ADVERTISEMENT

ನಗರದಲ್ಲಿ ಇಂದು: ಯುಗಾದಿ ನಾಟಕ ರಚನಾ ಸ್ಪರ್ಧೆ–2025 ಬಹುಮಾನ ವಿತರಣಾ ಸಮಾರಂಭ

​ಪ್ರಜಾವಾಣಿ ವಾರ್ತೆ
Published 13 ಜೂನ್ 2025, 22:40 IST
Last Updated 13 ಜೂನ್ 2025, 22:40 IST
ಎಸ್.ವಿ. ರಾಜೇಂದ್ರಸಿಂಗ್‌ ಬಾಬು
ಎಸ್.ವಿ. ರಾಜೇಂದ್ರಸಿಂಗ್‌ ಬಾಬು   

ಉತ್ತರೋತ್ತಮ ಉತ್ಸವ–2025: ಹಿಂದೂಸ್ಥಾನಿ ಗಾಯನ: ಐಶ್ವರ್ಯ ದೇಸಾಯಿ, ಸಂಗೀತ ವೈವಿಧ್ಯ: ಸಂಗೀತ ಕಟ್ಟಿ ಕುಲಕರ್ಣಿ, ‘ಅಮರ ಮಧುರ ಪ್ರೇಮ’ ನಾಟಕ ಪ್ರದರ್ಶನ: ನಿರ್ದೇಶನ: ಯಶವಂತ ಸರದೇಶಪಾಂಡೆ, ಕಥಕ್ ನೃತ್ಯ: ಸ್ಪೂರ್ತಿ ಜೋಶಿ, ‘ರಾಶಿಚಕ್ರ: ಏಕವ್ಯಕ್ತಿ ಹಾಸ್ಯ ರಂಗಪ್ರಯೋಗ, ಅತಿಥಿಗಳು: ಪ್ರಲ್ಹಾದ್ ಜೋಶಿ, ಉಮಾಶ್ರೀ, ರವಿಚಂದ್ರನ್, ದೊಡ್ಡಣ್ಣ, ಗುರುರಾಜ ಕರಜಗಿ, ವಿವೇಕ ಜವಳಿ, ವಿಶ್ವೇಶ್ವರ ಭಟ್, ಅಶೋಕ ಖೇಣಿ, ಗೋವಿಂದ ಜೋಶಿ, ಆಯೋಜನೆ: ಹೋಟೆಲ್ ನಳಪಾಕ, ವಂದೇ ಕರ್ನಾಟಕ, ಹುಬ್ಬಳ್ಳಿಯ ಗುರು ಇನ್‌ಸ್ಟಿಟ್ಯೂಟ್, ಸ್ಥಳ: ಪ್ರೆಸ್ಟೀಜ್ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್‌, ಕೋಣನಕುಂಟೆ, ಬೆಳಿಗ್ಗೆ 10ರಿಂದ 

‘ಟುಗೇದರ್‌ ಫಾರ್‌ ಟುಮಾರೋ’ ವಿಚಾರಸಂಕಿರಣ: ಡಾ. ಶೋಭಾ ರಮೇಶ್, ಜಯಶ್ರೀ ರಮೇಶ್, ಎಂ. ರಾಜಶೇಖರ್, ವಿಜಯ್ ಉಪೇಂದ್ರ, ಆಯೋಜನೆ: ಪಿಎಪಿಸಿಪಿ, ಸ್ಥಳ: ಮಿನಿ ಬಾಲಭವನ, ಜೀವನಭೀಮಾ ನಗರ, ಬೆಳಿಗ್ಗೆ 10ರಿಂದ 

‘ಗುಂಡಾ ಜೋಯಿಸ್, ಎ.ಕೆ. ಶಾಸ್ತ್ರಿ, ಎಚ್.ಎಸ್. ಗೋಪಾಲ್‌ರಾವ್ ಬದುಕು, ಬರಹ, ಸಾಧನೆ’ ಉಪನ್ಯಾಸ: ಲಕ್ಷ್ಮೀಶ್ ಹೆಗಡೆ, ಆಯೋಜನೆ ಮತ್ತು ಸ್ಥಳ: ಕ.ವಿ.ಪ್ರ.ನಿ.ನಿ. ಲೆಕ್ಕಾಧಿಕಾರಿಗಳ ಸಂಘ, ಆನಂದರಾವ್ ವೃತ್ತ, ಬೆಳಿಗ್ಗೆ 10

ADVERTISEMENT

‘ಅವಳ ಹೆಜ್ಜೆ ಕಿರುಚಿತ್ರೋತ್ಸವ–2025’: ಭಾಗವಹಿಸುವವರು: ಪೂಜಾ ಸುಧೀರ್, ಅಖಿಲಾ ವಿದ್ಯಾಸಂದ್ರ, ಗೌರಿ ನೀಲಾವರ್, ಮಧು ದೈತೋಟ, ಪೂರ್ಣಿಮಾ ಮಾಳಗಿಮನಿ, ಶ್ವೇತ್ ಪ್ರಿಯಾ ನಾಯಕ್, ‘ಕನ್ನಡ ಸಿನಿಮಾದಲ್ಲಿ ಮಹಿಳಾ ಧ್ವನಿ’ ಸಂವಾದ: ರೂಪಾ ರಾವ್, ಶೋಭಾ ಸಿ.ಎಸ್., ಡಿ. ಸುಮನ್ ಕಿತ್ತೂರು, ಸುನಯನ ಸುರೇಶ, ಉಪಸ್ಥಿತಿ: ಮಾಳವಿಕಾ ಗುಬ್ಬಿವಾಣಿ, ಶಾಂತಲಾ ದಾಮ್ಲೆ, ಆಯೋಜನೆ: ಗುಬ್ಬಿವಾಣಿ ಟ್ರಸ್ಟ್, ಸ್ಥಳ: ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರ (ಬಿಐಸಿ), ದೊಮ್ಮಲೂರು, ಬೆಳಿಗ್ಗೆ 10.30ರಿಂದ 

‘ಖಾದ್ರಿ ಶಾಮಣ್ಣ ಪತ್ರಿಕೋದ್ಯಮ’ ಪ್ರಶಸ್ತಿ ಪ್ರದಾನ: ಬಸವರಾಜ ಬೊಮ್ಮಾಯಿ, ಪ್ರಶಸ್ತಿ ಸ್ವೀಕರಿಸುವವರು: ಕೂಡ್ಲಿ ಗುರುರಾಜ, ಅಧ್ಯಕ್ಷತೆ: ಕೆ.ವಿ. ನಾಗರಾಜ್, ಅತಿಥಿಗಳು: ವೂಡೇ ಪಿ. ಕೃಷ್ಣ, ಮೀರಾಸಾಬಿಹಳ್ಳಿ ಶಿವಣ್ಣ, ಆಯೋಜನೆ: ಖಾದ್ರಿ ಶಾಮಣ್ಣ ಸ್ಮಾರಕ ಟ್ರಸ್ಟ್, ಮೇಲುಕೋಟೆ, ಸ್ಥಳ: ಶೇಷಾದ್ರಿಪುರಂ ಕಾಲೇಜು, ಶೇಷಾದ್ರಿಪುರ, ಬೆಳಿಗ್ಗೆ 10.30

‘ಬುಡ್ಗಜಂಗಮ, ಬೇಡಜಂಗಮ ಮತ್ತು ಬೇಡುವ ಜಂಗಮ’ ದುಂಡು ಮೇಜಿನ ಸಭೆ: ಉದ್ಘಾಟನೆ: ವಿ. ಗೋಪಾಲಗೌಡ, ವಿಷಯ ಮಂಡನೆ: ಎಸ್.ಎಂ. ಜಾಮದಾರ್, ಶಿವಶರಣಪ್ಪ, ಅಧ್ಯಕ್ಷತೆ: ಸಿ.ಎಸ್. ದ್ವಾರಕಾನಾಥ್, ಆಯೋಜನೆ: ಕರ್ನಾಟಕ ರಾಜ್ಯ ಅಲೆಮಾರಿ ಬುಡಕಟ್ಟು ಮಹಾಸಭಾ, ಸ್ಥಳ: ಶಾಸಕರ ಭವನ ಸಭಾಂಗಣ, ಹಳೇ ಕಟ್ಟಡ, ಮೂರನೇ ಮಹಡಿ, ಬೆಳಿಗ್ಗೆ 10.30 

ದೇಸಿ ಬೀಜೋತ್ಸವ, ದೇಸಿ ಬೀಜಗಳ ಪ್ರದರ್ಶನ, ಸಾವಯವ ಉತ್ಪನ್ನಗಳು, ಮೌಲ್ಯವರ್ಧಿತ ಉತ್ಪನ್ನಗಳ ವಹಿವಾಟು ಮತ್ತು ತಾಂತ್ರಿಕ ಅಧಿವೇಶನದ ಉದ್ಘಾಟನೆ: ತ್ರಿಲೋಚನ್ ಮಹಾಪಾತ್ರ, ಅತಿಥಿಗಳು: ಎಸ್.ವಿ.ಸುರೇಶ್, ಡಿ.ಎಸ್.ರಮೇಶ್, ಜಿ.ಟಿ.ಪುತ್ರ, ದಿನೇಶ್ ಕುಮಾರ್ ಅಗರವಾಲ್, ಕೆ.ಜಿ. ಅನೂಪ್, ಶಿವನಾಪುರ ರಮೇಶ್, ಪಾಪಮ್ಮ, ನಮ್ರತಾ ಶರ್ಮ, ಅಧ್ಯಕ್ಷತೆ: ಎ.ಬಿ. ಪಾಟೀಲ, ಆಯೋಜನೆ ಮತ್ತು ಸ್ಥಳ: ಕೃಷಿ ತಂತ್ರಜ್ಞರ ಸಂಸ್ಥೆ, ಕ್ವೀನ್ಸ್‌ ರಸ್ತೆ, ಬೆಳಿಗ್ಗೆ 10.30

ಮಾಸಿಕ ಮಂಟಪ ‘ಎಚ್.ಎಸ್. ವೆಂಕಟೇಶಮೂರ್ತಿ ಅವರ ಆತ್ಮಕಥನ ನೆನಪಿನ ಒರತೆ’ ಉಪನ್ಯಾಸ: ಅತಿಥಿ: ಜಯಶ್ರೀ ಅರವಿಂದ್, ಅಧ್ಯಕ್ಷತೆ: ಆರ್.ಎಸ್. ಶಾಂತಾರಾಮ್, ಆಯೋಜನೆ ಮತ್ತು ಸ್ಥಳ: ದೀಪಾ ಅಂಧ ಮಕ್ಕಳ ವಸತಿ ಪ್ರೌಢಶಾಲೆ, ಮಾಗಡಿ ಮುಖ್ಯರಸ್ತೆ, ಅಂಜನಾನಗರ, ಬೆಳಿಗ್ಗೆ 10.30 

ವಿಶ್ವ ಹಿರಿಯರ ಮೇಲಿನ ದೌರ್ಜನ್ಯ ತಡೆ ಜಾಗೃತಿ ದಿನ: ಅತಿಥಿಗಳು: ರಿಜ್ವಾನ್ ಅರ್ಷದ್, ಕ್ಷಮಾ ಮಿಶ್ರಾ, ರಾಘವೇಂದ್ರ ಟಿ., ಆಯೋಜನೆ: ನೈಟಿಂಗಲ್ಸ್‌ ಮೆಡಿಕಲ್ ಟ್ರಸ್ಟ್, ಸ್ಥಳ: ಶಿವಾಜಿನಗರ ಬಸ್‌ ನಿಲ್ದಾಣ, ಬೆಳಿಗ್ಗೆ 10.30

‘ದಣಿವರಿಯದ ಗಾನಕೋಗಿಲೆ ಬಾನಂದೂರು ಕೆಂಪಯ್ಯ ಅವರಿಗೆ 75ರ ಸಂಭ್ರಮ’: ಉದ್ಘಾಟನೆ: ಜಿ. ಪರಮೇಶ್ವರ, ಆಯೋಜನೆ: ಕರ್ನಾಟಕ ರಾಜ್ಯ ಸಂವಿಧಾನ ಬಳಗ, ಸ್ಥಳ: ಡಾ.ಬಿ.ಆರ್. ಅಂಬೇಡ್ಕರ್ ಭವನ, ವಸಂತನಗರ, ಬೆಳಿಗ್ಗೆ 10.30 

ವಿಶ್ವ ಪರಿಸರ ದಿನಾಚರಣೆ: ಉದ್ಘಾಟನೆ: ಸಿದ್ದರಾಮಯ್ಯ, ಅತಿಥಿಗಳು: ರಾಮದಾಸ್ ಅಠವಳೆ, ಡಿ.ಕೆ. ಶಿವಕುಮಾರ್, ರಾಮಲಿಂಗಾರೆಡ್ಡಿ, ಸತೀಶ್‌ರೆಡ್ಡಿ, ಎಸ್.ಆರ್. ವಿಶ್ವನಾಥ್, ಈಶ್ವರ ಖಂಡ್ರೆ, ಗೋಪಿನಾಥ್ ರೆಡ್ಡಿ, ಪಿ.ಎಂ. ನರೇಂದ್ರಸ್ವಾಮಿ, ಎಸ್. ಜಯರಾಮ್ ರೆಡ್ಡಿ, ವಿಜಯರಾಜೇ ಧಮಾಲ್, ಅ.ನ. ಯಲ್ಲಪ್ಪ ರೆಡ್ಡಿ, ಆರತಿ ಕೃಷ್ಣ, ಆಯೋಜನೆ: ನ್ಯಾಷನಲ್ ಸಿವಿಲ್ ಆ್ಯಂಡ್ ಎನ್ವಿರಾನ್‌ಮೆಂಟ್ ಪ್ರೊಟೆಕ್ಷನ್, ಸ್ಥಳ: ಪುರಭವನ, ಜೆ.ಸಿ. ರಸ್ತೆ, ಮಧ್ಯಾಹ್ನ 12.30  

‘ಪಠ್ಯಕ್ರಮದಲ್ಲಿ ಶೈಕ್ಷಣಿಕ ಮೌಲ್ಯ ಅನಿವಾರ್ಯತೆ’ ಉಪನ್ಯಾಸ: ಎಚ್.ಎಸ್. ಗಣೇಶ್ ಭಟ್ಟ, ಉದ್ಘಾಟನೆ: ಎ. ಮಧುಸೂದನ್ ಬಾಬು, ಅತಿಥಿಗಳು: ನಾ. ಶ್ರೀಧರ್, ಎಂ. ಶಿವಕುಮಾರ್, ವಿ. ಲಕ್ಷ್ಮೀಪತಿ, ಆಯೋಜನೆ: ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಗಾಂಧಿನಗರ ವಿಧಾನಸಭಾ ಕ್ಷೇತ್ರ, ಸ್ಥಳ: ಪೆರುಮಾಳ್ ವಿದ್ಯಾನಿಕೇತನ ಲಿಟೆಲ್ ಫ್ಲವರ್‌ ಪ್ರೌಢಶಾಲೆ, ಸಾಯಿಬಾಬಾನಗರ, ಶ್ರೀರಾಮಪುರ, ಮಧ್ಯಾಹ್ನ 1

ಕಾಂಗ್ರೆಸ್‌ ಸರ್ಕಾರದ ದುರಾಡಳಿತ, ಸಮಾನ ಮನಸ್ಕ ಸಂಘಟನೆಗಳ ಐಕ್ಯ ಹೋರಾಟದ ನಡೆ, ನಿರ್ಣಯಗಳ ಮಂಡನಾ ಸಮಾವೇಶ: ಉದ್ಘಾಟನೆ: ರಾಮದಾಸ್ ಅಠವಳೆ, ಅತಿಥಿ: ಛಲವಾದಿ ನಾರಾಯಣಸ್ವಾಮಿ, ಅಧ್ಯಕ್ಷತೆ: ಎಂ. ವೆಂಕಟಸ್ವಾಮಿ, ಆಯೋಜನೆ: ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ, ಸ್ಥಳ: ಗಾಂಧಿ ಭವನ, ಕುಮಾರಕೃಪಾ ರಸ್ತೆ, ಮಧ್ಯಾಹ್ನ 2.30

ಬಾಲಕಲಾ ಕಾರಂಜಿ–2025: ಅತಿಥಿಗಳು: ಡಾ. ವಿಜಯಲಕ್ಷ್ಮಿ ಬಾಳೇಕುಂದ್ರಿ, ಎನ್. ದೇವರಾಜ, ಈ. ರಾಜಪ್ಪ, ಜಗದೀಶ್ ಅಂಗಡಿ, ಎಂ. ರಾಮು, ನಂದಿ ಸುಬ್ರಮಣಿ, ಆಯೋಜನೆ: ಪರಂಪರಾ ಕಲ್ಚರಲ್ ಫೌಂಡೇಷನ್, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ, ಮಧ್ಯಾಹ್ನ 2.30ರಿಂದ 

‘ಅರ್ಪಣೆ ನಿನಗೆ ಅರ್ಪಣೆ’ ಎಸ್.ಪಿ. ಬಾಲಸುಬ್ರಹ್ಮಣ್ಯಂ ಹಾಡಿರುವ ಚಲನಚಿತ್ರ ಗೀತೆಗಳ ಗಾಯನ: ಆಯೋಜನೆ: ವಿಜಯಚಂದ್ರಿಕಾ ಸಂಗೀತ್ ಚಂದನ, ಸ್ಥಳ: ದಿ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ವರ್ಲ್ಡ್‌ ಕಲ್ಚರ್, ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ, ಮಧ್ಯಾಹ್ನ 3.30ರಿಂದ 

‘ಬಹುವಚನ ಸಾಹಿತ್ಯ ವಿಮರ್ಶೆ’ ವಿಶೇಷ ಸಂಚಿಕೆಯ ಬಿಡುಗಡೆ: ಕೆ.ವಿ. ನಾರಾಯಣ, ಆಶಯ ಭಾಷಣ: ಶಿವಸುಂದರ್, ಅತಿಥಿಗಳು: ಮಮತಾ ಸಾಗರ, ಶ್ರೀದೇವಿ ಕಳಸದ, ಕರ್ಕಿ ಕೃಷ್ಣಮೂರ್ತಿ, ದಾದಾಪೀರ್ ಜೈಮನ್, ಆಯೋಜನೆ: ಬಹುವಚನ, ಸ್ಥಳ: ನಾಣಿ ಅಂಗಳ, ಸುಚಿತ್ರ ಫಿಲಂ ಸೊಸೈಟಿ, ಎರಡನೇ ಹಂತ, ಬನಶಂಕರಿ, ಸಂಜೆ 5 

ಎಸ್.ಎಲ್. ಭೈರಪ್ಪ ಪ್ರತಿಷ್ಠಾನದ ಉದ್ಘಾಟನೆ: ಅಧ್ಯಕ್ಷತೆ: ಬಸವರಾಜ ಬೊಮ್ಮಾಯಿ, ‘ಭೈರಪ್ಪನವರ ಕೃತಿಗಳಲ್ಲಿ ಮೌಲ್ಯಮೀಮಾಂಸೆ’: ಶತಾವಧಾನಿ ಆರ್. ಗಣೇಶ್, ಭಾಗವಹಿಸುವವರು: ವಿಶ್ವೇಶ್ವರ ಭಟ್, ತೇಜಸ್ವಿನಿ ಅನಂತಕುಮಾರ್, ಉಪಸ್ಥಿತಿ: ಎಸ್.ಎಲ್. ಭೈರಪ್ಪ, ಕೃಷ್ಣಪ್ರಸಾದ್, ಅರುಣ, ಆಯೋಜನೆ: ಎಸ್.ಎಲ್. ಭೈರಪ್ಪ ಪ್ರತಿಷ್ಠಾನ, ಸ್ಥಳ: ಬಿ.ಎಂ.ಎಸ್. ಎಂಜಿನಿಯರಿಂಗ್ ಕಾಲೇಜು, ಬಸವನಗುಡಿ, ಸಂಜೆ 5

ವೀರಲೋಕ ಮೂರನೇ ವರ್ಷದ ವಾರ್ಷಿಕೋತ್ಸವ, ಎಂಟು ಪುಸ್ತಕಗಳ ಬಿಡುಗಡೆ: ಅತಿಥಿಗಳು: ಹಂ.ಪ. ನಾಗರಾಜಯ್ಯ, ಜಿ.ಎನ್. ಮೋಹನ್, ಉಪಸ್ಥಿತಿ: ವೀರಕಪುತ್ರ ಶ್ರೀನಿವಾಸ್, ಆಯೋಜನೆ: ವೀರಲೋಕ, ಸ್ಥಳ: ಕೊಂಡಜ್ಜಿ ಬಸಪ್ಪ ಸಭಾಂಗಣ, ಭಾರತ್‌ ಸ್ಕೌಟ್ಸ್‌ ಆ್ಯಂಡ್‌ ಗೈಡ್ಸ್‌, ಅರಮನೆ ರಸ್ತೆ, ಸಂಜೆ 5

ಗುರುಗುಹ ಗಾನಮೃತಂ: ಗಾಯನ: ಶ್ರುತಿ ಎಸ್. ಭಟ್, ವೀಣೆ: ವಿನಾಯಕ್ ವೈದ್ಯನಾಥನ್, ಮೃದಂಗ: ಸಂಜಯ್ ತಾರಾನಾಥನ್, ರಜನಿ ಶಂಕರ್, ಅತಿಥಿಗಳು: ಆರ್.ಎನ್. ತಾರಾನಾಥನ್, ಚಕ್ರವರ್ತಿ ಮೋಹನ್, ನವೀನ್ ನಾಗಪ್ಪ, ಆಯೋಜನೆ: ಆರಾಧಾನ ಕಲ್ಚರಲ್ ಅಕಾಡೆಮಿ, ಸ್ಥಳ: ರೋಟರಿ ಬೆಂಗಳೂರು ಪಶ್ಚಿಮ ಸಭಾಂಗಣ, ಮಲ್ಲೇಶ್ವರ, ಸಂಜೆ 5.30 

‘ಯುಗಾದಿ ನಾಟಕ ರಚನಾ ಸ್ಪರ್ಧೆ–2025’ ಬಹುಮಾನ ವಿತರಣಾ ಸಮಾರಂಭ: ಅತಿಥಿಗಳು: ಎಸ್.ವಿ. ರಾಜೇಂದ್ರಸಿಂಗ್‌ ಬಾಬು, ಜಯಮಾಲಾ, ಲಕ್ಷ್ಮಿ ಚಂದ್ರಶೇಖರ, ಬಿ. ಸುರೇಶ್, ಉಪಸ್ಥಿತಿ: ವೀರಕಪುತ್ರ ಶ್ರೀನಿವಾಸ್, ‘ಸ್ಥಾವರವೂ ಜಂಗಮ’ ನಾಟಕ ಪ್ರದರ್ಶನ: ಪ್ರಸ್ತುತಿ: ಮೈಸೂರಿನ ನಟನ ರಂಗ ತಂಡ, ಆಯೋಜನೆ: ‘ಪ್ರಜಾವಾಣಿ’, ವೀರಲೋಕ, ಸ್ಥಳ: ಕೊಂಡಜ್ಜಿ ಬಸಪ್ಪ ಸಭಾಂಗಣ, ಭಾರತ್‌ ಸ್ಕೌಟ್ಸ್‌ ಆ್ಯಂಡ್‌ ಗೈಡ್ಸ್‌, ಅರಮನೆ ರಸ್ತೆ, ಸಂಜೆ 6.30ರಿಂದ  

‘ರಕ್ತ ವಿವಾಹ’ ನಾಟಕ ಪ್ರದರ್ಶನ: ನಿರ್ದೇಶನ: ಅಪೂರ್ವ ಆನಗಳ್ಳಿ, ಆಯೋಜನೆ: ಅನೇಕ, ಸ್ಥಳ: ರಂಗಶಂಕರ, ಜೆ.ಪಿ. ನಗರ, ಸಂಜೆ 7.30

***

ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.