‘ಶ್ರೀಕ್ಷೇತ್ರ ಧರ್ಮಸ್ಥಳ ಮೇಲಿನ ಷಡ್ಯಂತ್ರ–ಸತ್ಯ ಮಿಥ್ಯಗಳ ಅನಾವರಣ’ ವಿಚಾರಗೋಷ್ಠಿ: ಭಾಗವಹಿಸುವವರು: ಸಿ.ಟಿ. ರವಿ, ವಿಕಾಸ್ ಪುತ್ತೂರು, ಅರುಣ್ ಶ್ಯಾಮ್, ಜಿತೇಂದ್ರ ಕುಂದೇಶ್ವರ, ಕೀರ್ತಿ ಶಂಕರಘಟ್ಟ, ವಸಂತ್ ಗಿಳಿಯಾರ್, ಗಿರೀಶ್ ಭಾರದ್ವಾಜ್, ಆಯೋಜನೆ: ಪುಣ್ಯಕ್ಷೇತ್ರ ಸಂರಕ್ಷಣಾ ಸಮಿತಿ, ಸ್ಥಳ: ಪುರಭವನ, ಜೆ.ಸಿ. ರಸ್ತೆ, ಮಧ್ಯಾಹ್ನ 3
ಪದವಿ ದಿನ: ಅತಿಥಿಗಳು: ಪಿ. ನಾಗಭೂಷಣ್, ಯೋಗ ಕಾಕುಮನು, ಅಧ್ಯಕ್ಷತೆ: ನಾರಾಯಣ ರಾವ್ ಆರ್. ಮಾನೆ, ಆಯೋಜನೆ ಮತ್ತು ಸ್ಥಳ: ಬಿಎನ್‌ಎಂ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಮಾತೋಶ್ರೀ ಸುಶೀಲಾ ದೇವಿ ಆರ್. ಮಾನೆ ಸಭಾಂಗಣ, ಬನಶಂಕರಿ ಎರಡನೇ ಹಂತ, ಸಂಜೆ 4
ಬೆಂಗಳೂರು ಸರ್ಕಾರಿ ವಸ್ತು ಸಂಗ್ರಹಾಲಯದ 160ನೇ ಸಂಸ್ಥಾಪನಾ ದಿನಾಚರಣೆ, ವೇಮಗಲ್ ಸೋಮಶೇಖರ್ ಅವರ ‘ಬೆಂಗಳೂರು ಸರ್ಕಾರಿ ವಸ್ತು ಸಂಗ್ರಹಾಲಯ’ ಪುಸ್ತಕ ಬಿಡುಗಡೆ: ಸ್ಮಿತಾ ರೆಡ್ಡಿ, ಅತಿಥಿ: ಆರ್. ಶೇಷಶಾಸ್ತ್ರಿ, ಆಯೋಜನೆ: ಸಮನ್ವಿತ, ಸ್ಥಳ: ಉದಯಭಾನು ಕಲಾಸಂಘ, ಕೆಂಪೇಗೌಡನಗರ, ಸಂಜೆ 5.30
‘ಕೂಹೂ’ ನಾಟಕ ಪ್ರದರ್ಶನ: ಪ್ರಸ್ತುತಿ: ಲಿಟಲ್ ಅರ್ಥ್ ಸ್ಕೂಲ್ ಆಫ್ ಥಿಯೇಟರ್, ನಿರ್ದೇಶನ: ಅರುಣ್ ಲಾಲ್, ಆಯೋಜನೆ: ನಿರ್ದಿಗಂತ, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಸಂಜೆ 7
‘ಅಗ್ನಿಪುರಾಣ’ ಧಾರ್ಮಿಕ ಪ್ರವಚನ: ವೆಂಕಟೇಶಾಚಾರ್ ಕಾಖಂಡಕಿ, ಆಯೋಜನೆ ಮತ್ತು ಸ್ಥಳ: ರಾಘವೇಂದ್ರ ಸ್ವಾಮಿ ಮಠ, ಸುಧೀಂದ್ರನಗರ, ಮಲ್ಲೇಶ್ವರ, ಸಂಜೆ 7
***
ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ
nagaradalli_indu@prajavani.co.in
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.