ADVERTISEMENT

ನೀರುಗುಳ್ಳೆ ನಿರ್ಮೂಲನೆ ಯಶಸ್ವಿ ಶಸ್ತ್ರಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2019, 19:34 IST
Last Updated 5 ಸೆಪ್ಟೆಂಬರ್ 2019, 19:34 IST
   

ಬೆಂಗಳೂರು: ಇರಾಕ್‌ನ 12 ವರ್ಷದ ಬಾಲಕನ ಹೃದಯದಲ್ಲಿದ್ದ 160 ಸಣ್ಣ ಗಾತ್ರದ ನೀರಿನ ಗುಳ್ಳೆಗಳ ಚೀಲಗಳನ್ನು ಬನ್ನೇರುಘಟ್ಟ ರಸ್ತೆಯಲ್ಲಿನ ಫೋರ್ಟಿಸ್‌ ಆಸ್ಪತ್ರೆಯ ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ಯಶಸ್ವಿಯಾಗಿ ತೆಗೆದಿದ್ದಾರೆ.

ಈ ನೀರಿನ ಗುಳ್ಳೆಗಳಿಂದಶ್ವಾಸಕೋಶ ಮತ್ತು ಪಿತ್ತಜನಕಾಂಗಕ್ಕೆ ಅಪಾಯವಿತ್ತು.ಡಾ. ವಿವೇಕ್ ಜವಳಿ ಹಾಗೂ ಡಾ. ನಿಶ್ಚಲ್ ರಾಜೇಂದ್ರ ಪಾಂಡ್ಯ ನೇತೃತ್ವದ ತಜ್ಞ ವೈದ್ಯರ ತಂಡ ಈ ಶಸ್ತ್ರಚಿಕಿತ್ಸೆ ನಡೆಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT