ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

​ಪ್ರಜಾವಾಣಿ ವಾರ್ತೆ
Published 9 ಜನವರಿ 2026, 19:38 IST
Last Updated 9 ಜನವರಿ 2026, 19:38 IST
<div class="paragraphs"><p>ನಗರದಲ್ಲಿ ಇಂದು</p></div>

ನಗರದಲ್ಲಿ ಇಂದು

   

ಅಂತರರಾಷ್ಟ್ರೀಯ ಸ್ವಯಂಸೇವಕ ವರ್ಷ ಉದ್ಘಾಟನೆ: ರಿಷಬ್ ಶೆಟ್ಟಿ, ಆರ್. ಬಾಲಸುಬ್ರಮಣ್ಯಂ, ಆಯೋಜನೆ: ಯೂತ್ ಫಾರ್ ಸೇವಾ, ಸ್ಥಳ: ಆರ್.ವಿ. ಟೀಚರ್ಸ್ ಕಾಲೇಜು, ಬೆಳಿಗ್ಗೆ 8.30

ಸಿರಿ–ಸಂಕ್ರಾಂತಿ: ಗಾಯನ–ನೃತ್ಯ ಹಾಗೂ ಗೌರವ ಪುರಸ್ಕಾರ, ಸಾನ್ನಿಧ್ಯ: ನಿಶ್ಚಲಾನಂದನಾಥ ಸ್ವಾಮೀಜಿ, ಉದ್ಘಾಟನೆ: ಬೈರಮಂಗಲ ರಾಮೇಗೌಡ, ಅತಿಥಿಗಳು: ವೆಂಕಟಶಿವಾ ರೆಡ್ಡಿ, ಟಿ. ತಿಮ್ಮೇಶ್, ಅಧ್ಯಕ್ಷತೆ: ವೇಮಗಲ್ ನಾರಾಯಣಸ್ವಾಮಿ, ಸಂಸ್ಕೃತ ಸಿರಿ ಗೌರ ಪುರಸ್ಕಾರ: ಎಂ. ಚಿಕ್ಕಪ್ಪಯ್ಯ, ಗುಡ್ಡದಹಳ್ಳಿ ಬಿ. ಕೃಷ್ಣಪ್ಪ, ಎಂ. ವೀರಪ್ಪ, ನಂ. ನಂಜಪ್ಪ ರಾಜಣ್ಣ, ರಾಮಕೃಷ್ಣಯ್ಯ ಅಗ್ರಹಾರ, ಆಯೋಜನೆ: ಡಾ.ವೇಮಗಲ್ ನಾರಾಯಣಸ್ವಾಮಿ ಸಾಂಸ್ಕೃತಿಕ ಮತ್ತು ಸೇವಾ ಪ್ರತಿಷ್ಠಾನ, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಳಿಗ್ಗೆ 10

ADVERTISEMENT

ಉಪನ್ಯಾಸ: ‘ಮಹಾ ಚತುರಮತಿ ತಾರೆ’ ವಿಷಯದ ಬಗ್ಗೆ ಉಪನ್ಯಾಸ: ನಾರಾಯಣ ಯಾಜಿ, ಬಿ.ಎಚ್. ಶ್ರೀಧರ ಅವರ ಬಗ್ಗೆ: ಎಲ್.ಎಸ್. ಶಾಸ್ತ್ರಿ, ಯಕ್ಷಗಾನ ಶ್ರೇಷ್ಠರ ಮಾತುಗಳ ಅನುಕರಣೆ: ವಿಠ್ಠಲ ನಾರಾಯಣ ಪುರಾಣಿಕ, ಆಯೋಜನೆ: ಸಪ್ತಕ ಬೆಂಗಳೂರು, ಸ್ಥಳ: ಕವಿಪ್ರನಿನಿ ಲೆಕ್ಕಾಧಿಕಾರಿಗಳ ಸಂಘದ ಬೆಳ್ಳಿ ಭವನ, ಆನಂದರಾವ್ ವೃತ್ತ, ಬೆಳಿಗ್ಗೆ 10

ತರಬೇತಿ ಕಾರ್ಯಾಗಾರ ಹಾಗೂ 17ನೇ ರಾಜ್ಯಮಟ್ಟದ ಸಮ್ಮೇಳನ: ಉದ್ಘಾಟನೆ: ಸಿದ್ದರಾಮಯ್ಯ, ಅಧ್ಯಕ್ಷತೆ: ಜಿ. ಪರಮೇಶ್ವರ, ಅತಿಥಿಗಳು: ಎಚ್.ಕೆ. ಪಾಟೀಲ, ಎಚ್.ಪಿ. ಸಂದೇಶ್, ಕೆ.ಶಶಿಕಿರಣ್ ಶೆಟ್ಟಿ, ತುಷಾರ್ ಗಿರಿನಾಥ್, ಎಂ.ಎ. ಸಲೀಂ, ಆಯೋಜನೆ: ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆ, ಕರ್ನಾಟಕ ರಾಜ್ಯ ಅಭಿಯೋಜನಾಧಿಕಾರಿಗಳ ಸಂಘ, ಸ್ಥಳ: ಎಂ.ವಿ. ಆಡಿಟೋರಿಯಂ, ಕೆ.ಇ.ಬಿ. ಎಂಜಿನಿಯರ್ ಅಸೋಸಿಯೇಷನ್ ರಜತ ಮಹೋತ್ಸವ ಕಟ್ಟಡ, ರೇಸ್‌ಕೋರ್ಸ್ ರಸ್ತೆ, ಬೆಳಿಗ್ಗೆ 10.30 

‘ದ್ವೇಷ ಭಾಷಣ ಮಸೂದೆ ಮತ್ತು ನಾಗರಿಕ ಸ್ವಾತಂತ್ರ್ಯ’ ವಿಚಾರಗೋಷ್ಠಿ: ಪಾಲ್ಗೊಳ್ಳುವವರು: ಸಂತೋಷ್ ಹೆಗ್ಡೆ, ಬಿ.ವಿ. ಆಚಾರ್ಯ, ಎಂ.ಟಿ. ನಾಣಯ್ಯ, ಬಿ.ವಿ. ರಾಜಾರಾಮ್, ಜ್ಯೋತಿಪ್ರಕಾಶ್ ಮಿರ್ಜಿ, ಗೋಮತಿ ದೇವಿ, ಎ. ಹರಿರಾಮ್, ವಿವೇಕ್ ಸುಬ್ಬಾರೆಡ್ಡಿ, ರಂಗನಾಥ್ ಭಾರದ್ವಾಜ್, ಆಯೋಜನೆ: ಪ್ರಜಾಪ್ರಭುತ್ವಕ್ಕಾಗಿ ನಾಗರಿಕರು, ಸ್ಥಳ: ಭಾರತೀಯ ವಿದ್ಯಾಭವನ, ರೇಸ್‌ಕೋರ್ಸ್ ರಸ್ತೆ, ಬೆಳಿಗ್ಗೆ 10.30

ಎಸ್. ಗುರುಮೂರ್ತಿ ಅವರ ‘ಭಾರತೀಯ ಮುಸ್ಲಿಂ ವೀರಯೋಧರ ವೀರಗಾಥೆಗಳು’ ಪುಸ್ತಕ ಬಿಡುಗಡೆ: ಎಂ. ವೀರಪ್ಪ ಮೊಯಿಲಿ, ಮುಖ್ಯ ಅತಿಥಿ: ಜಿ. ಪರಮೇಶ್ವರ, ಅಧ್ಯಕ್ಷತೆ: ಹಂಪ ನಾಗರಾಜಯ್ಯ, ಅತಿಥಿಗಳು: ಕೆ.ರಹಮಾನ್ ಖಾನ್, ಮೋಹನ್ ಕುಮಾರ್ ಕೊಂಡಜ್ಜಿ, ಎಂ. ಅಬ್ದುಲ್ ರೆಹಮಾನ್ ಪಾಷ, ಆಯೋಜನೆ: ಶ್ರೀ ಭವತಾರಿಣಿ ಪ್ರಕಾಶನ ಮತ್ತು ಚಾರಿಟಬಲ್ ಟ್ರಸ್ಟ್, ಸ್ಥಳ: ಕೊಂಡಜ್ಜಿ ಬಸಪ್ಪ ಸಭಾಂಗಣ, ನಂ.39, ಸ್ಕೌಟ್ ಆ್ಯಂಡ್‌ ಗೈಡ್ಸ್, ಅರಮನೆ ರಸ್ತೆ, ಬೆಳಿಗ್ಗೆ 11

‘ಬೆಂಗಳೂರು ನಮ್ಮ ನಾಗರಿಕರಿಗೆ ಆರೋಗ್ಯಕರ ಜೀವನ ನೀಡುತ್ತಿದೆಯೇ?’ ಚರ್ಚೆ: ಭಾಗವಹಿಸುವವರು: ದಿನೇಶ್ ಗುಂಡೂರಾವ್, ಸಿ.ಎನ್. ಅಶ್ವತ್ಥನಾರಾಯಣ್, ಶ್ರೀಲತಾ ರಾವ್ ಶೇಷಾದ್ರಿ, ನಚಿಕೇತ್ ಮೋರ್, ಶ್ರೀಕಾಂತ್ ವಿಶ್ವನಾಥನ್, ಆಯೋಜನೆ: ಜನಾಗ್ರಹ, ಸ್ಥಳ: ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರ (ಬಿಐಸಿ), ದೊಮ್ಮಲೂರು, ಬೆಳಿಗ್ಗೆ 11

ಬರಗೂರು ರಾಮಚಂದ್ರಪ್ಪ ಅವರ ‘ಸೌಹಾರ್ದ ಭಾರತ’ ಪುಸ್ತಕ ಬಿಡುಗಡೆ: ಬಿ. ರಮೇಶ್, ಅತಿಥಿ: ಎಚ್.ಎಲ್. ಪುಷ್ಪ, ಅಧ್ಯಕ್ಷತೆ: ರಮೇಶ್ ಕುಮಾರ್, ಉಪಸ್ಥಿತಿ: ಮಾವಳ್ಳಿ ಶಂಕರ್, ಮೋಹನ್ ರಾಜ್, ಜ್ಯೋತಿ ಅನಂತ ಸುಬ್ಬರಾವ್, ಮಲ್ಲಿಗೆ, ಆಯೋಜನೆ: ಜನ ಪ್ರಕಾಶನ, ಸೌಹಾರ್ದ ಕರ್ನಾಟಕ, ಸ್ಥಳ: ಜ್ಞಾನಜ್ಯೋತಿ ಸಭಾಂಗಣ, ಡಾ.ಮನಮೋಹನಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯ, ಬೆಳಿಗ್ಗೆ 11

ಪ್ರಾಂತೀಯ ಸಮ್ಮೇಳನ: ಅತಿಥಿಗಳು: ಅನಸೂಯಾ ಡಿ.ಎಸ್., ಮೋಹನ್ ಕುಮಾರ್, ವೆಂಕಟಶಿವಾ ರೆಡ್ಡಿ, ಅಧ್ಯಕ್ಷತೆ: ಅರವಿಂದ್ ಗೋಪಾಲ್ ಟಿ.ಎಸ್., ಆಯೋಜನೆ: ಲಯನ್ಸ್ ಇಂಟರ್‌ನ್ಯಾಷನಲ್ ಡಿಸ್ಟ್ರಿಕ್ಟ್ 317ಎ, ಸ್ಥಳ: ಕರ್ನಾಟಕ ಎಂಜಿನಿಯರ್ಸ್ ಅಕಾಡೆಮಿ ಸಭಾಂಗಣ, 4ನೇ ಬ್ಲಾಕ್, ಶಕ್ತಿಗಣಪತಿ ನಗರ, ಬಸವೇಶ್ವರನಗರ, ಮಧ್ಯಾಹ್ನ 3

‘ಅಮೃತ ವರ್ಷ’ ರಾಷ್ಟ್ರೋತ್ಥಾನ ಆಸ್ಪತ್ರೆಯ ಸಂಸ್ಥಾಪನಾ ದಿನ: ಅತಿಥಿಗಳು: ನಲ್ಲು ಇಂದ್ರಸೇನ ರೆಡ್ಡಿ, ಅಶೋಕ್ ಪುರಾಣಿಕ್, ಎಂ.ಪಿ. ಕುಮಾರ್, ದಿನೇಶ್ ಹೆಗ್ಡೆ, ಸ್ಥಳ: ರಾಷ್ಟ್ರೋತ್ಥಾನ ಆಸ್ಪತ್ರೆ, ಆರ್‌.ಆರ್. ನಗರ, ಮಧ್ಯಾಹ್ನ 3

ನೃತ್ಯ ಕಲಾರ್ಪಣ: ನವರಸ ರಂಜನಿ ಮತ್ತು ಭೈರವಂ ವಿಶೇಷ ನೃತ್ಯ ಪ್ರದರ್ಶನ, ಅತಿಥಿಗಳು: ಕೆ.ಪಿ. ಸತೀಶಬಾಬು, ವಾಣಿ ಸತೀಶಬಾಬು, ರೂಪಾ ಗಿರೀಶ್, ಆಯೋಜನೆ: ಸಪ್ತಸ್ವರ ನೃತ್ಯಾಲಯ ಕಲ್ಚರಲ್ ಆರ್ಟ್ಸ್ ಸೆಂಟರ್, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಮಧ್ಯಾಹ್ನ 3.30 

ಸರ್ವಜ್ಞರ ಸ್ಮರಣೆ: ಸಾನ್ನಿಧ್ಯ: ಶಿವರುದ್ರ ಸ್ವಾಮೀಜಿ, ಪುಸ್ತಕ ಬಿಡುಗಡೆ: ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಉದ್ಘಾಟನೆ: ಕೆ. ಗೋಪಾಲಯ್ಯ, ಅಧ್ಯಕ್ಷತೆ: ಎಸ್. ಮಹದೇವಯ್ಯ, ಉಪನ್ಯಾಸ: ಶಶಿಧರ ನರೇಂದ್ರ, ಆಯೋಜನೆ: ಬಸವ ಇಂಟರ್‌ನ್ಯಾಷನಲ್ ಫೌಂಡೇಷನ್ ಲಂಡನ್, ವೀರಶೈವ ವಿಚಾರ ವೇದಿಕೆ ಟ್ರಸ್ಟ್, ಸ್ಥಳ: ಶರಣ ಸೇವಾ ಸಮಾಜ, ಮಹಾಲಕ್ಷ್ಮಿ ಲೇಔಟ್, ಸಂಜೆ 4.30

ಸಫ್ದರ್ ಹಷ್ಮಿ ಮತ್ತು ಬಾದಲ್ ಸರ್ಕಾರ್ ರಾಜ್ಯಮಟ್ಟದ ಬೀದಿ ನಾಟಕೋತ್ಸವ, ವಿಚಾರಗೋಷ್ಠಿ, ರಂಗ ಗೌರವ: ಉದ್ಘಾಟನೆ: ಪ್ರಸನ್ನ, ಅತಿಥಿಗಳು: ಎಚ್.ಎನ್. ನಾಗಮೋಹನದಾಸ್, ವಿಜಯಾ, ಉಪಸ್ಥಿತಿ: ಮನೋಜ್ ವಾಮಂಜೂರು, ಅಧ್ಯಕ್ಷತೆ: ಬಂಜಗೆರೆ ಜಯಪ್ರಕಾಶ್, ಆಯೋಜನೆ: ಸಮುದಾಯ 50, ಸ್ಥಳ: ಗಾಂಧೀ ಕುಟೀರ, ಕರ್ನಾಟಕ ಚಿತ್ರಕಲಾ ಪರಿಷತ್ತು, ಕುಮಾರಕೃಪಾ ರಸ್ತೆ, ಸಂಜೆ 4.30

ಮಂಜುನಾಥ ಅದ್ದೆ ಅವರ ‘ಬಡವರ ರಾಜಕುಮಾರ’ ಸಂಶೋಧನಾ ಕೃತಿ ಬಿಡುಗಡೆ: ಆರ್. ಸುನಂದಮ್ಮ, ಕೃತಿ ಬಗ್ಗೆ ಮಾತು: ರಘುನಾಥ ಚ.ಹ., ಅತಿಥಿಗಳು: ಸಬೀಹಾ ಭೂಮಿಗೌಡ, ಮಾವಳ್ಳಿ ಶಂಕರ್, ದುನಿಯಾ ವಿಜಯ್, ಅಧ್ಯಕ್ಷತೆ: ಪುರುಷೋತ್ತಮ ಬಿಳಿಮಲೆ, ಆಯೋಜನೆ: ಕೌದಿ ಪ್ರಕಾಶನ ಮತ್ತು ಡಾ. ಮಂಜುನಾಥ ಅದ್ದೆ ಗೆಳೆಯರ ಬಳಗ, ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್ತು, ಕುಮಾರಕೃಪಾ ರಸ್ತೆ, ಸಂಜೆ 4.30

ಭರತನಾಟ್ಯ ರಂಗಪ್ರವೇಶ: ಕೀರ್ತನಾ ಎಂ.ಎಸ್., ಉಪಸ್ಥಿತಿ: ಮೈಸೂರು ಬಿ. ನಾಗರಾಜ್, ಪದ್ಮಿನಿ ಶ್ರೀಧರ್, ಆಯೋಜನೆ: ನಾಟ್ಯಕಲಾಕ್ಷೇತ್ರ, ಸ್ಥಳ: ಸೇವಾಸದನ, ಮಲ್ಲೇಶ್ವರ, ಸಂಜೆ 4.30

ಕೆಂಪೇಗೌಡರ ಕಂಚಿನ ಪುತ್ತಳಿ ಅನಾವರಣ, ಅಣ್ಣಮ್ಮ ದೇವಿಯ ಉತ್ಸವ ಹಾಗೂ ಸಂಕ್ರಾಂತಿ ಸುಗ್ಗಿ: ಸಾನ್ನಿಧ್ಯ: ನಿರ್ಮಲಾನಂದನಾಥ ಸ್ವಾಮೀಜಿ, ನಂಜಾವಧೂತ ಸ್ವಾಮೀಜಿ, ನಿಶ್ಚಲಾನಂದನಾಥ ಸ್ವಾಮೀಜಿ, ಸೌಮ್ಯನಾಥ ಸ್ವಾಮೀಜಿ, ಉದ್ಘಾಟನೆ: ಎಚ್.ಡಿ. ಕುಮಾರಸ್ವಾಮಿ, ಎಂ. ಕೃಷ್ಣಪ್ಪ, ಅಧ್ಯಕ್ಷತೆ: ಟಿ.ಎ. ನಾರಾಯಣಗೌಡ, ಅತಿಥಿಗಳು: ಪ್ರಿಯಕೃಷ್ಣ, ಸಿ.ಎನ್. ಅಶ್ವತ್ಥನಾರಾಯಣ, ಆಯೋಜನೆ: ಕರ್ನಾಟಕ ರಕ್ಷಣಾ ವೇದಿಕೆ, ನಾಡಪ್ರಭು ಕೆಂಪೇಗೌಡ ಜಾಗೃತ ವೇದಿಕೆ, ಸ್ಥಳ: ಆದಿಚುಂಚನಗಿರಿ ಮಠದ ರಸ್ತೆ, ಹಾಟ್ ಕಾಫಿ ಎದುರು, ಮನುವನ, ವಿಜಯನಗರ, ಸಂಜೆ 5

