ADVERTISEMENT

ಫ್ಯಾನ್ಸಿ ಸಂಖ್ಯೆ: ₹3.30 ಲಕ್ಷಕ್ಕೆ ಹರಾಜು

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2022, 18:39 IST
Last Updated 1 ಡಿಸೆಂಬರ್ 2022, 18:39 IST
   

ಬೆಂಗಳೂರು: ಸಾರಿಗೆ ಇಲಾಖೆ ನಗರದಲ್ಲಿ ನಡೆಸಿದ 26 ಫ್ಯಾನ್ಸಿ ನೋಂದಣಿ ಸಂಖ್ಯೆ ಹರಾಜಿನಲ್ಲಿ ₹30.26 ಲಕ್ಷ ವರಮಾನ ಸಂಗ್ರಹಿಸಿದೆ. ಕೆಎ–01, ಎಂಝಡ್‌ 9999 ಸಂಖ್ಯೆ ₹3.30 ಹರಾಜಾಗಿದೆ.

ಕೆ.ಎ–01,‌‌ ಎಂಝಡ್‌–0009 ಸಂಖ್ಯೆಗೆ ₹2 ಲಕ್ಷ ಬಿಕರಿಯಾಗಿದೆ. ಎಂಝಡ್‌–999 ಸಂಖ್ಯೆ ₹1.80 ಲಕ್ಷಕ್ಕೆ, ಕೆ.ಎ.01, ಎಂಝಡ್–001 ಸಂಖ್ಯೆ ₹1.30 ಲಕ್ಷಕ್ಕೆ, ಕೆ.ಎ–01, ಎಂಝೆಡ್‌–0099 ಸಂಖ್ಯೆ ₹80 ಸಾವಿರ, ಕೆ.ಎ–01, ಎಂಝಡ್‌–005 ಸಂಖ್ಯೆ ₹52 ಸಾವಿರಕ್ಕೆ ಹರಾಜಾಗಿದೆ ಎಂದು ಸಾರಿಗೆ ಇಲಾಖೆ ತಿಳಿಸಿದೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT