ADVERTISEMENT

ಸಿಸಿಬಿ ದಾಳಿ: ₹3 ಲಕ್ಷ ಜಪ್ತಿ, 56 ಮಂದಿ ಬಂಧನ

ccb Raid

​ಪ್ರಜಾವಾಣಿ ವಾರ್ತೆ
Published 5 ಜನವರಿ 2019, 20:23 IST
Last Updated 5 ಜನವರಿ 2019, 20:23 IST

ಬೆಂಗಳೂರು: ನಗರದ ಎರಡು ಕ್ಲಬ್‌ಗಳ ಮೇಲೆ ಶುಕ್ರವಾರ ರಾತ್ರಿ ದಾಳಿ ನಡೆಸಿದ್ದ ಸಿಸಿಬಿ ಪೊಲೀಸರು, 56 ಮಂದಿಯನ್ನು ಬಂಧಿಸಿದ್ದಾರೆ. ಅವರಿಂದ ₹3 ಲಕ್ಷ ನಗದು ಜಪ್ತಿ ಮಾಡಿದ್ದಾರೆ.

‘ವಿಜ್ಞಾನನಗರದ ರವಿ ಬಿಲ್ಡಿಂಗ್‌ನಲ್ಲಿರುವ‘ಸೆಲೆಬ್ರೆಟ್ ರಿಕ್ರಿಯೇಷನ್ ಅಸೋಸಿಯೇಷನ್’ ಕ್ಲಬ್‌ನಲ್ಲಿ ಸದಸ್ಯರಲ್ಲದವರು ಇಸ್ಪೀಟ್ ಆಡುತ್ತಿದ್ದರು’ ಎಂದು ಸಿಸಿಬಿ ಪೊಲೀಸರು ಹೇಳಿದರು.

36 ಮಂದಿ ಬಂಧನ: ‘ಚಂದ್ರಾಲೇಔಟ್ ಬಳಿಯ ಮಾರುತಿನಗರದ ರಾಜ್ಯ ವಿಶ್ರಾಂತ ನೌಕರರ ಮನೋರಂಜನಾ ಕೇಂದ್ರದ ಮೇಲೆ ದಾಳಿ ಮಾಡಿ 36 ಜನರನ್ನು ಬಂಧಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.