
ತಿಮ್ಮಪ್ಪಸ್ವಾಮಿಗೆ ವೈಕುಂಠ ಏಕಾದಶಿ ಪ್ರಯುಕ್ತ ವಿಶೇಷ ಅಲಂಕಾರ ಮಾಡಲಾಗಿತ್ತು
ವೈಕುಂಠ ಏಕಾದಶಿ ವಿಶೇಷ
ಆಯೋಜನೆ ಮತ್ತು ಸ್ಥಳ: ವಿನಾಯಕ ವೆಂಕಟೇಶ್ವರ ಸ್ವಾಮಿ ದೇವಸ್ಥಾನ, ಎಂ.ಜಿ. ರೈಲ್ವೆ ಕಾಲೊನಿ, ಮಾಗಡಿ ರಸ್ತೆ, ಬೆಳಿಗ್ಗೆ 5ಕ್ಕೆ ವೆಂಕಟೇಶ್ವರ ಸ್ವಾಮಿಗೆ ವಿಶೇಷ ಅಲಂಕಾರ, ವೈಕುಂಠ ದ್ವಾರ ಪ್ರವೇಶ, ಭಜನೆ, ಬೆಳಿಗ್ಗೆ 7.30ಕ್ಕೆ ಸಂಗೀತ ಕಛೇರಿ: ಸಂತವಾಣಿ ಸುಧಾಕರ್, 9ಕ್ಕೆ ವಿಷ್ಣು ಸಹಸ್ರನಾಮ ಪಾರಾಯಣ ಹಾಗೂ ಭಜನೆ: ಪದ್ಮಾವತಿ, 10.30ಕ್ಕೆ ಉಪನ್ಯಾಸ: ಉಮೇಶ್ ಭಾರತಿ, 11ಕ್ಕೆ ಭಜನೆ: ತಿಲಕಾವತಿ, ಮಧ್ಯಾಹ್ನ 2ಕ್ಕೆ ಭಕ್ತಿಗೀತೆಗಳು: ಉಷಾ ಮಧುಸೂದನ್, 3ಕ್ಕೆ ಸಂಗೀತ ಕಛೇರಿ: ರೂಪರಾಜು ಮತ್ತು ತಂಡ, ಸಂಜೆ 5ಕ್ಕೆ ಭರತನಾಟ್ಯ ಪ್ರದರ್ಶನ: ಅಮೃತಾ ರಮೇಶ, 7ಕ್ಕೆ ಭಕ್ತಿ ಗೀತೆಗಳು: ಭೀಮ್‌ಜಿ ತಂಡ, ರಾತ್ರಿ 9ಕ್ಕೆ ಭರತನಾಟ್ಯ ಪ್ರದರ್ಶನ: ವಂಶಿಕಾ ಆರ್ ಮತ್ತು ತಂಡ.
