ADVERTISEMENT

ಜಿಆರ್‌ಟಿಯಲ್ಲಿ ಚಿನ್ನದಷ್ಟೇ ಬೆಳ್ಳಿ ಉಚಿತ

​ಪ್ರಜಾವಾಣಿ ವಾರ್ತೆ
Published 9 ಜನವರಿ 2020, 19:34 IST
Last Updated 9 ಜನವರಿ 2020, 19:34 IST
Jewellery at Malabar Gold & Jewels Showroom.. - Photo/ Prashanth HG
Jewellery at Malabar Gold & Jewels Showroom.. - Photo/ Prashanth HG   

ಬೆಂಗಳೂರು: ಖರೀದಿ ಸಿದಚಿನ್ನದಷ್ಟೇ ತೂಕದ ಬೆಳ್ಳಿಯನ್ನು ಉಚಿತವಾಗಿ ನೀಡುವುದಾಗಿಜಿಆರ್‌ಟಿ ಜ್ಯುವೆಲರ್ಸ್‌ ಘೋಷಿಸಿದೆ.

ದಕ್ಷಿಣ ಭಾರತದ ಪ್ರಮುಖ ಜ್ಯುವೆಲರಿ ಷೋರೂಂನಲ್ಲಿ ಒಂದಾಂದ ಜಿಆರ್‌ಟಿ ಜ್ಯುವೆಲರ್ಸ್‌ ಚಿನ್ನ, ವಜ್ರ, ಪ್ಲಾಟಿನಂ, ಬೆಳ್ಳಿ ಹಾಗೂ ವಿಶೇಷ ರತ್ನಗಳನ್ನು ಒದಗಿಸುತ್ತಿದೆ. ಜ್ಯುವೆಲರ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಜಿ.ಆರ್.ಆನಂದ್ –ಅನಂತ ಪದ್ಮನಾಭನ್, ‘ಗ್ರಾಹಕರ ಸಂತೋಷವೇ ನಮಗೆ ಮುಖ್ಯ. ಅವರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ವೈವಿಧ್ಯಮಯ ಆಯ್ಕೆಗಳನ್ನು ನೀಡಲಾಗಿದೆ. ವಿನ್ಯಾಸದಲ್ಲಿಯೂ ವಿಶೇಷಗಳನ್ನು ಕಾಣಬಹುದಾಗಿದೆ’ ಎಂದಿದ್ದಾರೆ.

‘ಇಲ್ಲಿನ ಸಂಸ್ಕೃತಿಯನ್ನು ಅರ್ಥಮಾಡಿಕೊಂಡು, ಆಧುನಿಕತೆ ಹಾಗೂ ಸಾಂಪ್ರದಾಯಿಕತೆಗೆ ಅನುಗುಣವಾದ ಆಭರಣಗಳನ್ನು ನಿಯ ಮಿತವಾಗಿ ಪರಿಚಯಿಸಲಾಗು ತ್ತಿದೆ.ಗ್ರಾಹಕರು ಇದರ ಪ್ರಯೋ ಜನ ಪಡೆದುಕೊಳ್ಳಬೇಕು’ ಎಂದು ಮನವಿ ಮಾಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.