ಬೆಂಗಳೂರು: ರಾಜ್ಯ ಸರ್ಕಾರ ಏಳು ಐಎಫ್‌ಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ.
ವಿಜಯ್‌ಕುಮಾರ್ ಗೋಗಿ– ವ್ಯವಸ್ಥಾಪಕ ನಿರ್ದೇಶಕ, ಕರ್ನಾಟಕ ಮೂಲ ಸೌಕರ್ಯ ಅಭಿವೃದ್ಧಿ ನಿಯಮಿತ, ಅವತಾರ್ ಸಿಂಗ್– ಪ್ರಧಾನ ಮುಖ್ಯ ಸಂರಕ್ಷಕ, ಅರಣ್ಯ ಮತ್ತು ಅರಣ್ಯ ಸಂಪನ್ಮೂಲಗಳು ನಿರ್ವಹಣೆ, ಸ್ವಾತಿ ಮಿಶ್ರಾ– ಸಿಸಿಎಫ್ (ಯೋಜನೆಗಳು), ವನಶ್ರೀ ವಿಪಿನ್ ಸಿಂಗ್– ಸಿಸಿಎಫ್, ಬನ್ನೇರುಘಟ್ಟ ಜೈವಿಕ ಉದ್ಯಾನ, ವೆಂಕಟೇಶ್ ಎಸ್– ಅರಣ್ಯ ಸಂರಕ್ಷಕ, ಅಭಿವೃದ್ಧಿ, ಬೆಂಗಳೂರು, ವೆಂಕಟೇಶ್ ಬಿ– ಸಿಸಿಎಫ್ ಮತ್ತು ಸರ್ಕಾರದ ಕಾರ್ಯದರ್ಶಿ, ಅರಣ್ಯ, ಪರಿಸರ ಇಲಾಖೆ, ಒ. ಪಾಲಯ್ಯ– ಸಿಸಿಎಫ್, ಧಾರವಾಡ ವೃತ್ತ, ಧಾರವಾಡ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.