ಪದಾಧಿಕಾರಿಗಳ ಪದಗ್ರಹಣ ಸಮಾರಂಭ: ಆಯೋಜನೆ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ಸ್ಥಳ: ಜಯದೇವ ವೀರಶೈವ ಭೌನ, ನೆಲಮಂಗಲ, ಬೆಳಿಗ್ಗೆ 10.30
ಮಾಧ್ಯಮ ಸಮ್ಮೇಳನ, ಪತ್ರಕರ್ತರ ಆರೋಗ್ಯ ನಿಧಿಯ ಉದ್ಘಾಟನೆ: ಕೆ.ವಿ. ಪ್ರಭಾಕರ್, ಎಸ್. ಮುನಿರಾಜು, ಎಸ್.ಆರ್. ವಿಶ್ವನಾಥ್, ಟಿ.ಎನ್. ಜವರಾಯಿಗೌಡ, ಆರ್. ಮಂಜುನಾಥ್, ಅಧ್ಯಕ್ಷತೆ: ಎಚ್.ಆರ್. ರವೀಶ್, ಅತಿಥಿಗಳು: ಆಯೇಷಾ ಖಾನುಂ, ಪಿ. ತ್ಯಾಗರಾಜ್, ಲಕ್ಷ್ಮೀ ನಾರಾಯಣ, ಆಯೋಜನೆ: ದಾಸರಹಳ್ಳಿ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ, ಸ್ಥಳ: ಪೀಣ್ಯ ಕೈಗಾರಿಕಾ ಸಂಘ, ಜಾಲಹಳ್ಳಿ ಕ್ರಾಸ್, ಪೀಣ್ಯ ಕೈಗಾರಿಕಾ ಪ್ರದೇಶ, ಬೆಳಿಗ್ಗೆ 11
ಕಾವೆಂಶ್ರೀ ಭಾವಯಾನ–ಗಾಯನ ಮತ್ತು ನೃತ್ಯ ಕಾರ್ಯಕ್ರಮ: ಅತಿಥಿಗಳು: ಡಿ. ಉಮಾಶಂಕರ್, ಆರ್. ಚಂದ್ರಶೇಖರ್, ಆಯೋಜನೆ: ಸಮೃದ್ಧಿ ಸಂಗೀತ ಶಾಲೆ, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಸಂಜೆ 4.30
ತಿಂಗಳ ನೆನಪು–ವೀರ ಕನ್ನಡಯೋಧ ಸ.ರ. ಸುದರ್ಶನ: ಅಧ್ಯಕ್ಷತೆ: ಮಾನಸ, ಭಾಗವಹಿಸುವವರು: ಟಿ.ಆರ್. ಅನಂತರಾಮು, ರಾ.ನಂ. ಚಂದ್ರಶೇಖರ, ಆರ್. ಶೇಷಶಾಸ್ತ್ರಿ, ಮ. ಚಂದ್ರಶೇಖರ, ಸ್ಮಿತಾರೆಡ್ಡಿ, ನುಡಿ ಸುದರ್ಶನ, ವ.ಚ. ಚನ್ನೇಗೌಡ, ಅಶ್ವತ್ಥನಾರಾಯಣ, ಬಿ.ವಿ. ರವಿಕುಮಾರ್, ಆಯೋಜನೆ: ಕನ್ನಡ ಗೆಳೆಯರ ಬಳಗ, ಕರ್ನಾಟಕ ವಿಕಾಸ ರಂಗ, ಸ್ಥಳ: ಮಹಿಳಾ ವಿಶ್ರಾಂತಿ ಕೊಠಡಿ, ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 5
ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರ ಜನ್ಮದಿನಾಚರಣೆ, ವಿವಿಧ ಪ್ರಶಸ್ತಿ ಪ್ರದಾನ: ಟಿ.ವಿ. ವೆಂಕಟಾಚಲಶಾಸ್ತ್ರಿ, ಅಧ್ಯಕ್ಷತೆ: ಮಹೇಶ ಜೋಶಿ, ಉಪನ್ಯಾಸ: ಮಂಡಗದ್ದೆ ಶ್ರೀನಿವಾಸಯ್ಯ, ಉಪಸ್ಥಿತಿ: ವರದಾ ಶ್ರೀನಿವಾಸ್, ಪ್ರಸನ್ನ ಕರ್ಪೂರ್, ಪ್ರಶಸ್ತಿ ಸ್ವೀಕರಿಸುವವರು: ಬಿ.ಎಸ್. ಪ್ರಣತಾರ್ತಿಹರನ್, ಗಿರಿಜಾ ರಾಜ್ ಎಲ್., ಸಂಪಟೂರು ವಿಶ್ವನಾಥ್, ಶ್ರೀವತ್ಸ ಎಸ್. ವಟಿ, ವೇದಾ ಸಿ. ಬಿರಾದರ್, ನೇತ್ರಾವತಿ ಜಿ., ಆಯೋಜನೆ ಮತ್ತು ಸ್ಥಳ: ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಸಂಜೆ 5
ವಿಶ್ವಕರ್ಮ ಜಯಂತಿ: ಉದ್ಘಾಟನೆ: ಸಿದ್ದರಾಮಯ್ಯ, ಸಾನ್ನಿಧ್ಯ: ಶಿವಸುಜ್ಞಾನತೀರ್ಥ ಸ್ವಾಮೀಜಿ, ಉಪಸ್ಥಿತಿ: ಡಿ.ಕೆ. ಶಿವಕುಮಾರ್, ಶಿವರಾಜ ತಂಗಡಗಿ, ಅಧ್ಯಕ್ಷತೆ: ಉದಯ್ ಬಿ. ಗರುಡಾಚಾರ್, ಆಯೋಜನೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 5 (ವೇದಿಕೆ ಕಾರ್ಯಕ್ರಮ 6ಕ್ಕೆ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.