ADVERTISEMENT

ದ್ವಿತೀಯ ಪಿಯುಸಿ ಅವಧಿ ವಿಸ್ತರಣೆ

​ಪ್ರಜಾವಾಣಿ ವಾರ್ತೆ
Published 21 ಜೂನ್ 2022, 18:43 IST
Last Updated 21 ಜೂನ್ 2022, 18:43 IST

ಬೆಂಗಳೂರು: ದ್ವಿತೀಯ ಪಿಯುಸಿ ದಾಖಲಾತಿ ದಿನಾಂಕವನ್ನು ದಂಡ ಶುಲ್ಕ ಇಲ್ಲದೆ ಬುಧವಾರದವರೆಗೆ (ಜೂನ್‌ 22) ವಿಸ್ತರಿಸಲಾಗಿದೆ.‌

ಅಲ್ಲದೆ, ₹ 670 ದಂಡ ಶುಲ್ಕ ಸಹಿತ ಇದೇ 30ರವರೆಗೆ ಹಾಗೂ ₹ 2,890 ದಂಡ ಶುಲ್ಕ ಸಹಿತ ಜುಲೈ 8ರವರೆಗೆ ದಾಖಲಾತಿಗೆ ಅವಕಾಶ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT