ADVERTISEMENT

ಮೂಳೆ ತಪಾಸಣಾ ಶಿಬಿರ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2022, 20:41 IST
Last Updated 27 ಫೆಬ್ರುವರಿ 2022, 20:41 IST

ಬೆಂಗಳೂರು:ಸುಮನ್‌ ಚಾರಿಟಲ್‌ ಫೌಂಡೇಷನ್‌ ಮಾರ್ಚ್ 1ರಂದು ಬೆಳಿಗ್ಗೆ 10ರಿಂದ 6ರವರೆಗೆ ಮೂಳೆ ತಪಾಸಣೆ ಶಿಬಿರ ಏರ್ಪಡಿಸಿದೆ.

ವೈಷ್ಣವಿ ಆಸ್ಪತ್ರೆ ಸಹಯೋಗದಲ್ಲಿ ಶಿಬಿರ ಆಯೋಜಿಸಲಾಗುತ್ತಿದೆ ಎಂದು ಫೌಂಡೇಷನ್‌ನ ಮ್ಯಾನೇಜಿಂಗ್‌ ಟ್ರಸ್ಟಿ ಸತೀಶ್‌ ಚಂದ್ರ ತಿಳಿಸಿದ್ದಾರೆ. ನೋಂದಣಿಗೆ 8296621134, 9916783354 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT