ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2025, 0:42 IST
Last Updated 18 ಅಕ್ಟೋಬರ್ 2025, 0:42 IST
   

ಮಕ್ಕಳ ವಚನ ಮೇಳ: ಆಯೋಜನೆ: ವಚನ ಜ್ಯೋತಿ ಬಳಗ, ಸ್ಥಳ: ಕಲಾಗ್ರಾಮ ಸಮುಚ್ಚಯ, ಮಲ್ಲತ್ತಹಳ್ಳಿ, ಬೆಳಿಗ್ಗೆ 9.30ರಿಂದ

ಪದವಿ ಪ್ರದಾನ ಸಮಾರಂಭ: ಅತಿಥಿ: ರಮೇಶ್ ಬಿ., ಪುಟ್ಟಣ್ಣ, ಅಧ್ಯಕ್ಷತೆ: ಕೆ.ಎಂ. ನಾಗರಾಜ್, ಆಯೋಜನೆ ಹಾಗೂ ಸ್ಥಳ: ಕಮ್ಯೂನಿಟಿ ಇನ್‌ಸ್ಟಿಟ್ಯೂಟ್ ಆಫ್ ಕಾಮರ್ಸ್ ಆ್ಯಂಡ್ ಮ್ಯಾನೇಜ್‌ಮೆಂಟ್ ಸ್ಟಡೀಸ್, ಜಯನಗರ, ಬೆಳಿಗ್ಗೆ 10.30

ಸಂಸ್ಥಾಪಕರ ದಿನಾಚರಣೆ: ಅತಿಥಿಗಳು: ಸರೋಜ ಚಂದ್ರಶೇಖರ್, ಎಂ.ವಿ. ಪ್ರಕಾಶ್, ಬಿ.ಎನ್. ಬಚ್ಚೇಗೌಡ, ವಿ. ಗೋಪಾಲಗೌಡ, ಎ.ಜೆ. ಸದಾಶಿವ, ಬಿ.ಎಲ್. ಶಂಕರ್, ಸಿ. ನಾರಾಯಣಸ್ವಾಮಿ, ವಿನಯ್ ಲೂರ್ಥ, ಶರತ್ ಬಚ್ಚೇಗೌಡ, ವೂಡೇ ಪಿ. ಕೃಷ್ಣ, ಎಂ.ಚಂದ್ರಶೇಖರ್ ಮತ್ತು ಸಂಧ್ಯಾ ಅವರ ನೆನಪಿನ ಕೂಟ, ಅಭಿನಂದನೆ: ಪ್ರಶಾಂತ್ ಪ್ರಕಾಶ್, ಅಧ್ಯಕ್ಷತೆ: ಎಚ್.ಎನ್. ನಾಗಮೋಹನದಾಸ್, ಆಯೋಜನೆ: ಹುಲ್‌ಕುಲ್ ಮುನಿಸ್ವಾಮಪ್ಪ ಮುನಿವೆಂಕಟಮ್ಮ ಚಾರಿಟಬಲ್ ಟ್ರಸ್ಟ್, ಸ್ಥಳ: ಎಂ. ಚಂದ್ರಶೇಖರ ಭವನ, ಗೊಟ್ಟಿಗೆರೆ, ಬನ್ನೇರುಘಟ್ಟ ರಸ್ತೆ, ಬೆಳಿಗ್ಗೆ 10.30  

