ADVERTISEMENT

7ರಿಂದ ವಿಜ್ಞಾನ ಕೋರ್ಸ್ ಪ್ರವೇಶಕ್ಕೆ ಕೌನ್ಸೆಲಿಂಗ್

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2011, 19:30 IST
Last Updated 4 ಸೆಪ್ಟೆಂಬರ್ 2011, 19:30 IST

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ 2011-12ನೇ ಸಾಲಿನ ಸ್ನಾತಕೋತ್ತರ ವಿಜ್ಞಾನ ಪದವಿ ಕೋರ್ಸ್‌ಗಳಿಗೆ ಪ್ರವೇಶ ಪ್ರಕ್ರಿಯೆಯು ಸೆಪ್ಟೆಂಬರ್ 7 ರಿಂದ 10ರವರೆಗೆ ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆಯಲಿದೆ.

ರ‌್ಯಾಂಕ್‌ವಾರು ವಿವರ ಇಂತಿದೆ. ಸೆ.7: ಬೆಳಿಗ್ಗೆ 9 ರಿಂದ ರ‌್ಯಾಂಕ್ ಸಂಖ್ಯೆ 1ರಿಂದ 30. ಬೆಳಿಗ್ಗೆ 11: 31ರಿಂದ 50. ಮಧ್ಯಾಹ್ನ 1: 51 ರಿಂದ 80. ಮ. 3: 81 ರಿಂದ 100.

ಸೆ.8:  ಬೆಳಿಗ್ಗೆ 9 ರಿಂದ ರ‌್ಯಾಂಕ್ ಸಂಖ್ಯೆ 101ರಿಂದ 130. ಬೆ. 11: 131ರಿಂದ 150. ಮ. 1: 151ರಿಂದ 180. ಮ. 3: 181ರಿಂದ 200.

ಸೆ.9: ಬೆ. 9ರಿಂದ ರ‌್ಯಾಂಕ್ ಸಂಖ್ಯೆ 201ರಿಂದ 250. ಬೆ. 11: 251 ರಿಂದ 300. ಮ. 1: 301 ರಿಂದ 350. ಮ. 3: 351 ರಿಂದ 400.

ಸೆ.10: ಬೆಳಿಗ್ಗೆ 9ರಿಂದ ರ‌್ಯಾಂಕ್ ಸಂಖ್ಯೆ 401ರಿಂದ 500. ಬೆ. 11: 501 ರಿಂದ 600. ಮ. 1: 601ರಿಂದ 700. ಮ. 3: 701ರ ನಂತರ.

ಈ ಅವಧಿಯಲ್ಲಿ ರ‌್ಯಾಂಕ್ ಶ್ರೇಣಿಯ ಆಧಾರದ ಮೇಲೆ ಪ್ರವೇಶ ಪ್ರಕ್ರಿಯೆ ನಡೆಯಲಿದ್ದು, ಅಭ್ಯರ್ಥಿಗಳು 30 ನಿಮಿಷ ಮುಂಚಿತವಾಗಿ ಹಾಜರಾಗುವಂತೆ ವಿಶ್ವವಿದ್ಯಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.