ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

ನಗರದಲ್ಲಿ ಇಂದು

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2025, 19:31 IST
Last Updated 28 ನವೆಂಬರ್ 2025, 19:31 IST
<div class="paragraphs"><p>ನಗರದಲ್ಲಿ ಇಂದು</p></div>

ನಗರದಲ್ಲಿ ಇಂದು

   

ಹೂಗಳ ಹಬ್ಬ: ಕರ್ನಾಟಕ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆ ಅಂಗವಾಗಿ ಪುಷ್ಪ ಪ್ರದರ್ಶನ, ಆಯೋಜನೆ: ತೋಟಗಾರಿಕೆ ಇಲಾಖೆ, ಸ್ಥಳ: ಬ್ಯಾಂಡ್‌ ಸ್ಟ್ಯಾಂಡ್ ಆವರಣ, ಕಬ್ಬನ್ ಉದ್ಯಾನ, ಬೆಳಿಗ್ಗೆ 6ರಿಂದ ಸಂಜೆ 7

ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಅಸೆಂಟ್ ಕನ್ನಡ ಕಲರವ: ಯುವಕವಿ ಗೋಷ್ಠಿ, ಅಧ್ಯಕ್ಷತೆ: ಲತಾ ಕುಂದರಗಿ, ರಾಜೇಂದ್ರ ಕೊಣ್ಣೂರ, ಅತಿಥಿಗಳು: ಕೃಷ್ಣಮೂರ್ತಿ ಎನ್.ಡಿ., ಟಿ.ಎಸ್. ಶೇಖರ್, ಪ್ರಸನ್ನ ಕುಮಾರ್, ಆಯೋಜನೆ ಹಾಗೂ ಸ್ಥಳ: ಅಸೆಂಟ್ ಪದವಿಪೂರ್ವ ಕಾಲೇಜು, ಹೆಸರುಘಟ್ಟ ಮುಖ್ಯರಸ್ತೆ, ಬೆಳಿಗ್ಗೆ 9 

ADVERTISEMENT

‘ತಂತ್ರಜ್ಞಾನದ ಮೂಲಕ ಕಾನೂನಿನ ನಿಯಮಗಳನ್ನು ಸುಧಾರಿಸುವುದು: ಸವಾಲು ಮತ್ತು ಅವಕಾಶಗಳು’ ವಿಷಯದ ಬಗ್ಗೆ ಪ್ರಾದೇಶಿಕ ಸಮ್ಮೇಳನ: ಉದ್ಘಾಟನೆ: ಅಲೋಕ್ ಅರಾಧೆ, ಉಪಸ್ಥಿತಿ: ವಿಭು ಬಕ್ರು, ಅನಿರುದ್ಧ ಬೋಸ್, ಆಯೋಜನೆ: ಕರ್ನಾಟಕ ಹೈಕೋರ್ಟ್, ಸ್ಥಳ: ಕರ್ನಾಟಕ ನ್ಯಾಯಾಂಗ ಅಕಾಡೆಮಿ, ಬೆಳಿಗ್ಗೆ 9

ಕರ್ನಾಟಕ ರಾಜ್ಯೋತ್ಸವ: ಉದ್ಘಾಟನೆ: ಬಿ.ಎ. ಬಸವರಾಜು, ಭಾಷಣ: ಹಿ.ಚಿ. ಬೋರಲಿಂಗಯ್ಯ, ಅತಿಥಿಗಳು: ರಾಮಕೃಷ್ಣ ರೆಡ್ಡಿ, ಬಿ.ಎಸ್. ರಾಜೀವ್, ಸುರೇಶ್ ಎಸ್. ಹೊಸಮನಿ, ಟಿ. ಯಲ್ಲಪ್ಪ, ಅಧ್ಯಕ್ಷತೆ: ನಳಿನಿ ಆರ್., ಆಯೋಜನೆ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕನ್ನಡ ಸಾಹಿತ್ಯ ಪರಿಷತ್ತಿನ ಕೃಷ್ಣರಾಜಪುರ ವಿಧಾನಸಭಾಕ್ಷೇತ್ರ ಘಟಕ, ಸ್ಥಳ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕೃಷ್ಣರಾಜಪುರ, ಬೆಳಿಗ್ಗೆ 9.30

ವಂದೇಮಾತರಂ ಜನ್ಮೋತ್ಸವ ಮತ್ತು ಕರ್ನಾಟಕ ರಾಜ್ಯೋತ್ಸವ: ಅಧ್ಯಕ್ಷತೆ: ರುದ್ರಪ್ಪ ಲಮಾಣಿ, ಉದ್ಘಾಟನೆ: ಶಿವರಾಜ ತಂಗಡಗಿ, ಪುಷ್ಪ ನಮನ: ಉಮೇಶ್ ಜಾಧವ್, ಬಿ.ಟಿ. ಲಲಿತಾ ನಾಯಕ್, ಆಯೋಜನೆ: ಕರ್ನಾಟಕ ಪ್ರದೇಶ ಬಂಜಾರ (ಲಂಬಾಣಿ) ಸೇವಾ ಸಂಘ, ಸ್ಥಳ: ಬಂಜಾರ ಭವನ, ವಸಂತನಗರ, ಬೆಳಿಗ್ಗೆ 9.30

2025–26ನೇ ಸಾಲಿನ ಬೆಂಗಳೂರು ವಿಭಾಗ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳ ಉದ್ಘಾಟನಾ ಸಮಾರಂಭ: ಸಾನ್ನಿಧ್ಯ: ನಿರ್ಮಲಾನಂದನಾಥ ಸ್ವಾಮೀಜಿ, ಉದ್ಘಾಟನೆ: ಸೌಮ್ಯನಾಥ ಸ್ವಾಮೀಜಿ, ಅತಿಥಿಗಳು: ಎನ್.ಶಿವರಾಮ್ ರೆಡ್ಡಿ, ಅಧ್ಯಕ್ಷತೆ: ಪಾಲಾಕ್ಷ ಟಿ., ಆಯೋಜನೆ ಹಾಗೂ ಸ್ಥಳ: ಬಿಜಿಎಸ್ ಪದವಿಪೂರ್ವ ಕಾಲೇಜು, ಮಹಾಲಕ್ಷ್ಮಿಪುರ, ಬೆಳಿಗ್ಗೆ 10

ಡಾ.ಎಚ್.ಕೆ. ರಂಗನಾಥ್ ಸ್ಮಾರಕ ಹಾಸ್ಯ ಪ್ರಶಸ್ತಿ ಪ್ರದಾನ: ಕೆ.ಜಿ. ರಾಘವನ್, ಎಂ.ವಿ. ಸತ್ಯನಾರಾಯಣ, ಅತಿಥಿಗಳು: ಶಿವಕುಮಾರ್, ಕೃಷ್ಣೇಗೌಡ, ಬೇಲೂರು ರಾಮಮೂರ್ತಿ, ಉಲ್ಲಾಸ್ ರಾಯಸಂ, ಆಯೋಜನೆ: ಭಾರತೀಯ ವಿದ್ಯಾಭವನ, ವಿದ್ಯಾರಣ್ಯ ಪ್ರತಿಷ್ಠಾನ, ಸ್ಥಳ: ಖಿಂಚಾ ಸಭಾಂಗಣ, ಭಾರತೀಯ ವಿದ್ಯಾಭವನ, ರೇಸ್‌ಕೋರ್ಸ್ ರಸ್ತೆ, ಬೆಳಿಗ್ಗೆ 10.30

ಕರ್ನಾಟಕ ರಾಜ್ಯೋತ್ಸವ ಆಚರಣೆ: ಬೆಳಿಗ್ಗೆ 10.30ಕ್ಕೆ ಧ್ವಜಾರೋಹಣ: ಕೆ. ಕುಮಾರ್, ಮಳಿಗೆ ಉದ್ಘಾಟನೆ: ಗಿರಿರಾಜ ಎಸ್., ಬಹುಮಾನ ವಿತರಣೆ: ತ್ರಿಭುವನ್ ನಾರಾಯಣ ಸಿಂಗ್, ಮಧ್ಯಾಹ್ನ 1.30ಕ್ಕೆ ವೇದಿಕೆ ಕಾರ್ಯಕ್ರಮ, ಉದ್ಘಾಟನೆ: ಮನೋಜ್ ಜೈನ್, ಅಧ್ಯಕ್ಷತೆ: ರಜನೀಶ್ ಶರ್ಮ, ಮುಖ್ಯ ಅತಿಥಿಗಳು: ಪ್ರಹ್ಲಾದ ರಾಮರಾವ್, ಎಸ್.ಎನ್. ಸೇತುರಾಮ್, ಆಯೋಜನೆ ಹಾಗೂ ಸ್ಥಳ: ಭಾರತ್ ಎಲೆಕ್ಟ್ರಾನಿಕ್ಸ್ ಬೆಂಗಳೂರು ಘಟಕ

‘ಶಿವಶ್ರೀ ಪ್ರಶಸ್ತಿ’ ಪ್ರದಾನ: ಉದಯ ಲಲಿತ್, ಪ್ರಶಸ್ತಿ ಪುರಸ್ಕೃತರು: ಸಿ.ಎನ್.ಆರ್. ರಾವ್, ಅಧ್ಯಕ್ಷತೆ: ಶಿವರಾಜ ವಿ. ಪಾಟೀಲ, ಅತಿಥಿ: ಉದಯ ಹೊಳ್ಳ, ಆಯೋಜನೆ: ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲ ಪ್ರತಿಷ್ಠಾನ, ಸ್ಥಳ: ಕಿಂಗ್ಸ್ ಕೋರ್ಟ್ ಮಿನಿ ಹಾಲ್, ಅರಮನೆ ರಸ್ತೆ, ಗೇಟ್ ಸಂಖ್ಯೆ 5, ಬೆಳಿಗ್ಗೆ 10.30

ದತ್ತು ಪೋಷಕರ ಸಮಾವೇಶ: ಆಯೋಜನೆ: ಮಕ್ಕಳ ರಕ್ಷಣಾ ನಿರ್ದೇಶನಾಲಯ, ಸ್ಥಳ: ಬಾಲಭವನ, ಕಬ್ಬನ್ ಉದ್ಯಾನ, ಬೆಳಿಗ್ಗೆ 10.30

ಕರ್ನಾಟಕ ರಾಜ್ಯೋತ್ಸವ: ಉದ್ಘಾಟನೆ: ವೀಣಾ ಕಾಶಪ್ಪನವರ, ಉಪಸ್ಥಿತಿ: ಶಂಕರ ಮಹದೇವ ಬಿದರಿ, ಅತಿಥಿಗಳು: ಎಸ್. ಗುರುಸ್ವಾಮಿ, ಮುಕ್ತಾಂಬ ಬಸವರಾಜ್, ಅಧ್ಯಕ್ಷತೆ: ಪ್ರೇಮಾ ಶಾಂತವೀರಯ್ಯ, ಆಯೋಜನೆ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಬೆಂಗಳೂರು ನಗರ ಜಿಲ್ಲಾ ಘಟಕ, ಸ್ಥಳ: ಹಾನಗಲ್ ಕುಮಾರಸ್ವಾಮಿ ಸಭಾಂಗಣ, ಅಖಿಲ ಭಾರತ ವೀರಶೈವ ಮಹಾಸಭಾ, ಬೆಳಿಗ್ಗೆ 10.30

‘ಔಷಧ ರಹಿತ ಪ್ರಕೃತಿ ಚಿಕಿತ್ಸೆ’ ಬಗ್ಗೆ ಉಪನ್ಯಾಸ: ಡಾ.ನಂ. ನಂಜೇಶ್ ಕೊಪ್ಪ, ಆಯೋಜನೆ: ನೇಚರ್ ಕ್ಯೂರ್, ಸ್ಥಳ: ರೇಜೆನ್ಸಿ ಇನ್‌ಸ್ಟಿಟ್ಯೂಟ್ ಆಫ್ ಸ್ಪೋರ್ಟ್ಸ್ ಆ್ಯಂಡ್ ಕಲ್ಚರ್, ಅಗ್ರಹಾರ ದಾಸರಹಳ್ಳಿ, ಮಾಗಡಿ ಮುಖ್ಯ ರಸ್ತೆ, ಬೆಳಿಗ್ಗೆ 10.35 ಹಾಗೂ ಸಂಜೆ 6.30

5ನೇ ಕನ್ನಡ ಪುಸ್ತಕ ಹಬ್ಬ: ‘ಸುಭದ್ರ ಬದುಕು–ಸದೃಢ ದೇಶಕ್ಕಾಗಿ ಪಂಚ ಪರಿವರ್ತನೆ’ ವಿಷಯದ ಬಗ್ಗೆ ಉಪನ್ಯಾಸ: ಎಂ. ಜಯಪ್ರಕಾಶ್, ಆಯೋಜನೆ: ರಾಷ್ಟ್ರೋತ್ಥಾನ ಸಾಹಿತ್ಯ, ಸ್ಥಳ: ಕೇಶವಶಿಲ್ಪ, ಕೆಂಪೇಗೌಡನಗರ, ಬೆಳಿಗ್ಗೆ 11

36ನೇ ಸರ್ವ ಸದಸ್ಯೆಯರ ಸಭೆ: ಅಧ್ಯಕ್ಷತೆ: ಅಮಿತಾ ಆನಂದ್, ಆಯೋಜನೆ: ಕರ್ನಾಟಕ ಆರ್ಯ ಈಡಿಗ ಮಹಿಳಾ ಸಂಘ, ಸ್ಥಳ: ಕರ್ನಾಟಕ ಆರ್ಯ ಈಡಿಗ ಮಹಿಳಾ ಸಂಘದ ವಿದ್ಯಾರ್ಥಿನಿ ನಿಲಯ, ರಾಜೀವಗಾಂಧಿ ಸರ್ಕಲ್, ಶೇಷಾದ್ರಿಪುರ, ಬೆಳಿಗ್ಗೆ 11

‘ಲೋಕಾಃ’ ಕಥಕ್ ಪ್ರದರ್ಶನ: ಅತಿಥಿಗಳು: ನಿರ್ಮಲಾ ಸಿ. ಎಲಿಗಾರ್, ಹರ್ಷಿತ ಶ್ರೀನಿವಾಸ್, ಸಂಧ್ಯಾ ರಾಜನ್, ಪ್ರದರ್ಶನ: ವರ್ಷಾ ಪ್ರಸಾದ್, ಆಯೋಜನೆ: ಕಲಾಗ್ರಾಮ, ಸ್ಥಳ: ಮೆಡೈ ದಿ ಸ್ಟೇಜ್, ಕೊರಮಂಗಲ, ಬೆಳಿಗ್ಗೆ 11.30

ಭಾವ ತರಂಗ: 13ನೇ ವಾರ್ಷಿಕೋತ್ಸವ ಹಾಗೂ ಕಾ.ತ. ಚಿಕ್ಕಣ್ಣ ವಿರಚಿತ ಹಾಗೂ ಎಂ. ಖಾಸೀಮ್ ಮಲ್ಲಿಗೆಮಡುವು ರಾಗಸಂಯೋಜನೆಯ ಗೀತೆಗಳ ಗಾಯನ, ಉದ್ಘಾಟನೆ: ಎಲ್.ಎ. ರವಿಸುಬ್ರಮಣ್ಯ, ಅಧ್ಯಕ್ಷತೆ: ಹಂಪ ನಾಗರಾಜಯ್ಯ, ಉಪಸ್ಥಿತಿ: ಎನ್. ನರೇಂದ್ರಬಾಬು, ಚಂದ್ರಶೇಖರ್, ರುದ್ರೇಶ್ ಅದರಂಗಿ, ಆಯೋಜನೆ: ವಿಶ್ವಮಾನವ ಸಂಗೀತ ಯಾನ, ಸ್ಥಳ: ಕೃಷ್ಣರಾಜ ಪರಿಷತ್ತಿನ ಮಂದಿರ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಮಧ್ಯಾಹ್ನ 3 

ನಾಟಕಗಳ ಪ್ರದರ್ಶನ: ಸಂಜೆ 4ಕ್ಕೆ ‘ಬಾಯ್ ತುಂಬ ನಕ್ಬಿಡಿ’ ನಾಟಕ ಪ್ರದರ್ಶನ, ನಿರ್ದೇಶನ: ವನಿತಾ ರಂಗಾಯಣ, ಸಂಜೆ 7ಕ್ಕೆ ‘ಬಾಯ್ಬಡ್ಕಿ’ ನಾಟಕ ಪ್ರದರ್ಶನ, ನಿರ್ದೇಶನ: ಭೀಷ್ಮ ರಾಮಯ್ಯ, ತಂಡ: ಅಂತರಂಗ ಬಹಿರಂಗ, ಸ್ಥಳ: ಡಾ.ಸಿ. ಅಶ್ವತ್ಥ ಕಲಾಭವನ, ಎನ್.ಆರ್. ಕಾಲೊನಿ

ಹುಲಿಕುಂಟೆ ಮೂರ್ತಿ ಅವರ ‘ನುಡಿ ಕಂಡಾಯ’ ಹಾಗೂ ‘ಹೂ ಬಿಟ್ಟ ಕಣ್ಣು’ ಪುಸ್ತಕ ಬಿಡುಗಡೆ: ಮಣಿಯಮ್ಮ, ಅಧ್ಯಕ್ಷತೆ: ಬಸವರಾಜ್ ಕೌತಾಳ್, ಅತಿಥಿಗಳು: ಎಚ್.ಎಲ್. ಪುಷ್ಪ, ಮಂಜುನಾಥ ಅದ್ದೆ, ಕೆ.ವೈ. ನಾರಾಯಣಸ್ವಾಮಿ, ಶಿವಣ್ಣ ಬಿ., ಆಯೋಜನೆ: ಕೌದಿ ಪ್ರಕಾಶನ, ತಮಟೆ ಮೀಡಿಯಾ, ಬಯಲು ಬಳಗ, ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್ತು, ಕುಮಾರ ಕೃಪಾ ರಸ್ತೆ, ಸಂಜೆ 4 

ಅಂತರ ಘಟಕಗಳ ವಾರ್ಷಿಕ ಕ್ರೀಡಾಕೂಟ: ಅತಿಥಿ: ಮಾಲಿನಿ ಕೃಷ್ಣಮೂರ್ತಿ, ಅಧ್ಯಕ್ಷತೆ: ಪ್ರಣವ್ ಮೊಹಾಂತಿ, ಆಯೋಜನೆ: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಆಂತರಿಕ ಭದ್ರತಾ ವಿಭಾಗ, ಸ್ಥಳ: ಸಶಸ್ತ್ರ ಪೊಲೀಸ್ ತರಬೇತಿ ಶಾಲೆ, ಯಲಹಂಕ, ಸಂಜೆ 4

ದೇವುಡು ಅವರ ಮಹಾಬ್ರಾಹ್ಮಣದ ಕಾವ್ಯರೂಪ ‘ಮಹಾಪ್ರಯಾಣ’ ಪುಸ್ತಕ ಬಿಡುಗಡೆ: ಕೊರ್ಗಿ ಶಂಕರಣನಾರಾಯಣ ಉಪಾಧ್ಯಾಯ, ಕವಿ: ಮೃತ್ಯುಂಜಯ ತೇಜಸ್ವಿ, ವಾಚನ: ಜಲಜಾ ರಾಜು, ವ್ಯಾಖ್ಯಾನ: ಭ.ರಾ. ವಿಜಯಕುಮಾರ್, ಅಧ್ಯಕ್ಷತೆ: ಕೆ.ಪಿ. ಪುತ್ತೂರಾಯ, ಆಯೋಜನೆ: ವಾಗ್ದೇವಿ ಗಮಕ ಕಲಾ ಪ್ರತಿಷ್ಠಾನ, ಸ್ಥಳ: ಕುಮಾರವ್ಯಾಸ ಮಂಟಪ, ರಾಜಾಜಿನಗರ 4ನೇ ಬ್ಲಾಕ್, ಸಂಜೆ 4.30

ಕನ್ನಡ ಸಂಸ್ಕೃತಿ ಸಂಭ್ರಮ: ಉದ್ಘಾಟನೆ: ಕೆ.ಜೆ. ಜಾರ್ಜ್, ಅತಿಥಿಗಳು: ‍ಪ್ರಥಮ್, ಸುಧಾ ಬರಗೂರು, ಅಪ್ಪು ರಾವ್, ಅಧ್ಯಕ್ಷತೆ: ವಿ.ಜೆ.ಕೆ. ಭಕ್ತವಚ್ಚಲಂ, ಆಯೋಜನೆ: ಹೆಣ್ಣೂರು ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಹಾಗೂ ದಂಡು ಪ್ರದೇಶ ಕನ್ನಡ ಸಂಘಟನೆಗಳ ಒಕ್ಕೂಟವ ಕರ್ನಾಟಕ, ಸ್ಥಳ: ರಾಷ್ಟ್ರಕವಿ ಕುವೆಂಪು ವೇದಿಕೆ, ಬೈರವೇಶ್ವರ ಬಡಾವಣೆ, ಹೆಣ್ಣೂರು ಬಂಡೆ, ಸಂಜೆ 5.30

ಭರತನಾಟ್ಯ ರಂಗಪ್ರವೇಶ: ಯಶಸ್ವಿನಿ ಕುಮಾರ್, ಉಪಸ್ಥಿತಿ: ಡಾ.ಸಿ.ಎನ್. ಮಂಜುನಾಥ್, ಮೋಹಿನಿ ದಯಾನಂದ ಪೈ, ವೈ.ಕೆ. ಸಂಧ್ಯಾ ಶರ್ಮಾ, ಪ್ರದೀಪ್ ಕುಮಾರ್ ಪಂಜಾ, ಆಯೋಜನೆ: ನಿರ್ಮಲಾ ನೃತ್ಯನಿಕೇತನ, ಸ್ಥಳ: ಖಿಂಚ ಸಭಾಂಗಣ, ಭಾರತೀಯ ವಿದ್ಯಾಭವನ, ರೇಸ್‌ಕೋರ್ಸ್ ರಸ್ತೆ, ಸಂಜೆ 5.30

ರಾಯಲ್ ಉತ್ಸವ: ಉದ್ಘಾಟನೆ: ಶೋಭಾ ಕರಂದ್ಲಾಜೆ, ರಾಯಲ್ ಜ್ಞಾನಶಾಂತಿ ಪ್ರಶಸ್ತಿ: ವೂಡೇ ಪಿ. ಕೃಷ್ಣ, ಉಪಸ್ಥಿತಿ: ದೇವರಾಜ್ ಬಿ.ಕೆ., ಸುಜಾತ ದೇವರಾಜ್, ಲಕ್ಷ್ಮೀಶ್ ಹೆಗಡೆ, ಸಂಗೀತ ರಸಮಂಜರಿ: ಉಷಾ ಕೋಕಿಲ, ಆಯೋಜನೆ ಹಾಗೂ ಸ್ಥಳ: ರಾಯಲ್ ಕಾಲೇಜ್, ಮತ್ತಿಕೆರೆ, ಸಂಜೆ 5

‘ಕುಮಾರಸಂಭವ’ ಉಪನ್ಯಾಸ: ಜೆ.ಶ್ರೀನಿವಾಸಮೂರ್ತಿ, ಆಯೋಜನೆ ಹಾಗೂ ಸ್ಥಳ: ರಸಧ್ವನಿ ಕಲಾ ಕೇಂದ್ರ, ರಾಜಾಜಿನಗರ 2ನೇ ಹಂತ, ಸಂಜೆ 6 

ಕರ್ನಾಟಕ ರಾಜ್ಯೋತ್ಸವ: ಅತಿಥಿಗಳು: ಬಿ.ಎ. ಬಸವರಾಜ, ಎಲ್.ಎನ್. ಮುಕುಂದರಾಜ್, ಕಲ್ಕೆರೆ ಕೆ. ಕೃಷ್ಣಮೂರ್ತಿ, ಅಧ್ಯಕ್ಷತೆ: ಎಂ. ನಾರಾಯಣಸ್ವಾಮಿ, ಆಯೋಜನೆ ಹಾಗೂ ಸ್ಥಳ: ಆಶಾಕಿರಣ ಕ್ಷೇಮಾಭಿವೃದ್ಧಿ ಸಂಘ, 3ನೇ ಮುಖ್ಯರಸ್ತೆ, 10ನೇ ಅಡ್ಡ ರಸ್ತೆ, ಹೊಸಮಂಜುನಾಥ ಬಡಾವಣೆ, ಸಂಜೆ 6

***

ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಸಿ.ಎನ್‌.ಆರ್‌.ರಾವ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.