ADVERTISEMENT

ಐದು ಪುಸ್ತಕಗಳ ಬಿಡುಗಡೆ: ‘ನನ್ನ ಅಪ್ಪ ಕೆಎಸ್‌ನ’, ‘ಹಾಸ್ಯಾಲಾಪ’, ‘ಚಿರಂತನ ಭಾವಬಿಂದು’, ‘ಅಯೋಧ್ಯಾ ಕಾಶಿ ಭೂತಾನ್’, ‘ಕಥಾಸುಧೆಯ ಕಡಲು’, ಅತಿಥಿಗಳು: ಬಿ.ಆರ್. ಲಕ್ಷ್ಮಣರಾವ್, ಕೆ.ಎನ್. ಗಣೇಶಯ್ಯ, ಅಧ್ಯಕ್ಷತೆ: ಬೆಂ.ಶ್ರೀ. ರವೀಂದ್ರ, ಪುಸ್ತಕ ಪರಿಚಯ: ಅರುಣ ಜಿ.ವಿ., ರಘುರಾಮ್ ಎನ್‌.ವಿ., ರಾಮಮೂರ್ತಿ ತೆಮ್ಮೆಮನೆ, ಸಂಧ್ಯಾ ರೆಡ್ಡಿ, ಆಯೋಜನೆ: ಸಮನ್ವಯ ಸಮಿತಿ, ಕನ್ನಡವೇ ಸತ್ಯ ಪ್ರತಿಷ್ಠಾನ, ಸ್ಥಳ: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ, ಬೆಳಿಗ್ಗೆ 10.30 

ಪುನರ್‌ಮನನ ಕಾರ್ಯಕ್ರಮ: ಉದ್ಘಾಟನೆ: ರಮೇಶ್ ಬಿ., ಅತಿಥಿಗಳು: ಧನಶೇಖರ ಪಾಂಡಿಯನ್, ಕೆಂಪೇಗೌಡ ಬಿ.ಕೆ., ಮಲ್ಲಿಕಾರ್ಜುನ, ಅಧ್ಯಕ್ಷತೆ: ರಿತಿಕಾ ಸಿನ್ಹಾ, ಆಯೋಜನೆ: ಬೆಂಗಳೂರು ನಗರ ವಿಶ್ವವಿದ್ಯಾಲಯ, ಸ್ಥಳ: ಜ್ಞಾನಜ್ಯೋತಿ ಸಭಾಂಗಣ, ಸೆಂಟ್ರಲ್ ಕಾಲೇಜು ಆವರಣ, ಬೆಳಿಗ್ಗೆ 10.30 

ಗಾಂಧಿ ಜಯಂತಿ ಮತ್ತು ಲಾಲ್‌ಬಹದ್ದೂರ್ ಶಾಸ್ತ್ರಿ ಅವರ ಜಯಂತಿ ಅಂಗವಾಗಿ ಕಾರ್ಯಕ್ರಮ ಹಾಗೂ ಡಾ.ಕೆ. ನಾಗಪ್ಪ ಆಳ್ವ ಮತ್ತು ಕಲ್ಯಾಣಿ ಆಳ್ವ ದತ್ತಿ ನಿಧಿ ಸ್ಪರ್ಧೆ: ಅಧ್ಯಕ್ಷತೆ: ಕೆ. ಮೋಹನ್ ದೇವ್ ಆಳ್ವ, ಪದ್ಮಿನಿ ನಾಗರಾಜು, ಆಯೋಜನೆ ಹಾಗೂ ಸ್ಥಳ: ಅಖಿಲ ಕರ್ನಾಟಕ ಮಕ್ಕಳ ಕೂಟ, ಕೋಟೆ, ಬೆಳಿಗ್ಗೆ 10.30

‘ಕನಕ ಕಾವ್ಯ ದೀವಿಗೆ’ ಮೂರು ದಿನಗಳ ಕನಕ ನಡೆ–ನುಡಿ ಉತ್ಸವ: ಬೆಳಿಗ್ಗೆ 11ಕ್ಕೆ ‘ಕನಕ ನಮ್ಮ ತನಕ’ ವಿಚಾರ ಸಂಕಿರಣ, ಅಧ್ಯಕ್ಷತೆ: ಎಲ್.ಎನ್. ಮುಕುಂದರಾಜ್, ವಿಷಯ ಮಂಡನೆ: ಚ.ಹ. ರಘುನಾಥ, ವಿನೋದ, ಸಮನ್ವಯ: ಪಿ. ಚಂದ್ರಿಕ, ಮಧ್ಯಾಹ್ನ 3.30ಕ್ಕೆ ಕನಕ ಕಾವ್ಯ ವೈಭವ, ಸಂಜೆ 5ಕ್ಕೆ ಸಮಾರೋಪ ಸಮಾರಂಭ: ಅಧ್ಯಕ್ಷತೆ: ಕೆ. ಮರುಳಸಿದ್ದಪ್ಪ, ಸಮಾರೋಪ ನುಡಿ: ಎಸ್.ಜಿ. ಸಿದ್ಧರಾಮಯ್ಯ, ರಾಷ್ಟ್ರೀಯ ನಾಟಕ ಶಾಲೆಯಿಂದ ‘ಕಥಾಗಾಯಕಿ ಕನಕ ನಮ್ಮ ತನಕ’ ಪ್ರಸ್ತುತಿ, ಆಯೋಜನೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ

ನಮ್ಮ ಮೆಟ್ರೊಗೆ ‘ನಾಡಪ್ರಭು ಕೆಂಪೇಗೌಡ ಮೆಟ್ರೊ’ ಎಂದು ಮರುನಾಮಕರಣಕ್ಕೆ ಒತ್ತಾಯ: ಸಾನ್ನಿಧ್ಯ: ನಿಶ್ಚಲಾನಂದ ಸ್ವಾಮೀಜಿ, ಅಧ್ಯಕ್ಷತೆ: ಟಿ. ಕೋನಪ್ಪರೆಡ್ಡಿ, ಅತಿಥಿಗಳು: ಉದಯ್ ಬಿ. ಗರುಡಾಚಾರ್, ಕೆಂಚಪ್ಪಗೌಡ, ವಿವೇಕ್ ರೆಡ್ಡಿ, ರಾಧಾಕೃಷ್ಣ, ಆಯೋಜನೆ: ವಿಶ್ವ ಒಕ್ಕಲಿಗರ ಮಹಾ ವೇದಿಕೆ, ಸ್ಥಳ: ವಿಜ್ಞಾನ ಕಾಲೇಜು ಸಭಾಂಗಣ, ರಾಜ್ಯ ಒಕ್ಕಲಿಗರ ಸಂಘದ ಆವರಣ, ವಿವಿ ಪುರ, ಬೆಳಿಗ್ಗೆ 11

‘ಶಿಕ್ಷಣಧಾರೆ’ ಶೈಕ್ಷಣಿಕ ಸಾಕ್ಷ್ಯಚಿತ್ರ ಬಿಡುಗಡೆ: ಉದ್ಘಾಟನೆ: ಕೆ. ಚಿರಂಜೀವಿ, ಅಧ್ಯಕ್ಷತೆ: ಗೋಪಾಲಕೃಷ್ಣ, ಸಾಕ್ಷ್ಯಚಿತ್ರ ಬಿಡುಗಡೆ: ಎಲ್. ಬೈರಪ್ಪ, ಆಯೋಜನೆ: ಚಂದನ ಕ್ರಿಯೇಷನ್ಸ್, ಸ್ಥಳ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಕಬ್ಬನ್ ಉದ್ಯಾನ, ಮಧ್ಯಾಹ್ನ 2.30

ನಾಕುತಂತಿ ಷಷ್ಟಿಪೂರ್ತಿ ನಾದ-9 ವಿಶೇಷ ವ್ಯಾಖ್ಯಾನ: ಜಿ.ಬಿ. ಹರೀಶ, ಅಧ್ಯಕ್ಷತೆ: ಎಂ.ಎಸ್‌. ನರಸಿಂಹಮೂರ್ತಿ, ಆಯೋಜನೆ: ಅಖಿಲ ಭಾರತೀಯ ಸಾಹಿತ್ಯ ಪರಿಷದ್‌, ಸ್ಥಳ: ಉದಯಭಾನು ಕಲಾಸಂಘ, ಕೆಂಪೇಗೌಡ ನಗರ, ಸಂಜೆ 4.30

ಎಚ್. ಲಕ್ಷ್ಮೀನಾರಾಯಣಸ್ವಾಮಿ ಅವರ ‘ಒಳಮೀಸಲಾತಿ ಮತ್ತು ಇತರೆ ಲೇಖನಗಳು’, ‘ತೊಗಲ ಚೀಲದ ಕರ್ಣ’, ‘ನೂಲ ಏಣಿಯ ನಡಿಗೆ’ ಪುಸ್ತಕಗಳ ಬಿಡುಗಡೆ: ಗೋವಿಂದ ಕಾರಜೋಳ, ಎಲ್. ಹನುಮಂತಯ್ಯ, ಅಧ್ಯಕ್ಷತೆ: ಅಗ್ರಹಾರ ಕೃಷ್ಣಮೂರ್ತಿ, ಕೃತಿ ಬಗ್ಗೆ: ಕುಮಾರ್ ಇಂದ್ರಬೆಟ್ಟ, ಶಿವಣ್ಣ ಕೆಂಸಿ, ಅತಿಥಿಗಳು: ಸುಬ್ಬು ಹೊಲೆಯಾರ್, ಬಿ. ಗಂಗಾಧರ, ಆಯೋಜನೆ: ಶೂದ್ರ ಪ್ರತಿಷ್ಠಾನ, ಅನ್ನಪೂರ್ಣ ಪಬ್ಲಿಷಿಂಗ್ ಹೌಸ್, ಸ್ಥಳ: ಬಾಪೂ ಸಭಾಂಗಣ, ಗಾಂಧಿ ಭವನ, ಶಿವಾನಂದ ವೃತ್ತ, ಸಂಜೆ 5.30 

ಗೋವತ್ಸ ದ್ವಾದಶೀ: ಉದ್ಘಾಟನೆ: ವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ಅಧ್ಯಕ್ಷತೆ: ವ್ಯಾಸನಕೆರೆ ಪ್ರಭಂಜನಾಚಾರ್ಯ, ಅತಿಥಿಗಳು: ಕೆ. ಗೋಪಾಲಯ್ಯ, ತೇಜಸ್ವಿನಿ ಅನಂತಕುಮಾರ್, ಅಸಗೋಡು ಜಯಸಿಂಹ, ಆಯೋಜನೆ ಹಾಗೂ ಸ್ಥಳ: ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನ, ಸಂಜೆ 6

ಗಾನ ಸೇವಾ ಕೈಂಕರ್ಯ: ವಯೋಲಿನ್: ಎಸ್. ಶಶಿಧರ್, ಗಾಯನ: ರೇಖಾ ಹರಿನಾಥ್, ಮೃದಂಗ: ಎನ್. ಮುರಳಿ, ಆಯೋಜನೆ ಹಾಗೂ ಸ್ಥಳ: ಯೋಗಾನರಸಿಂಹ ಸನ್ನಿಧಿ, ವೇಣುಗೋಪಾಲಸ್ವಾಮಿ ದೇವಸ್ಥಾನ, ಮಲ್ಲೇಶ್ವರ, ಸಂಜೆ 6.15

ಪದಗ್ರಹಣ ಸಮಾರಂಭ: ಅತಿಥಿಗಳು: ಅಲೆಕ್ಸಾಂಡರ್ ಥಾಮಸ್, ಎಚ್.ಡಿ. ರಂಗನಾಥ್, ಅಧ್ಯಕ್ಷತೆ: ಭರತ್ ರಾಜು ಜಿ., ಆಯೋಜನೆ: ಭಾರತೀಯ ವೈದ್ಯಕೀಯ ಸಂಘ ಬೆಂಗಳೂರು ಶಾಖೆ, ಸ್ಥಳ: ಹೋಟೆಲ್ ರಮಣಶ್ರೀ ರಿಚ್ಮಂಡ್, ಸಂಪಂಗಿರಾಮನಗರ, ಸಂಜೆ 7

***

ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.