ADVERTISEMENT

ಅಂಬರದಿಂದ ಚದುರಿದ ಉಕ್ಕಿನ ಹಕ್ಕಿಗಳು | Aero India 2021 ended

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2021, 6:14 IST
Last Updated 6 ಫೆಬ್ರುವರಿ 2021, 6:14 IST

ಬೆಂಗಳೂರು: 'ಏರೊ ಇಂಡಿಯಾ 2021' ವೈಮಾನಿಕ ಪ್ರದರ್ಶನ ಸಂಪನ್ನ ಅಂಬರದಿಂದ ಚದುರಿದ ವಿಮಾನಗಳು ವೈಮಾನಿಕ ಪ್ರದರ್ಶನ ಸಂಪನ್ನವಾಗಿದೆ. ಅವಿಸ್ಮರಣೀಯ ಅನುಭವಗಳನ್ನು ಉಣಬಡಿಸಿದ ವೈಮಾನಿಕ ಕಸರತ್ತುಗಳು ನವಭಾರತದ ರಕ್ಷಣಾ ಸಾಮರ್ಥ್ಯವನ್ನು ಜಾಹೀರುಪಡಿಸಿದವು.  ದೇಸಿ ರಕ್ಷಣಾ ಸಾಧನಗಳು, ಯುದ್ಧ ಟ್ಯಾಂಕರ್ ,ರಾತ್ರಿ ಕಣ್ಣು ದಯಪಾಲಿಸಿದ 'ವೂಲ್ಫ್ ಪ್ಯಾಕ್ಸ್' ಏರೋ ಇಂಡಿಯಾ 2021ರ ಹೈಲೆಟ್ಸ್.

ಮತ್ತಷ್ಟು ವಿಡಿಯೊಗಳಿಗಾಗಿ: Youtube.com/Prajavani​ ತಾಜಾ ಸುದ್ದಿಗಳಿಗಾಗಿ: Prajavani.net ನೋಡಿ ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ: Facebook.com/Prajavani.net ಟ್ವಿಟರ್‌ನಲ್ಲಿ ಫಾಲೋ ಮಾಡಿ: Twitter.com/Prajavani ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT