
36ನೇ ಅಂತರ್ ಕಾಲೇಜು ಮಾದರಿ ಲೋಕಸಭಾ ಸ್ಪರ್ಧೆ: ಅತಿಥಿಗಳು: ಎಲಿಜಬೆತ್ ಚೆರಿಯನ್, ಲಲಿತಾಂಬ ಸಿ., ಪಿ. ಸೇತು, ಆಯೋಜನೆ: ಯಂಗ್ ಮೆನ್ಸ್ ಕ್ರಿಶ್ಚಿಯನ್‌ಅಸೋಸಿಯೇಷನ್ (ವೈಎಂಸಿಎ), ರೋಟರಿ ಬೆಂಗಳೂರು ಪೀಣ್ಯ, ಸ್ಥಳ: ವೈಎಂಸಿಎ, ನೃಪತುಂಗ ರಸ್ತೆ, ಬೆಳಿಗ್ಗೆ 9.30
ಎಐಎಎಂಎ ಎಕ್ಸ್‌ಪೊ–2025: ಅತಿಥಿಗಳು: ಪ್ರಲ್ಹಾದ ಜೋಶಿ, ಶೋಭಾ ಕರಂದ್ಲಾಜೆ, ಎಂ.ಬಿ. ಪಾಟೀಲ, ಸುಬ್ರತ್ ಪಾಠಕ್, ಆಯೋಜನೆ: ಆಲ್ ಇಂಡಿಯಾ ಅಗರಬತ್ತಿ ಮ್ಯಾನುಫ್ಯಾಕ್ಚರರ್ಸ್ ಅಸೋಸಿಯೇಷನ್, ಸ್ಥಳ: ತ್ರಿಪುರ ವಾಸಿನಿ ಅರಮನೆ ಮೈದಾನ, ಬೆಳಿಗ್ಗೆ 9.30
ಶುದ್ಧೀಕರಿಸಿದ ನೀರಿನ ಮರುಬಳಕೆ ಕುರಿತ ರಾಷ್ಟ್ರೀಯ ಕಾರ್ಯಾಗಾರದ ಉದ್ಘಾಟನೆ: ಡಿ.ಕೆ. ಶಿವಕುಮಾರ್, ಅಧ್ಯಕ್ಷತೆ: ರಿಜ್ವಾನ್ ಅರ್ಷದ್, ಉಪಸ್ಥಿತಿ: ಶಾಲಿನಿ ರಜನೀಶ್, ತುಷಾರ್ ಗಿರಿನಾಥ್, ಡಾ. ರಾಮ್‌ಪ್ರಸಾತ್ ಮನೋಹರ್, ಆಯೋಜನೆ: ಬೆಂಗಳೂರು ಜಲಮಂಡಳಿ, ಸ್ಥಳ: ಹೋಟೆಲ್ ಶಾಂಗ್ರೀಲಾ, ಬೆಳಿಗ್ಗೆ 9.30
ಉಚಿತ ಆಯುರ್ವೇದ ಚಿಕಿತ್ಸಾ, ರಕ್ತದಾನ ಶಿಬಿರ, ಗಣ್ಯರಿಗೆ ಧನ್ವಂತರಿ ಪುರಸ್ಕಾರ ಪ್ರದಾನ: ಅತಿಥಿಗಳು: ಉದಯ್ ಬಿ. ಗರುಡಾಚಾರ್, ಶ್ರೀಧರ ಮಯ್ಯ, ಕೆ.ಇ. ರಾಧಾಕೃಷ್ಣ, ಎಸ್. ಹರಿದಾಸ್ ಉಪಾಧ್ಯಾಯ, ಪುರಸ್ಕಾರ ಸ್ವೀಕರಿಸುವವರು: ವ.ಚ. ಚನ್ನೇಗೌಡ, ಚಂದ್ರಹಾಸ ಎಸ್. ಶೆಟ್ಟಿಗಾರ್, ಕಾರ್ತಿಕ್ ಪಂಡಿತ್, ಆಯೋಜನೆ: ಉಪಾಧ್ಯ ಪ್ರತಿಷ್ಠಾನ, ಆನಂದ ಬಳಗ, ಸ್ಥಳ: ಸಂಕರ್ಷಣ ಸಭಾಂಗಣ, ಪೂರ್ಣಿಮಾ ರೀಜೆನ್ಸಿ, ಹೊಂಬೇಗೌಡನಗರ, ಬೆಳಿಗ್ಗೆ 10ರಿಂದ
ಭಾರತದ ಉತ್ಪಾದನಾ ಪ್ರದರ್ಶನ: ಅತಿಥಿಗಳು: ರಾಜನಾಥ್ ಸಿಂಗ್, ಎಚ್.ಡಿ. ಕುಮಾರಸ್ವಾಮಿ, ಪ್ರಲ್ಹಾದ ಜೋಶಿ, ಪ್ರಮೋದ್ ಸಾವಂತ್, ಶೋಭಾ ಕರಂದ್ಲಾಜೆ, ಸುಧಾಂಶು ತ್ರಿವೇದಿ, ತೇಜಸ್ವಿ ಸೂರ್ಯ, ಅಮರ್ ಪ್ರೀತ್ ಸಿಂಗ್, ಸಮಿರ್ ವಿ. ಕಾಮತ್, ವಿ. ನಾರಾಯಣನ್, ಸಂಜೀವ್ ಕುಮಾರ್, ಬಾಬಾ ಕಲ್ಯಾಣಿ, ಸತ್ಯನಾರಾಯಣ ನುವಾಲ್, ಆಯೋಜನೆ: ಐಎಂಎಸ್ ಫೌಂಡೇಷನ್, ಸ್ಥಳ: ಬೆಂಗಳೂರು ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರ, ತುಮಕೂರು ರಸ್ತೆ, ಬೆಳಿಗ್ಗೆ 11
