಚ್. ಮೋಹನ್ (ವಿವಿಐಪಿ ಭದ್ರತೆ), ಎಚ್.ವಿ.ಪರಮೇಶ್ (ಸಿಸಿಬಿ), ಎಸ್.ಡಿ.ಶಶಿಧರ್ (ಸಿಸಿಬಿ).

ಎ.ಎಸ್.ವಿಶ್ವಾಸ್ (ವಿವಿಐಪಿ ಭದ್ರತೆ), ಸ್ವಾಮಿನಾಥ್ (ಸಿಸಿಬಿ), ಆರ್.ವಿಜಯಕುಮಾರ್ (ಬಾಂಬ್ ನಿಷ್ಕ್ರಿಯ ದಳ), ಎ.ಟಿ.ಬಸವರಾಜ್ (ಹೈಕೋರ್ಟ್‌ ಭದ್ರತೆ), ಎಲ್.ವೈ.ರಾಜೇಶ್ (ಕೆಎಲ್‌ಸಿಡಿಎ), ಎಂ.ಜಿ.ಫಾರೂಕ್ ಪಾಷಾ (ಟಿಟಿಐ), ಕೆ.ಎಂ.ಶ್ರೀನಿವಾಸಪ್ಪ (ಎಸಿಬಿ), ಎಸ್.ಮುನಿರಾಜ್ (ಎಸ್‌ಟಿಎಫ್), ಗಂಗಾಧರ (ಸಿಐಡಿ), ಎ.ಮಾರಪ್ಪ (ಸಿಐಡಿ).

ಎನ್.ಸೌಮ್ಯ (ಡಿಸಿಆರ್‌ಇ), ಎಂ.ಜಯರತ್ನಾ (ಲೋಕಾಯುಕ್ತ), ಗೋಪಾಲ ಕೃಷ್ಣ (ಎಸಿಬಿ), ಮನೋಜ್ ಕುಮಾರ್ (ಗುಪ್ತದಳ), ಜಿ.ಸಿ.ರಾಜ (ಸಿಐಡಿ), ಎಂ.ಮಹೇಶ್ (ಎಸಿಬಿ), ದೊಡ್ಡೇಗೌಡ (ಎಸಿಬಿ), ಎಚ್.ಕೆ.ಶಿವಸ್ವಾಮಿ (ಸಿಐಡಿ), ಕೆ.ಶಣ್ಮುಗ ವರ್ಮಾ (ಸಿಐಡಿ), ರವೀಶ್ ನಾಯಕ್ (ಆಂತರಿಕ ಭದ್ರತೆ), ಮೋಹನ್ ಕೊಠಾರಿ (ಎಸಿಬಿ).

ಕೆ.ತಾರಾನಾಥ್ (ಎಎನ್ಎಫ್), ಬಸಪ್ಪ ಡಿ. ಬುರ್ಲಿ (ಸಿಎಸ್‌ಪಿ), ಶ್ರೀಕಾಂತ್ ಎಫ್‌. ತೊಗರಿ (ಎಸಿಬಿ), ಶಿವಾನಂದ ಹಣವಂತ ಛಲವಾದಿ (ಎಸಿಬಿ), ಮಾರುತಿ ಎಸ್.ಗುಳ್ಳಾರಿ (ಲೋಕಾಯುಕ್ತ), ಎಸ್.ಆರ್.ಭರತ್ (ಆಂತರಿಕ ಭದ್ರತೆ), ತಿಮ್ಮಪ್ಪ ಹನುಮಪ್ಪ ಕರೀಕಲ್ (ಗುಪ್ತದಳ), ಅಡಿವೆಪ್ಪ ಎಸ್.ಗುಡಿಗೊಪ್ಪ (ಎಸಿಬಿ), ಕೆ.ಪಿ. ಸುದರ್ಶನ್ (ಲೋಕಾಯುಕ್ತ).

ರಮೇಶ್ ಬಸಪ್ಪ ಗೋಕಾಕ್ (ಗುಪ್ತದಳ), ಜಾವೇದ್ ಎಫ್‌. ಮುಶಾಪುರಿ (ಎಸಿಬಿ), ಎನ್‌.ಡಿ.ಮೋನೇಶ್ (ಗುಪ್ತದಳ), ಎ.ಎಸ್.ನಾಯ್ಕರ್ (ಲೋಕಾಯುಕ್ತ), ಕಪೀಲ್‌ದೇವ್ ಎ. ಗಡದ್ (ಎಸಿಬಿ), ಎಂ.ಚಿದಾನಂದ ರಾವ್ (ಸಿಐಡಿ), ಕೆ.ಪಿ.ರವಿಕುಮಾರ್ (ಎಸಿಬಿ), ವಿ. ಚಂದನ್ ಗೋಪಾಲ್ (ಲೋಕಾಯುಕ್ತ), ಎಂ.ಜಿ.ಸತ್ಯನಾರಾಯಣ ರಾವ್ (ಎಸಿಬಿ).

ಟಿ.ವೈ.ಲಕ್ಷ್ಮೀನಾರಾಯಣ (ಎಸಿಬಿ), ಶಕುಂತಲಾ ಬಿ. ಗೌಡರ್ (ಗುಪ್ತದಳ), ಕಿಶೋರೆ ಬೊರಾನಿ (ಆಂತರಿಕ ಭದ್ರತೆ), ಸಂದೀಪ್ ಸಿಂಗ್ ಪಿ. ಮುರಗೋಡ್ (ಲೋಕಾಯುಕ್ತ), ಟಿ.ಡಿ.ನಾಗರಾಜ್ (ಸಿಎಸ್‌ಪಿ), ಎಂ.ಎಚ್.ಸತೀಶ್ (ಐಜಿಪಿ ಕಚೇರಿ), ಸಿ.ಬಿ.ಶಿವಸ್ವಾಮಿ (ತಲಘಟ್ಟಪುರ), ಅಜೀಜ್
ಡಿ. ಕಲದಗಿ (ಗುಪ್ತದಳ), ಎಚ್.ಶೇಖರಪ್ಪ (ಎಸಿಬಿ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.