ADVERTISEMENT

ಹಂಪನಾಗೆ ಜೆಕ್‌ ಆಹ್ವಾನ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2013, 19:59 IST
Last Updated 17 ಸೆಪ್ಟೆಂಬರ್ 2013, 19:59 IST

ಬೆಂಗಳೂರು: ಹಿರಿಯ ಸಾಹಿತಿ, ಸಂಶೋ­­ಧಕ ಪ್ರೊ. ಹಂಪನಾ ಅವರಿಗೆ ಜೆಕ್‌ ಗಣರಾಜ್ಯದ ವಿಶ್ವವಿದ್ಯಾಲಯ­ದಲ್ಲಿ ಉಪನ್ಯಾಸ ನೀಡಲು ಆಹ್ವಾನ ಬಂದಿದೆ.

ಜೆಕ್‌ ರಾಜಧಾನಿ ಪ್ರಾಗ್‌ನ ಚಾರ್ಲ್ಸ್ ವಿಶ್ವವಿದ್ಯಾನಿಲಯದ ‘ಧರ್ಮ­ಗಳ ತೌಲನಿಕ ಅಧ್ಯಯನ’  ವಿಭಾಗದಲ್ಲಿ ಅ.14, 15 ಮತ್ತು 16ರಂದು  ಕ್ರಮವಾಗಿ ಕನ್ನಡ ಭಾಷೆ, ಕನ್ನಡ ಸಾಹಿತ್ಯ ಮತ್ತು ಕನ್ನಡ ಸಂಸ್ಕೃತಿ ಕುರಿತು ಹಂಪನಾ ಉಪನ್ಯಾಸ ನೀಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.