ADVERTISEMENT

ನಗರದಲ್ಲಿ ಇಂದು: ಪೌರಾಣಿಕ ನಾಟಕೋತ್ಸವ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2025, 23:08 IST
Last Updated 25 ಆಗಸ್ಟ್ 2025, 23:08 IST
<div class="paragraphs"><p> ‘ಕುರುಕ್ಷೇತ್ರ’ ನಾಟಕ</p></div>

‘ಕುರುಕ್ಷೇತ್ರ’ ನಾಟಕ

   

– ಪ್ರಜಾವಾಣಿ ಚಿತ್ರ 

ಪೌರಾಣಿಕ ನಾಟಕೋತ್ಸವ: ‘ಕೃಷ್ಣ ಸಂಧಾನ’ ನಾಟಕ ಪ್ರದರ್ಶನ: ಆಯೋಜನೆ: ಕುಶಲ ಕಲಾವೃಂದ, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಳಿಗ್ಗೆ 11

ADVERTISEMENT

ಮನುಷ್ಯತ್ವದೆಡೆಗೆ ಸಮುದಾಯ–50 ಜಾಥಾ, ನಾಟಕೋತ್ಸವ: ಸದ್ಭಾವನಾ ಗೀತೆಗಳ ಗಾಯನ: ಪಿಚ್ಚಳ್ಳಿ ಶ್ರೀನಿವಾಸ ಮತ್ತು ತಂಡ, ಸಮುದಾಯ 50ರ ರಂಗಗೌರವ: ಬಿ.ಐ. ಈಳಿಗೇರ, ಅಚ್ಯುತ, ಟಿ.ಎಸ್. ನಾಗಾಭರಣ, ಬಿ.ವಿ. ರಾಜಾರಾಂ, ಎಚ್.ಜಿ. ದತ್ತಾತ್ರೇಯ, ಅತಿಥಿ: ಎಲ್. ಹನುಮಂತಯ್ಯ, ಅಧ್ಯಕ್ಷತೆ: ಬಿ.ಆರ್. ಮಂಜುನಾಥ್, ‘ಬುದ್ಧ ಪ್ರಬುದ್ಧ’ ನಾಟಕ ಪ್ರದರ್ಶನ: ನಿರ್ದೇಶನ: ವಾಸುದೇವ ಗಂಗೇರ, ಆಯೋಜನೆ: ಸಮುದಾಯ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 5

***

ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.