ADVERTISEMENT

ಸಿಎಸ್ ಪರೀಕ್ಷೆಗಳು ಮುಂದೂಡಿಕೆ

​ಪ್ರಜಾವಾಣಿ ವಾರ್ತೆ
Published 1 ಮೇ 2020, 22:27 IST
Last Updated 1 ಮೇ 2020, 22:27 IST
   

ಬೆಂಗಳೂರು: ಭಾರತೀಯ ಕಂಪನಿ ಕಾರ್ಯದರ್ಶಿಗಳಸಂಸ್ಥೆಯು (ಐಸಿಎಸ್‍ಐ) ಜೂನ್ 1ರಿಂದ 10ರವರೆಗೆ ನಡೆಸಬೇಕಿದ್ದ ಕಾರ್ಯನಿರ್ವಾಹಕ, ವೃತ್ತಿಪರ ಕಾರ್ಯಕ್ರಮ ಹಾಗೂ ಪೋಸ್ಟ್‌ ಸದಸ್ಯತ್ವ ಅರ್ಹ (ಪಿಎಂಕ್ಯೂ) ಪರೀಕ್ಷೆಗಳನ್ನು ಕೊರೊನಾ ಲಾಕ್‍ಡೌನ್ ಇರುವ ಕಾರಣ ಮುಂದೂಡಿದೆ.

ಪರೀಕ್ಷೆಗಳುಜುಲೈ 6ರಿಂದ ಪ್ರಾರಂಭವಾಗಲಿದ್ದು,ಪರಿಷ್ಕೃತ ವೇಳಾಪಟ್ಟಿಯನ್ನು ನಂತರ ಪ್ರಕಟಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT