ಬುಕ್ ಬ್ರಹ್ಮ ಸಾಹಿತ್ಯ ಉತ್ಸವ: ವಿವಿಧ ಸಾಹಿತ್ಯ ಗೋಷ್ಠಿಗಳು ಹಾಗೂ ಸಂವಾದ, ಸಾಂಸ್ಕೃತಿಕ ಕಾರ್ಯಕ್ರಮ, ಪುಸ್ತಕ ಬಿಡುಗಡೆ, ಆಯೋಜನೆ: ಬುಕ್ ಬ್ರಹ್ಮ ಸಂಸ್ಥೆ, ಸ್ಥಳ: ಸೇಂಟ್ ಜಾನ್ಸ್ ಸಭಾಂಗಣ, ಕೋರಮಂಗಲ, ಬೆಳಿಗ್ಗೆ 10ರಿಂದ
ವಿಚಾರ ಸಂಕಿರಣ: ‘ಎಸ್‌ಸಿ/ಎಸ್‌ಟಿ ದಲಿತರ ಜ್ವಲಂತ ಸಮಸ್ಯೆಗಳು: ಮೀಸಲಾತಿ ಏರಿಕೆ ರದ್ದು’, ‘ಪಿಟಿಸಿಎಲ್ ಕಾಯ್ದೆ ವಿರುದ್ಧ ಕೋರ್ಟ್ ತೀರ್ಪುಗಳು ಮತ್ತು ಪರಿಹಾರಗಳು’ ಶೀರ್ಷಿಕೆಯಡಿ ವಿಚಾರ ಸಂಕಿರಣ ಹಾಗೂ ಭೀಮ ಅಭಿನಂದನಾ ಸಮಾರಂಭ, ಉದ್ಘಾಟನೆ: ರಾಮಲಿಂಗಾರೆಡ್ಡಿ, ವಿಷಯ ಮಂಡನೆ: ಡಿ.ಜಿ.ಸಾಗರ್, ಶ್ರೀಧರ್ ಕಲಿವೀರ, ಅಧ್ಯಕ್ಷತೆ: ಅಣ್ಣಯ್ಯ, ಆಯೋಜನೆ: ದಲಿತ ಸಂಘರ್ಷ ಸಮಿತಿ–ಕರ್ನಾಟಕ ರಾಜ್ಯ ಕೇಂದ್ರ ಸಮಿತಿ, ಸ್ಥಳ: ಗಾಂಧಿ ಭವನ, ಕುಮಾರ ಕೃಪಾ ರಸ್ತೆ, ಬೆಳಿಗ್ಗೆ 11
ಯುವ ಸಂತೆ: ಉದ್ಘಾಟನೆ: ಎಸ್.ಜಿ. ಸಿದ್ದರಾಮಯ್ಯ, ಮುಖ್ಯ ಅತಿಥಿಗಳು: ಭುವನೇಶ್ವರಿ, ವಾಸು ದೀಕ್ಷಿತ್, ಸಜೂ ಭಾಸ್ಕರನ್, ಎಚ್.ಆರ್. ಜಯರಾಂ, ಸವಿತಾ ಸುರೇಶ್‌ಬಾಬು, ಆಯೋಜನೆ ಹಾಗೂ ಸ್ಥಳ: ಗ್ರೀನ್ ಪಾತ್ ಆರ್ಗ್ಯಾನಿಕ್ ರೆಸ್ಟೋರೆಂಟ್, ಮಲ್ಲೇಶ್ವರ, ಸಂಜೆ 4
ವಚನ ಶ್ರಾವಣ: ವಚನ ವಾಚನ: ಐಶ್ವಯ್ಯ, ಮಹೇಶ್, ವಚನ ಗಾಯನ: ಗೀತಾ ಬಣಕಾರ್, ವಚನ ಚಿಂತನ: ವಿದ್ಯಾಶ್ರೀ ಹರಕುಡೆ, ಅತಿಥಿಗಳು: ಮಧು ಶಿವಕುಮಾರ್, ರಾಜಾಗುರುಪ್ರಸಾದ್, ಅಧ್ಯಕ್ಷತೆ: ಎಸ್. ಪಿನಾಕಪಾಣಿ, ಆಯೋಜನೆ: ವಚನಜ್ಯೋತಿ ಬಳಗ, ಸ್ಥಳ: ಜಾನಕಿ–ಲಕ್ಷ್ಮೀನಾರಾಯಣ ಅವರ ಮನೆಯಂಗಳ. #417, 5ನೇ ಮುಖ್ಯರಸ್ತೆ, 10ನೇ ತಿರುವು, ಭವಾನಿನಗರ, ಮಲ್ಲತ್ತಹಳ್ಳಿ, ಸಂಜೆ 4.30
–0–
ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ
nagaradalli_indu@prajavani.co.in
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.