ಅದ್ವೈತ ಧ್ಯಾನ ಕಾರ್ಯಾಗಾರ: ಆಯೋಜನೆ: ಅದ್ವೈತ ವಿಶ್ವಾಲಯ ಪ್ರತಿಷ್ಠಾನ, ಸ್ಥಳ: ಕೇಶವಶಿಲ್ಪ, ರಾಷ್ಟ್ರೋತ್ಥಾನ ಯೋಗ ಕೇಂದ್ರ, ಚಾಮರಾಜಪೇಟೆ, ಸಂಜೆ 5

ಕೆ.ಸದಾಶಿವ ಅವರ ಸ್ಮರಣಾರ್ಥ ಅವರ ಕಥಾಲೋಕದ ಅವಲೋಕನ: ಉದ್ಘಾಟನೆ: ಎನ್.ಎಸ್. ಶಂಕರ್, ಅಧ್ಯಕ್ಷತೆ: ಎಸ್. ದಿವಾಕರ್, ಕಥೆಗಾರರ ಸ್ಪಂದನ: ವಿವೇಕ್ ಶಾನಭಾಗ, ವಿಮರ್ಶಕರ ಸ್ಪಂದನ: ಎನ್‌.ಎ.ಎಂ. ಇಸ್ಮಾಯಿಲ್, ಉಪಸ್ಥಿತಿ: ಎಂ. ಪ್ರಕಾಶಮೂರ್ತಿ, ಆಯೋಜನೆ: ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಸ್ಥಳ: ಕೃಷ್ಣರಾಜ ಪರಿಷತ್ತಿನ ಮಂದಿರ ಸಭಾಂಗಣ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಸಂಜೆ 5

ಶ್ರೀ ಶ್ರೀ ರವಿಶಂಕರ ಗುರೂಜಿ ಅವರಿಂದ ಮಹಾಸತ್ಸಂಗ: ಅತಿಥಿ: ತೇಜಸ್ವಿ ಸೂರ್ಯ, ಉಪಸ್ಥಿತಿ: ಸತೀಶ್ ರೆಡ್ಡಿ, ಸ್ಥಳ: ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣ, ಎಚ್.ಎಸ್.ಆರ್. ಲೇಔಟ್, ಸಂಜೆ 6 

ಹರಿದಾಸ ವೈಭವ: ಪುರಂದರದಾಸರ ಆರಾಧನಾ ಮಹೋತ್ಸವದ ಪ್ರಯುಕ್ತ, ಗಾಯನ: ಅವನಿ ಭಟ್, ಕೀ-ಬೋರ್ಡ್: ರಾಜೇಂದ್ರ ಬೆಂಡೆ, ತಬಲಾ: ಎನ್. ಮೋಹನ್, ಆಯೋಜನೆ ಹಾಗೂ ಸ್ಥಳ: ರಾಘವೇಂದ್ರ ಸ್ವಾಮಿಗಳ ಮಠ, 6ನೇ ಅಡ್ಡರಸ್ತೆ, ಈಜುಕೊಳದ ಬಡಾವಣೆ, ಸುಧೀಂದ್ರನಗರ, ಮಲ್ಲೇಶ್ವರ, ಸಂಜೆ 6.30 

***

ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ನಿಶ್ಚಲಾನಂದನಾಥ ಸ್ವಾಮೀಜಿ 
ಸಂತೋಷ್‌ ಹೆಗ್ಡೆ
ಬರಗೂರು ರಾಮಚಂದ್ರಪ್ಪ
ನಿರ್ಮಲಾನಂದನಾಥ ಸ್ವಾಮೀಜಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.