ವೈಕುಂಠ ದ್ವಾರ ಪ್ರವೇಶ: ಆಯೋಜನೆ ಮತ್ತು ಸ್ಥಳ: ಲಕ್ಷ್ಮೀವೆಂಕಟೇಶ್ವರ ದೇವಸ್ಥಾನ, ಮುನೇಶ್ವರನಗರ, ಉಲ್ಲಾಳು ಮುಖ್ಯರಸ್ತೆ, ಜ್ಞಾನಭಾರತಿ, ಬೆಳಿಗ್ಗೆ 5ರಿಂದ
ಉಚಿತ ಆರೋಗ್ಯ ಶಿಬಿರ: ಆಯೋಜನೆ: ಶ್ರೀ ಪಾಂಡುರಂಗ ವಿಷ್ಣುಸಹಸ್ರನಾಮ ಮಂಡಳಿ, ಸ್ಥಳ: ಮಲ್ಲೇಶ್ವರ ಆಟದ ಮೈದಾನದ ಎದುರಗಡೆ, ಬೆಳಿಗ್ಗೆ 5
ಅಖಂಡ ಭಾಗವತ ಪ್ರವಚನ: ಆಯೋಜನೆ ಮತ್ತು ಸ್ಥಳ: ರಾಘವೇಂದ್ರ ಸ್ವಾಮಿ ಮಠ, ಸುಧೀಂದ್ರನಗರ, ಮಲ್ಲೇಶ್ವರ, ಬೆಳಿಗ್ಗೆ 6ರಿಂದ
ದೇವರ ದರ್ಶನ: ಆಯೋಜನೆ ಮತ್ತು ಸ್ಥಳ: ಇಸ್ಕಾನ್ ಬೆಂಗಳೂರು ಹರೇಕೃಷ್ಣ ಹಿಲ್, ಮಹಾಲಕ್ಷ್ಮಿ ಲೇಔಟ್, ಬೆಳಿಗ್ಗೆ 8ರಿಂದ
ಅಖಂಡ ಭಾಗವತ ಪ್ರವಚನ ಸಮಾರಂಭದ ಉದ್ಘಾಟನೆ: ವಿದ್ಯಾಶ್ರೀಶತೀರ್ಥ ಸ್ವಾಮೀಜಿ, ಸುವಿದ್ಯೇಂದ್ರತೀರ್ಥ ಸ್ವಾಮೀಜಿ, ಆಯೋಜನೆ ಮತ್ತು ಸ್ಥಳ: ಶ್ರೀವ್ಯಾಸರಾಜಮಠ (ಸೋಸಲೆ), ಬೆಣ್ಣೆ ಗೋವಿಂದಪ್ಪ ರಸ್ತೆ, ಬಸವನಗುಡಿ, ಬೆಳಿಗ್ಗೆ 8.30ರಿಂದ
‘ಶ್ರೀನಿವಾಸ ಕಲ್ಯಾಣ’ ನಾಟಕ ಪ್ರದರ್ಶನ: ಉದ್ಘಾಟನೆ: ಎಸ್.ಟಿ. ಸೋಮಶೇಖರ್, ಟಿ.ಎನ್. ಜವರಾಯಿಗೌಡ, ಅಧ್ಯಕ್ಷತೆ: ದೇವರಾಜು, ಎಚ್.ಎಸ್. ಗಣೇಶ್ ಶೆಟ್ಟಿ, ಆಯೋಜನೆ: ವಿಘ್ನೇಶ್ವರ ಕಲಾ ಸಂಘ, ಸ್ಥಳ: ಮಾತಾ ಅಮೃತಾನಂದಮಯಿ ಗೋಪುರದ ಬಳಿ, ಮರಿಯಪ್ಪನಪಾಳ್ಯ, ಮಧ್ಯಾಹ್ನ 2.30
ಇತರೆ ಕಾರ್ಯಕ್ರಮಗಳು
ರಾಷ್ಟ್ರಕವಿ ಕುವೆಂಪು ಜಯಂತಿ: ಸಾನ್ನಿಧ್ಯ: ಸೌಮ್ಯನಾಥ ಸ್ವಾಮೀಜಿ, ಉದ್ಘಾಟನೆ: ಎಂ. ಕೃಷ್ಣಪ್ಪ, ಪ್ರಿಯಕೃಷ್ಣ, ಅಧ್ಯಕ್ಷತೆ: ಎಂ. ತಿಮ್ಮಯ್ಯ, ಕುವೆಂಪು ಕುರಿತು ಉಪನ್ಯಾಸ: ಸಿ. ವೀರಣ್ಣ, ಅತಿಥಿಗಳು: ಎಸ್. ಷಡಕ್ಷರಿ, ಟಿ. ತಿಮ್ಮೇಶ್, ಆಯೋಜನೆ: ಕನ್ನಡ ಸಾಹಿತ್ಯ ಪರಿಷತ್ತು ವಿಜಯನಗರ ವಿಧಾನಸಭಾ ಕ್ಷೇತ್ರ, ಕುವೆಂಪು ಕಲಾ ಕೇಂದ್ರ ಟ್ರಸ್ಟ್, ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟ, ಸ್ಥಳ: ಆದಿಚುಂಚನಗಿರಿ ಸಮುದಾಯ ಭವನ, ಮನುವನ, ವಿಜಯನಗರ, ಸಂಜೆ 5
ವಾರ್ಷಿಕ ಸಾಂಸ್ಕೃತಿಕ ಕಾರ್ಯಕ್ರಮ: ಅತಿಥಿಗಳು: ವಸುಂಧರಾ ದೊರೆಸ್ವಾಮಿ, ಗೌರೀಶ್ ಅಕ್ಕಿ, ಪ್ರಿಯಾ ಸೈಮನ್ ಜಾರ್ಜ್, ಆಯೋಜನೆ: ಕಲಾದೀಪ್ತಿ ಪರ್ಫಾರ್ಮಿಂಗ್ ಆರ್ಟ್ಸ್ ಸೆಂಟರ್, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಸಂಜೆ 5
ನಾಡಗೀತೆ ರಚನೆಗೆ ನೂರರ ಸಂಭ್ರಮ, ಕುವೆಂಪು ಗೀತೋತ್ಸವ ‘ಶತಕಂಠಗಳ ಸಮೂಹ ಗಾಯನ’: ಉದ್ಘಾಟನೆ: ಎಲ್.ಎನ್. ಮುಕುಂದರಾಜ್, ಅಧ್ಯಕ್ಷತೆ: ವೂಡೇ ಪಿ. ಕೃಷ್ಣ, ಅತಿಥಿಗಳು: ಆರ್. ಚಂದ್ರಶೇಖರ್, ಆರ್.ವಿ. ಮಂಜುನಾಥ್, ಜಿ.ಕೆ. ಮಂಜುನಾಥ್, ಪ್ರಾಸ್ತಾವಿಕ ನುಡಿ: ಬಂಡ್ಲಹಳ್ಳಿ ವಿಜಯಕುಮಾರ್, ಉಪಸ್ಥಿತಿ: ಎನ್.ಎಸ್. ಸತೀಶ್, ಆರ್. ಮಹಾಲಕ್ಷ್ಮಿ, ಆಯೋಜನೆ: ರಂಗ ಸಂಸ್ಥಾನ, ಸ್ಥಳ: ಶೇಷಾದ್ರಿಪುರಂ ಕಾಲೇಜಿನ ಆವರಣ, ಶೇಷಾದ್ರಿಪುರ, ಸಂಜೆ 6
ಕಪ್ಪಣ್ಣ ದಶಮಾನೋತ್ಸವ: ಗೀತ ಗಾಯನ: ಕಿಕ್ಕೇರಿ ಕೃಷ್ಣಮೂರ್ತಿ ಮತ್ತು ತಂಡ, ‘ಕಾನೂರು ಹೆಗ್ಗಡತಿ’ ಚಲನಚಿತ್ರ ಪ್ರದರ್ಶನ: ಆಯೋಜನೆ ಮತ್ತು ಸ್ಥಳ: ಕಪ್ಪಣ್ಣ ಅಂಗಳ, ಸಂಜೆ 6.30
ಮಾರ್ಗಶೀರ್ಷೋತ್ಸವ: ತಾಳವಾದ್ಯ: ವಿಶ್ವನಾಥ ಲಯಮ್, ಘಟ್ಟ: ಸುರೇಶ್ ವೈದ್ಯನಾಥನ್ ಮತ್ತು ತಂಡ, ಆಯೋಜನೆ ಮತ್ತು ಸ್ಥಳ: ಸುರಭಾರತೀ, ಎಚ್ಆರ್‌ಬಿಆರ್ ಲೇಔಟ್, ಸಂಜೆ 6.30
***
ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ
nagaradalli_indu@prajavani.co.in
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.