ADVERTISEMENT

ಮೆಟ್ರೊ ರೈಲು: ಕ್ಯುಆರ್‌ ಕೋಡ್‌ ಬಳಸಿ 1,669 ಟಿಕೆಟ್ ಖರೀದಿ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2022, 20:06 IST
Last Updated 1 ನವೆಂಬರ್ 2022, 20:06 IST

ಬೆಂಗಳೂರು: ಮೆಟ್ರೊ ರೈಲಿನಲ್ಲಿ ಸಂಚರಿಸಲು ಕ್ಯುಆರ್‌ ಕೋಡ್‌ ಬಳಸಿ ಟಿಕೆಟ್ ಖರೀದಿಸುವ ವ್ಯವಸ್ಥೆಗೆ ಅಧಿಕೃವಾಗಿ ಚಾಲನೆ ಸಿಕ್ಕ ನಂತರ ಮಂಗಳವಾರ ರಾತ್ರಿ 8.45ರ ವರೆಗೆ ಒಟ್ಟು 1,669 ಮಂದಿ ಈ ಸೌಕರ್ಯ ಬಳಸಿ ‍ಪ್ರಯಾಣ ಮಾಡಿದ್ದಾರೆ.

14,400 ಗ್ರಾಹಕರು ವಾಟ್ಸ್‌ ಆ್ಯಪ್‌ ಚಾಟ್‌ಬೋಟ್‌ ಮೂಲಕ ಸಂವಹನ ನಡೆಸಿದ್ದಾರೆ ಎಂದು ಬಿಎಂಆರ್‌ಸಿಎಲ್‌ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT