ADVERTISEMENT

ನಗರದಲ್ಲಿ ಇಂದು: ಎಚ್‌ಎಸ್‌ವಿ ಅವರಿಗೆ ನುಡಿನಮನ

​ಪ್ರಜಾವಾಣಿ ವಾರ್ತೆ
Published 14 ಜೂನ್ 2025, 19:01 IST
Last Updated 14 ಜೂನ್ 2025, 19:01 IST
ಬಿ.ಆರ್. ಲಕ್ಷ್ಮಣರಾವ್
ಬಿ.ಆರ್. ಲಕ್ಷ್ಮಣರಾವ್   

ಆರ್ಗ್ಯಾನಿಕ್‌ ಸಂತೆ: ‘ಎಚ್‌ಎಸ್‌ವಿ‘ಗೆ ಭಾವಗೀತೆಗಳ ನೃತ್ಯ ನಮನ: ಅತಿಥಿಗಳು: ಜೋಗಿ, ಶ್ರೀನಿವಾಸ ಉಡುಪ, ರಮ್ಯಾ ವಾಸಿಷ್ಠ, ಆಯೋಜನೆ ಮತ್ತು ಸ್ಥಳ: ದಿ ಗ್ರೀನ್ ಪಾತ್, ಮಲ್ಲೇಶ್ವರ, ಬೆಳಿಗ್ಗೆ 9

ಸಂಸ್ಥಾಪನಾ ದಿನಾಚರಣೆ, ಸಾಮಾಜಿಕ ಸಂಗತಿಗಳ ವಿಚಾರಸಂಕಿರಣ: ಅತಿಥಿಗಳು: ಎನ್.ವಿ. ಅಂಬಾಮಣಿ, ಸಿ.ಎಸ್. ದ್ವಾರಕಾನಾಥ್, ಎಸ್. ಷಡಕ್ಷರಿ, ವಾಹಿನಿ, ಅಧ್ಯಕ್ಷತೆ: ಪಿ.ಎನ್. ಶ್ರೀನಿವಾಸಾಚಾರಿ, ಆಯೋಜನೆ: ಕರ್ನಾಟಕ ವಿಶ್ವಕರ್ಮ ಸಾಹಿತ್ಯ–ಕಲಾ ಅಕಾಡೆಮಿ, ಸ್ಥಳ: ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಳಿಗ್ಗೆ 10 

ಎಚ್‌ಎಸ್‌ವಿ  ಅವರಿಗೆ ನುಡಿನಮನ: ಬಿ.ಆರ್. ಲಕ್ಷ್ಮಣರಾವ್, ಎಚ್‌.ಎಸ್‌.ವಿ ಕುರಿತು: ಶ್ರೀನಿವಾಸ್‌ ಜಿ. ಕಪ್ಪಣ್ಣ, ವತ್ಸಲಾ ಮೋಹನ್, ಅಧ್ಯಕ್ಷತೆ: ಎಚ್.ಎಸ್. ಸುಧೀಂದ್ರಕುಮಾರ್, ಅತಿಥಿ: ಎಂ. ಪ್ರಕಾಶಮೂರ್ತಿ, ಉಪಸ್ಥಿತಿ: ಮಂಜುನಾಥ್, ಜಯರಾಂ, ಡಾ. ವೆಂಕಟಸ್ವಾಮಿ, ಡಾ. ವಿನಯ್, ಸಂಗೀತ ಕಛೇರಿ: ಸಂಗೀತಾ ಕಟ್ಟಿ, ಎಚ್‌ಎಸ್‌ವಿ ನುಡಿ ನಮನ ಗೀತೆ: ಅಪ್ಪಗೆರೆ ತಿಮ್ಮರಾಜು, ವೀರೇಶ್, ರವಿ ಇಗ್ಗಲೂರು, ಶರ್ವಾಣಿ ಎಸ್. ನಾಡಿಗ್, ಶ್ರೀವಾಣಿ ಎಸ್. ನಾಡಿಗ್, ಸಿಂಧೂ, ಭೂಮಿಕಾ, ಆಯೋಜನೆ: ಕನ್ನಡ ಸಾಹಿತ್ಯ ಪರಿಷತ್ತು ಯಶವಂತಪುರ ವಿಧಾನಸಭಾ ಕ್ಷೇತ್ರ, ಸ್ಥಳ: ಶೇಷಾದ್ರಿಪುರಂ ಕಾಲೇಜಿನ ಸಭಾಂಗಣ, ಮೂರನೇ ಮುಖ್ಯರಸ್ತೆ, ಕೆಂಗೇರಿ ಉಪನಗರ, ಬೆಳಿಗ್ಗೆ 10ರಿಂದ   

