ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2025, 19:22 IST
Last Updated 18 ಆಗಸ್ಟ್ 2025, 19:22 IST
   

ವಿಶ್ವ ಫೋಟೊಗ್ರಫಿ ದಿನ: ಅತಿಥಿ: ಪಿ. ಶೇಷಾದ್ರಿ, ಆಯೋಜನೆ ಮತ್ತು ಸ್ಥಳ: ದಿ ಬೆಂಗಳೂರು ಸಿಟಿ ಇನ್‌ಸ್ಟಿಟ್ಯೂಟ್‌, ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ, ಸಂಜೆ 5.30

ರಾಜೀವ್ ಗಾಂಧಿ ಜನ್ಮದಿನದ ಅಂಗವಾಗಿ ಸದ್ಭಾವನಾ ದಿನಾಚರಣೆ, ಸಾಂಸ್ಕೃತಿಕ ಕಾರ್ಯಕ್ರಮ: ಸಾನ್ನಿಧ್ಯ: ಬಸವ ಹರಳಯ್ಯ ಸ್ವಾಮೀಜಿ, ಖ್ವಾಜಾ ಸುಲ್ತಾನ್ ಷಾ ಚಿಶ್ತಿ ಸಹರವರ್ದಿ ಖಾದ್ರಿ, ಸದಾನಂದ ಬಂತೇಜಿ, ಟಿಜೋ ಕೊಚ್ಚುತರೈಲ್, ಉದ್ಘಾಟನೆ: ರಹೀಂ ಖಾನ್, ಅಧ್ಯಕ್ಷತೆ: ಕೆ. ಅಬ್ದುಲ್ ಜಬ್ಬಾರ್, ಅತಿಥಿಗಳು: ಬಿಲ್ಕಿಸ್ ಬಾನು, ರಘುನಾಥ್ ನಾಯ್ಡು, ಆಯೋಜನೆ: ದಿಶಾ ಚಾರಿಟಬಲ್ ಟ್ರಸ್ಟ್, ಸುವರ್ಣ ಕರ್ನಾಟಕ ಜಾಗೃತಿ ವೇದಿಕೆ, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ, ಸಂಜೆ 6

ವಚನ ಶ್ರಾವಣ: ವಚನ ಗಾಯನ: ನಾಗರಾಜು, ವಚನ ಚಿಂತನ: ಸಿದ್ಧು, ಧವನ್, ಅತಿಥಿ: ಯೋಗಿತಾ ರಾಣಿ, ಅಧ್ಯಕ್ಷತೆ: ಎಸ್. ಪಿನಾಕಪಾಣಿ, ಆಯೋಜನೆ: ವಚನ ಜ್ಯೋತಿ ಬಳಗ, ಸ್ಥಳ: ನಂದಿನಿ ಸಿ., ವಿರೂಪಾಕ್ಷಯ್ಯನವರ ಮನೆ, ಬಸವೇಶ್ವರ ಲೇಔಟ್, ಟಿ. ದಾಸರಹಳ್ಳಿ, ಸಂಜೆ 6

ADVERTISEMENT

***

ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.