
ನಗರದಲ್ಲಿ ಇಂದು
ಕೆ.ಜಿ. ಸುಬ್ರಾಯ ಶರ್ಮಾ ಅವರ ‘ಜೀವನ್ಮುಕ್ತಿ’ 191ನೇ ಗ್ರಂಥದ ಬಿಡುಗಡೆ: ಆರ್.ಎನ್. ನಾಗರಾಜ್, ಅಧ್ಯಕ್ಷತೆ: ಮುರಳೀಧರ ಶರ್ಮಾ, ಗ್ರಂಥದ ಪರಿಚಯ: ಟಿ. ನಾರಾಯಣ ಮೆಹೆಂದಳೆ, ಅತಿಥಿ: ಆರ್.ಎನ್. ತ್ಯಾಗರಾಜನ್, ಆಯೋಜನೆ: ವೇದಾಂತ ಸತ್ಸಂಗ ಕೇಂದ್ರ, ಸ್ಥಳ: ಸದ್ಗುರುಗಳ ತಪೋಭೂಮಿ, ಆಧ್ಯಾತ್ಮ ಪ್ರಕಾಶ ಶಾಖಾ ಕಾರ್ಯಾಲಯ, ಎರಡನೇ ಬ್ಲಾಕ್, ತ್ಯಾಗರಾಜನಗರ, ಬೆಳಿಗ್ಗೆ 9
ಶರಣ್ ಶ್ರೀನಿವಾಸನ್ ಹಾಗೂ ಪ್ರತಿಭಾ ಶರಣ್ ಅವರ ‘ನ್ಯೂರೊ ಜಸ್ಟೀಸ್’ ಪುಸ್ತಕ ಬಿಡುಗಡೆ: ಅರವಿಂದ್ ಕುಮಾರ್, ಅಧ್ಯಕ್ಷತೆ: ದಿನೇಶ್ ಗುಂಡೂರಾವ್, ಉಪಸ್ಥಿತಿ: ಆರ್.ವಿ. ರವೀಂದ್ರನ್, ಅತಿಥಿಗಳು: ರುದ್ರಪ್ಪ ಲಮಾಣಿ, ಎ.ವಿ. ಚಂದ್ರಶೇಖರ್, ಸೀಮಾಂತ್ ಕುಮಾರ್ ಸಿಂಗ್, ಮಾನಸ ಪಿ., ವಿ.ಡಿ. ಸಿನ್ಹಾ, ಕೆ.ವೈ. ವೆಂಕಟೇಶ್, ಸ್ಥಳ: ನಿಮ್ಹಾನ್ಸ್ ಕನ್ವೆನ್ಷನ್ ಸೆಂಟರ್, ಬೆಳಿಗ್ಗೆ 10
ಎಸ್ಎಸ್ಎಲ್‌ಸಿ ತರಬೇತಿ ತರಗತಿಗಳ ಸಮಾರೋಪ ಸಮಾರಂಭ: ಅತಿಥಿಗಳು: ಪ್ರಶಾಂತ್ ಕುಮಾರ್ ಥಾಕೂರ್, ರಾಜಶೇಖರ್, ಮನೋಹರ್ ಡಿ. ಚಟ್ಲಾನಿ, ಟಿ. ಪ್ರಭಾಕರ್, ಆಯೋಜನೆ: ಕಬೀರ್ ಟ್ರಸ್ಟ್, ಸ್ಥಳ: ಪಟೇಲ್ಸ್ ಇನ್, ಎರಡನೇ ಬ್ಲಾಕ್, 15ನೇ ಕ್ರಾಸ್, ಆರ್.ಟಿ. ನಗರ, ಬೆಳಿಗ್ಗೆ 10.30
ಕನಕದಾಸರ ಜಯಂತಿ: ಉದ್ಘಾಟನೆ: ಎಚ್.ಎಂ. ರೇವಣ್ಣ, ಅಧ್ಯಕ್ಷತೆ: ಟಿ.ಬಿ. ಬಳಗಾವಿ, ಅತಿಥಿಗಳು: ಅನಿತಾ ಬಿ. ಹದ್ದಣ್ಣನವರ್, ವಿನಯ್ ಕುಮಾರ್ ಜಿ.ಬಿ., ಆರ್. ಸುನಂದಮ್ಮ, ಆಯೋಜನೆ: ಕನಕಶ್ರೀ ಚಾರಿಟಬಲ್ ಟ್ರಸ್ಟ್, ಸ್ಥಳ: ಕನಕ ಭವನ, ಚಂದ್ರಾ ಲೇಔಟ್, ಬೆಳಿಗ್ಗೆ 10.30
ಸಿದ್ಧಲಿಂಗಯ್ಯ ಅವರ 89ನೇ ಜನ್ಮದಿನ, ರಾಜಾಜಿನಗರದ ಮುಖ್ಯರಸ್ತೆಗೆ ‘ಸಿದ್ಧಲಿಂಗಯ್ಯ’ ಹೆಸರಿನ ನಾಮಫಲಕ ಅನಾವರಣ: ಪ್ರಿಯ ಕೃಷ್ಣ, ಆಯೋಜನೆ: ವಿಜಯಶ್ರೀ ಪ್ರೊಡಕ್ಷನ್, ಸ್ಥಳ:ಸಮುದಾಯ ಭವನದ ಸಮೀಪ, ಆರನೇ ಬ್ಲಾಕ್, ಡಾ. ರಾಜ್‌ಕುಮಾರ್ ರಸ್ತೆ ಬಳಿ, ರಾಜಾಜಿನಗರ, ಬೆಳಿಗ್ಗೆ 11
ಯಕ್ಷದೇಗುಲ ಸನ್ಮಾನ–2025 ‘ಏಕಲವ್ಯ ಮತ್ತು ರತ್ನಾವತಿ ಕಲ್ಯಾಣ’ ಯಕ್ಷಗಾನ ಪ್ರದರ್ಶನ: ನಿರ್ದೇಶನ: ಕೆ. ಮೋಹನ್, ಪ್ರಿಯಾಂಕಾ ಕೆ. ಮೋಹನ್, ಭಾಗವತರು: ಲಂಬೋದರ ಹೆಗಡೆ, ಪ್ರಸನ್ನ ಭಟ್, ಮದ್ದಳೆ: ಸಂಪತ್ ಕುಮಾರ್, ಚಂಡೆ: ಸುದೀಪ್ ಉರಾಳ, ಆಯೋಜನೆ: ಯಕ್ಷದೇಗುಲ, ಸ್ಥಳ: ಡಾ.ಸಿ. ಅಶ್ವತ್ಥ್ ಕಲಾಭವನ, ಎನ್.ಆರ್. ಕಾಲೊನಿ, ಸಂಜೆ 4
ಡಾ.ಜಿ.ಬಿ. ಹರೀಶ–50 ಸ್ವರ್ಣಪೂರ್ಣ ಅಭಿನಂದನಾ ಸಮಾರಂಭ: ಹರೀಶ ಅವರ ಜೀವನ–ಸಾಧನೆ, ಸಾಹಿತ್ಯ: ಆರ್.ಎಸ್. ಗಣೇಶ್ ಪ್ರಸಾದ್, ಸಂಶೋಧನೆ: ಎಸ್. ಕಾರ್ತಿಕ್, ವೈಚಾರಿಕತೆ ಸಾಹಿತ್ಯ ಮತ್ತು ಉಪನ್ಯಾಸಗಳು: ಹರ್ಷ ಸಮೃದ್ಧ, ಅತಿಥಿಗಳು: ಮಲ್ಲೇಪುರಂ ಜಿ. ವೆಂಕಟೇಶ್, ಬಸವರಾಜ ಕಲ್ಗುಡಿ, ಆಯೋಜನೆ: ಡಾ.ಜಿ.ಬಿ. ಹರೀಶ ಆಪ್ತ ಬಳಗ, ಸ್ಥಳ: ಸುಚಿತ್ರ ಸಿನಿಮಾ ಆ್ಯಂಡ್ ಕಲ್ಚರಲ್ ಅಕಾಡೆಮಿ, ಬನಶಂಕರಿ, ಸಂಜೆ 4
‘ಅಟಲ್ ಪುರಸ್ಕಾರ’ ಪ್ರದಾನ: ಎಚ್.ಡಿ. ಕುಮಾರಸ್ವಾಮಿ, ಬಸವರಾಜ ಬೊಮ್ಮಾಯಿ, ಮಧುಸೂದನ್ ಸಾಯಿ, ಡಾ.ಸಿ.ಎನ್. ಅಶ್ವತ್ಥನಾರಾಯಣ, ಆಯೋಜನೆ: ನಾಡಪ್ರಭು ಕೆಂಪೇಗೌಡ ಪ್ರತಿಷ್ಠಾನ, ಸ್ಥಳ: ಜ್ಞಾನಜ್ಯೋತಿ ಸಭಾಂಗಣ, ಸೆಂಟ್ರಲ್ ಕಾಲೇಜಿನ ಆವರಣ, ಸಂಜೆ 4.30
ವಿರಳ ವಾದ್ಯ ವೈಭವ: ಖಂಜೀರಾ–ಮೋರ್ಸಿಂಗ ದ್ವಂದ್ವ: ವ್ಯಾಸ ವಿಠ್ಠಲ, ಬಿ. ರಾಜಶೇಖರ್, ಸುರಶಿಂಗಾರ್ ಗಾಯನ: ಜಯದೀಪ್ ಘೋಷ್, ತಬಲಾ: ಗುರುಮೂರ್ತಿ ವೈದ್ಯ, ಆಯೋಜನೆ: ಶ್ರೀರಾಮ ಕಲಾ ವೇದಿಕೆ, ಸ್ಥಳ: ದಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ, ಸಂಜೆ 5.30
ಅಟಲ್ ಬಿಹಾರಿ ವಾಜಪೇಯಿ ಸ್ಮಾರಕ ದತ್ತಿ ಉಪನ್ಯಾಸ: ತರುಣ್ ವಿಜಯ್, ಆಯೋಜನೆ: ಥಿಂಕರ್ಸ್ ಫೋರಂ, ಸ್ಥಳ: ಬಿಎಂಎಸ್ ಎಂಜಿನಿಯರಿಂಗ್ ಕಾಲೇಜು, ಬಸವನಗುಡಿ, ಸಂಜೆ 6.30
ಮಾರ್ಗಶೀರ್ಷೋತ್ಸವ: ಭರತನಾಟ್ಯ ಪ್ರದರ್ಶನ: ಪಾರ್ಶ್ವನಾಥ ಉಪಾಧ್ಯ ಮತ್ತು ತಂಡ, ಆಯೋಜನೆ ಮತ್ತು ಸ್ಥಳ: ಸುರಭಾರತೀ, ಎಚ್ಆರ್‌ಬಿಆರ್ ಲೇಔಟ್, ಸಂಜೆ 6.30
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.