ADVERTISEMENT

ಇಂದುಮಣಿ ಆರ್‌.ಎ. ಅವರ ‘ಇಂದ್ರ ಧನುಸ್ಸು’ ಪುಸ್ತಕ ಬಿಡುಗಡೆ: ಉದ್ಘಾಟನೆ: ವೈ.ಬಿ.ಎಚ್. ಜಯದೇವ್, ಅಧ್ಯಕ್ಷತೆ: ಲತಾ ಜೋಶಿ, ಪುಸ್ತಕ ಬಿಡುಗಡೆ: ಗಾಯತ್ರಿ ಅಪ್ಪಣ್ಣಾಚಾರ್, ಪುಸ್ತಕ ಪರಿಚಯ: ಡಿ. ಮಲ್ಲಾರೆಡ್ಡಿ, ಆಯೋಜನೆ: ಶ್ರೀ ಪ್ರಕಾಶನ, ಸ್ಥಳ: ಭೂಮಿಕಾ ಸೇವಾ ಫೌಂಡೇಷನ್, ಟಿ. ದಾಸರಹಳ್ಳಿ, ಬೆಳಿಗ್ಗೆ 10

‘ಡಾ. ಅನುಪಮಾ ನಿರಂಜನ ಮತ್ತು ಡಾ. ಕೋ.ವೆಂ. ರಾಮಕೃಷ್ಣಗೌಡರ ಜನ್ಮದಿನ, ಪ್ರಶಸ್ತಿ ಪ್ರದಾನ, ಕಥಾ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ: ಉದ್ಘಾಟನೆ: ಡಾ. ವಸುಂಧರಾ ಭೂಪತಿ, ಅಧ್ಯಕ್ಷತೆ: ರಾಮಣ್ಣ ಎಚ್. ಕೋಡಿಹೊಸಹಳ್ಳಿ, ಅತಿಥಿ: ಎಚ್. ದಂಡಪ್ಪ, ಪ್ರಶಸ್ತಿ ಸ್ವೀಕರಿಸುವವರು: ಡಾ. ವಿಜಯಲಕ್ಷ್ಮಿ ದೇಶಮಾನೆ, ಕೆ. ಸುರೇಶ್, ಕಥಾ ಸ್ಪರ್ಧೆ ವಿಜೇತರು: ಆಶಾ ನಾಗರಾಜ್, ಎಚ್. ನಾಗರತ್ನ, ಅಚಲ ಬಿ. ಹೆನ್ಲ, ಆಯೋಜನೆ: ಕನ್ನಡ ಸಂಘರ್ಷ ಸಮಿತಿ, ಸ್ಥಳ: ಬಿ.ಎಂ.ಶ್ರೀ ಕಲಾಭವನ, ಎನ್.ಆರ್. ಕಾಲೊನಿ, ಬೆಳಿಗ್ಗೆ 10

ಬುದ್ಧಫೆಸ್ಟ್‌–2025: ಸಾನ್ನಿಧ್ಯ: ಭಂತೇಜಿ, ಧಮ್ಮೋಪನ್ಯಾಸ: ಮೂಡ್ನಾಕೂಡು ಚಿನ್ನಸ್ವಾಮಿ, ಅಧ್ಯಕ್ಷತೆ: ಶಿವಲಿಂಗ ಬಿ.ಎನ್., ಗೌರವ ಸಮರ್ಪಣೆ: ಎಸ್. ಮರಿಸ್ವಾಮಿ, ಮಹಾದೇವಯ್ಯ ಕಲ್ಲಾರೆಪುರ, ಸಿ.ವಿ. ಲಕ್ಷ್ಮಿ, ಸಿ. ಚಂದ್ರಪ್ಪ, ಉಪಸ್ಥಿತಿ: ಡಿ. ಶಿವಶಂಕರ್, ಮಹಾದೇವಸ್ವಾಮಿ, ವಿಜಯಕುಮಾರ್ ಬೆಣಗಿ, ಎಸ್.ಎಂ. ಸೋಲಂಕಿ, ತಿಪ್ಪೇಸ್ವಾಮಿ ಸಿ.ಎನ್., ಆಯೋಜನೆ: ಭಾರತೀಯ ವಿದ್ಯಾರ್ಥಿ ಸಂಘ, ಸ್ಥಳ: ಸ್ಕೌಟ್ಸ್‌ ಆ್ಯಂಡ್‌ ಗೈಡ್ಸ್‌ ಸಭಾಂಗಣ, ಮಹಾರಾಣಿ ಕಾಲೇಜಿನ ಹತ್ತಿರ, ಬೆಳಿಗ್ಗೆ 10.30ರಿಂದ 

ನಿಖಿಲ್ ಕುಮಾರಸ್ವಾಮಿ ಅವರ ‘ಪಕ್ಷ ಸಂಘಟನಾ ರಾಜ್ಯ ಪ್ರವಾಸ’, ‘ಮಿಸ್ಡ್ ಕಾಲ್ ಸದಸ್ಯತ್ವ ಅಭಿಯಾನ’ಕ್ಕೆ ಚಾಲನೆ, ಪಕ್ಷದ ಸಮಾವೇಶ: ಉದ್ಘಾಟನೆ: ಎಚ್.ಡಿ. ದೇವೇಗೌಡ, ಅಧ್ಯಕ್ಷತೆ: ಎಚ್.ಡಿ. ಕುಮಾರಸ್ವಾಮಿ, ಸ್ಥಳ: ಜೆ.ಪಿ. ಭವನ, ಜೆಡಿಎಸ್ ಪಕ್ಷದ ರಾಜ್ಯ ಕಚೇರಿ, ಬೆಳಿಗ್ಗೆ 11

‘ನಿಜ ನಾಯಕ ಅಪ್ಪ’ ಕನ್ನಡ ಭಾವಚಿತ್ರ ಗೀತೆ ಬಿಡುಗಡೆ: ಜಗ್ಗೇಶ್, ಗಣೇಶ್, ದೇವರಾಜ್, ಅತಿಥಿ: ಪ್ರಜ್ವಲ್ ದೇವರಾಜ್, ಗಾಯನ: ರಾಜೇಶ್‌ ಕೃಷ್ಣನ್, ಸಾಹಿತ್ಯ: ವಿ. ನಾಗೇಂದ್ರಪ್ರಸಾದ್, ಅಧ್ಯಕ್ಷತೆ: ಆರ್. ಅಶೋಕ, ಸ್ಥಳ: ಜೆಎಸ್‌ಎಸ್‌ ಎಜುಕೇಷನ್ ಕಾಂಪ್ಲೆಕ್ಸ್‌, ಜೆಎಸ್ಎಸ್ ವೃತ್ತ, ಎಂಟನೇ ಬ್ಲಾಕ್, ಜಯನಗರ, ಬೆಳಿಗ್ಗೆ 11ರಿಂದ 

ರಾಷ್ಟ್ರೀಯ ಪ್ಯಾಲೆಸ್ಟೀನ್ ಬೆಂಬಲ ದಿನ: ಸ್ಥಳ: ಘಾಟೆ ಭವನ, ಗಾಯತ್ರೀ ದೇವಿ ಪಾರ್ಕ್ ಬಡಾವಣೆ, ವೈಯಾಲಿ ಕಾವಲ್, ಮಧ್ಯಾಹ್ನ 3

19ನೇ ಹಾರ್ಮೋನಿಯಂ ಹಬ್ಬ: ಹಾರ್ಮೋನಿಯಂ ಸೋಲೊ: ಅಮೇಯ ಬಿಚ್ಚು, ಗಾಯನ: ಅನಿರುದ್ಧ ಐತಾಳ, ಪ್ರವೀಣ ಶಿವೋಲಿಕರ, ರವೀಂದ್ರ ಗುರುರಾಜ ಕಾಟೋಟಿ, ಪಿಟೀಲು, ಹಾರ್ಮೋನಿಯಂ ಯುಗಳ ವಾದನ: ವಿಶ್ವನಾಥ ಕಾನ್ಹೇರೆ, ತಬಲಾ: ಗುರು ಮೂರ್ತಿ ವೈದ್ಯ, ರೂಪಕ ಕಲ್ಲೂರ್ಕರ್‌, ಹಾರ್ಮೋನಿಯಂ: ತೇಜಸ್‌ ಕಾಟೋಟಿ, ಆಯೋಜನೆ: ಬಿಜಾಪುರೆ ಹಾರ್ಮೋನಿಯಂ ಫೌಂಡೇಷನ್, ಸ್ಥಳ: ಸೇವಾ ಸದನ, ಮಲ್ಲೇಶ್ವರ, ಮಧ್ಯಾಹ್ನ 3.30  

ಎಚ್.ಎ. ಸತ್ಯವತಿ ಅವರ ‘ಚೌಂಡರಸ–ಒಂದು ಅಧ್ಯಯನ’ ಸಂಶೋಧನಾ ಕೃತಿ ಬಿಡುಗಡೆ: ಹಂ.ಪ. ನಾಗರಾಜಯ್ಯ, ಕೃತಿ ಪರಿಚಯ: ಎಲ್.ಜಿ. ಮೀರಾ, ಅತಿಥಿ: ಆರ್. ಲಕ್ಷ್ಮೀನಾರಾಯಣ, ಅಧ್ಯಕ್ಷತೆ: ಬೈರಮಂಗಲ ರಾಮೇಗೌಡ, ಆಯೋಜನೆ ಮತ್ತು ಸ್ಥಳ: ಬಿ.ಎಂ.ಶ್ರೀ ಪ್ರತಿಷ್ಠಾನ, ಎನ್.ಆರ್. ಕಾಲೊನಿ, ಸಂಜೆ 5

‘ಬೈಠಕ್’ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ: ಗಾಯನ: ಶಶಿಕಲಾ ಭಟ್, ತಬಲಾ: ಕೌಶಿಕ್ ಭಟ್, ಹಾರ್ಮೋನಿಯಂ: ಮಧೂಸೂದನ್ ಯು. ಭಟ್, ಆಯೋಜನೆ: ಶ್ರೀರಾಮ ಕಲಾ ವೇದಿಕೆ, ಸ್ಥಳ: ಶ್ರೀರಾಮ ದೇವರ ದೇವಸ್ಥಾನ, ಅಮೃತ್‌ಹಳ್ಳಿ, ಸಂಜೆ 5.30

‘ಅಗ್ನಿ ಪರೀಕ್ಷೆ’ ಯಕ್ಷಗಾನ ಪ್ರದರ್ಶನ: ಹಿಮ್ಮೇಳದ ಭಾಗವತರು: ಪ್ರಸನ್ನ ಕುಮಾರ್ ಹೆಗಡೆ ಮಾಗೋಡು, ಮದ್ದಳೆ: ಅಗ್ನೆಯ ಭಟ್ ಕ್ಯಾಸನೂರು, ಮುಮ್ಮೇಳ: ರವಿ ಐತುಮನೆ, ಆದಿತ್ಯ ಸಿ. ಹಲ್ಕೋಡ್, ಅಕ್ಷಯ್ ಹೆಗಡೆ ಹೂಡ್ಲಮನೆ, ಮಿತ್ರ ಮಧ್ಯಸ್ಥ ಗೊರಮನೆ, ಆಯೋಜನೆ ಮತ್ತು ಸ್ಥಳ: ಮಾತಿನ ಮನೆ, ಆರನೇ ರಸ್ತೆ, ಚಾಮರಾಜಪೇಟೆ, ಸಂಜೆ 6

‘ಮೀಸ್ಟರ್‌ ರಾವ್‌ ಅಸೋಸಿಯೇಟ್ಸ್‌’ ನಾಟಕ ಪ್ರದರ್ಶನ: ರಚನೆ: ಭೀಷ್ಮ ರಾಮಯ್ಯ, ನಿರ್ದೇಶನ: ಬಾಷ್ ರಾಘವೇಂದ್ರ, ಆಯೋಜನೆ: ಅಂತರಂಗ ಬಹಿರಂಗ, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಸಂಜೆ 7

***

ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಡಾ. ವಿಜಯಲಕ್ಷ್ಮಿ ದೇಶಮಾನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.