ADVERTISEMENT

ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯ:ಫಲಿತಾಂಶ ಪ್ರಕಟ

​ಪ್ರಜಾವಾಣಿ ವಾರ್ತೆ
Published 22 ಜುಲೈ 2019, 19:36 IST
Last Updated 22 ಜುಲೈ 2019, 19:36 IST

ಬೆಂಗಳೂರು: ಬೆಂಗಳೂರುಕೇಂದ್ರ ವಿಶ್ವವಿದ್ಯಾಲಯ ಮೇ, ಜೂನ್‌ನಲ್ಲಿ ನಡೆಸಿದಎರಡನೇ ಸೆಮಿಸ್ಟರ್ ಪರೀಕ್ಷೆಗಳ ಬಿಎ, ಬಿಎಸ್‌ಸಿ, ಬಿಕಾಂ, ಬಿಬಿಎ, ಬಿಸಿಎ, ಬಿವಿಎ, ಬಿಎಸ್‌ಡಬ್ಲ್ಯು, ಬಿಎಚ್‌ಎಂ, ಬಿವೊಕ್‌ (ಐಟಿ), ಬಿಎಸ್‌ಸಿ (ಆರ್‌ಎಸ್‌ಸಿ), ಬಿಎಸ್‌ಸಿ (ಎಫ್‌ಎಡಿ), ಬಿಎಸ್‌ಸಿ (ಐಡಿಡಿ), ಬಿಎಎಸ್‌ಎಲ್‌ಪಿ ಫಲಿತಾಂಶವನ್ನು ಸೋಮವಾರ ಪ್ರಕಟಿಸಲಾಗಿದೆ. ಫಲಿತಾಂಶವು ವಿ.ವಿ ವೆಬ್‍ಸೈಟ್ www.bcu.ac.in, ಕಾಲೇಜು, ವಿದ್ಯಾರ್ಥಿಗಳ ಪೋರ್ಟಲ್‍ನಲ್ಲಿ ದೊರೆಯಲಿದೆ ಎಂದು ಮೌಲ್ಯಮಾಪನ ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.