ದಕ್ಷಿಣ ಭಾರತದ ಪಶ್ಚಿಮ ಘಟ್ಟಗಳ ಕುರಿತು ಚಿತ್ರಕಲೆ ಪ್ರದರ್ಶನ: ಅತಿಥಿಗಳು: ಗಿರೀಶ ಕಾಸರವಳ್ಳಿ, ಗೀತಾ ಪ್ರಿಯಾ, ಎಸ್.ಜಿ. ವಾಸುದೇವ, ಪ.ಸ. ಕುಮಾರ್, ಚಂದ್ರನಾಥ ಆಚಾರ್ಯ, ಸುರೇಶ್ ಹೆಬ್ಳೀಕರ್, ಆಯೋಜನೆ: ಇಕೋ–ವಾಚ್, ಕರ್ನಾಟಕ ರಾಜ್ಯ ಪಶ್ಚಿಮ ಘಟ್ಟ ಸಂರಕ್ಷಣಾ ಸಮಿತಿ, ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್ತು, ಕುಮಾರಕೃಪಾ ರಸ್ತೆ, ಸಂಜೆ 5.30
‘ಶಿವಪ್ರಿಯ’ ವಾರ್ಷಿಕೋತ್ಸವ: ಅತಿಥಿಗಳು: ಶುಭಾ ಧನಂಜಯ್, ರವಿ ಸುಬ್ರಮಣ್ಯ, ಆಯೋಜನೆ: ನಾಟ್ಯಭೈರವಿ ಡಾನ್ಸ್ ಸ್ಕೂಲ್, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 5.30
ನಾಟಕೋತ್ಸವ–2025: ರಂಗ ಗೀತೆಗಳು: ಆದಿಮೂಲ ರಂಗತಂಡ, ‘ಚಂದ್ರಗಿರಿ ತೀರದಲ್ಲಿ’ ನಾಟಕ ಪ್ರದರ್ಶನ: ನಿರ್ದೇಶನ: ರಾಜ್‌ಗುರು, ಆಯೋಜನೆ: ರಂಗಪಯಣ, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಸಂಜೆ 6
ಕಾರ್ತಿಕ ಸಂಗೀತ ಸಂಭ್ರಮ, ಕನಕದಾಸರ ಜಯಂತಿ, ಕರ್ನಾಟಕ ರಾಜ್ಯೋತ್ಸವ, ಹರಿದಾಸ ಸಂಭ್ರಮ, ಅನ್ನಮಾಚಾರ್ಯರ ಸಂಸ್ಮರಣೆ: ತ್ರಿವೇಣಿ–ಶಾಸ್ತ್ರೀಯ, ಭಾವಗೀತೆ, ಚಿತ್ರ ಗೀತೆಗಳ ಸಂಗಮ: ಗಾಯನ: ದತ್ತ ಪ್ರಸಾದ್, ಪಿಟೀಲು: ಪ್ರಣವಿ ಗುರುಪ್ರಸನ್ನ, ಮೃದಂಗ: ಬಿ.ಜಿ. ಶ್ರೀನಿವಾಸ್, ಮೋರ್ಸಿಂಗ್: ಲಿಖಿತ್, ಆಯೋಜನೆ: ನಾದಜ್ಯೋತಿ ಸಂಗೀತ ಸಭಾ ಟ್ರಸ್ಟ್, ಸ್ಥಳ: ಶ್ರೀರಾಮ ಮಂದಿರ, ಮಲ್ಲೇಶ್ವರ, ಸಂಜೆ 6
***
ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ
nagaradalli_indu@prajavani.co.in
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.