ADVERTISEMENT

ಮಾಜಿ ಮುಖ್ಯಮಂತ್ರಿ ದಿ. ಜೆ. ಎಚ್‌. ಪಟೇಲ್‌ ಪತ್ನಿ ಸರ್ವಮಂಗಳಾ ನಿಧನ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2019, 19:06 IST
Last Updated 9 ನವೆಂಬರ್ 2019, 19:06 IST
ಸರ್ವಮಂಗಳಾ ಪಟೇಲ್‌
ಸರ್ವಮಂಗಳಾ ಪಟೇಲ್‌   

ಬೆಂಗಳೂರು: ಮಾಜಿ ಮುಖ್ಯಮಂತ್ರಿ ದಿ. ಜೆ. ಎಚ್‌. ಪಟೇಲ್‌ ಅವರ ಪತ್ನಿ ಸರ್ವಮಂಗಳಾ ಪಟೇಲ್‌ (84) ಶನಿವಾರ ರಾತ್ರಿ ಇಲ್ಲಿನ ತಮ್ಮ ನಿವಾಸದಲ್ಲಿವಯೋಸಹಜ ಕಾಯಿಲೆಯಿಂದ ನಿಧನರಾದರು.

ಅವರಿಗೆ ಪುತ್ರರಾದ ಮಾಜಿ ಶಾಸಕ ಮಹಿಮಾ ಪಟೇಲ್‌, ತ್ರಿಶೂಲಪಾಣಿ ಪಟೇಲ್‌, ಮೂವರು ಸೊಸೆಯಂದಿರು ಇದ್ದಾರೆ. ಅವರ ಮತ್ತೊಬ್ಬ ಪುತ್ರ ಸತೀಶ್‌ ಪಟೇಲ್‌ ಈ ಹಿಂದೆಯೇ ಮೃತಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT