ADVERTISEMENT

ಬೆಂಗಳೂರು: ಜಾತಿ– ಧರ್ಮದ ಬಗ್ಗೆ ಚರ್ಚೆ ಇಂದು

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2025, 23:58 IST
Last Updated 25 ಅಕ್ಟೋಬರ್ 2025, 23:58 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

(ಎ.ಐ ಚಿತ್ರ)

ಬೆಂಗಳೂರು: ಧರ್ಮ, ಮತ, ಜಾತಿ, ಸಂಸ್ಕೃತಿ, ಎಡ-ಬಲ, ಪ್ರಗತಿಪರ-ಪ್ರತಿ ಗಾಮಿ ಪರಿಕಲ್ಪನೆ ಕುರಿತು ಇದೇ ಭಾನುವಾರ ಬೆಳಿಗ್ಗೆ 10.30ರಿಂದ ಮಧ್ಯಾಹ್ನ 12.30ರವರೆಗೆ ಸಭೆ ನಡೆಯಲಿದೆ. 

ADVERTISEMENT

ಮಲ್ಲೇಶ್ವರದ ಐದನೇ ಕ್ರಾಸ್‌ನಲ್ಲಿರುವ ವಕೀಲ ಕೆ. ವಿಶ್ವನಾಥ್ ನಾಯ್ಕ್ ಅವರ ಕಚೇರಿಯಲ್ಲಿ ಈ ಸಭೆ ಹಮ್ಮಿಕೊಳ್ಳಲಾ ಗಿದೆ. ಸಮಾಜೋರಾಜಕೀಯ ಕ್ಷೇತ್ರಗ ಳಲ್ಲಿ ಬಳಸುವ ಹಲವಾರು ಪದಗಳ ಅರ್ಥ ವಿಶ್ಲೇಷಣೆ ಮಾಡಿ, ಅವನ್ನು ಸರಿಯಾಗಿ ತಿಳಿದುಕೊಳ್ಳುವುದು ಈ ಸಭೆಯ ಉದ್ದೇಶ ಎಂದು ಲೇಖಕ ಕೆ.ಎಸ್. ಪಾರ್ಥಸಾರಥಿ ತಿಳಿಸಿದ್ದಾರೆ. 

ಸಂಪರ್ಕಕ್ಕೆ: 9448093966

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.