ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

​ಪ್ರಜಾವಾಣಿ ವಾರ್ತೆ
Published 7 ಜನವರಿ 2026, 19:42 IST
Last Updated 7 ಜನವರಿ 2026, 19:42 IST
<div class="paragraphs"><p>ನಗರದಲ್ಲಿ ಇಂದು</p></div>

ನಗರದಲ್ಲಿ ಇಂದು

   

ತ್ಯಾಗರಾಜರ ಆರಾಧನೆ: ‘ಪಂಚರತ್ನ ಕೃತಿ ಗೋಷ್ಠಿ’ ಗಾಯನ: ಆಯೋಜನೆ ಮತ್ತು ಸ್ಥಳ: ಶೃಂಗೇರಿ ಶಂಕರ ಮಠ, ಚಾಮರಾಜಪೇಟೆ, ಬೆಳಿಗ್ಗೆ 8.30

ದೇವಿಕ ಎಸ್. ಅವರ ‘ಕೊಳಲ ಕನವರಿಕೆ’ ಪುಸ್ತಕ ಬಿಡುಗಡೆ: ಸಾನ್ನಿಧ್ಯ: ಜಂಬುನಾಥ ಮಳಿಮಠ, ಉದ್ಘಾಟನೆ: ಪ್ರಮೀಳಾ ನೇಸರ್ಗಿ, ಪುಸ್ತಕ ಬಿಡುಗಡೆ: ಸಿ. ಸೋಮಶೇಖರ್, ಅತಿಥಿ: ರಾಜಶೇಖರಯ್ಯ ಮಠಪತಿ, ಪುಸ್ತಕದ ಕುರಿತು: ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು, ಅಧ್ಯಕ್ಷತೆ: ಬೈರಮಂಗಲ ರಾಮೇಗೌಡ, ಆಯೋಜನೆ: ಜ್ಞಾನಸಂಬುದ್ಧ ಪ್ರಕಾಶನ, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಳಿಗ್ಗೆ 10

ADVERTISEMENT

ಎಂಟು ದಿನಗಳ ಸಂಕ್ರಾಂತಿ ಸವಿರುಚಿಯ ರಸದೌತಣ: ಉದ್ಘಾಟನೆ: ಸುಭಾಷ್ ಬಿ. ಅಡಿ, ತಾರಾ ಅನುರಾಧಾ, ಅತಿಥಿಗಳು: ಅಶೋಕ್ ಬಿ. ಖೇಣಿ, ವಿವೇಕ್ ಸುಬ್ಬಾರೆಡ್ಡಿ, ಸದಾಶಿವ ಶೆಣೈ, ಬಸವರಾಜ ಮಾಲಗತ್ತಿ, ಸುಕನ್ಯಾ ಸಂಪತ್, ವಿಶ್ವನಾಥ್ ಕಟ್ಟಿ, ಶಿವಾನಂದ ತಗಡೂರು, ಗುರುಪ್ರಸಾದ್, ಶಶಿಕಿರಣ್, ಬಿ.ಕೆ. ಪ್ರಸನ್ನ, ಕವಿತಾ, ಲಿಂಗಯ್ಯ ಕಾಡದೇವರಮಠ, ಆಯೋಜನೆ ಮತ್ತು ಸ್ಥಳ: ಹೋಟೆಲ್ ನಳಪಾಕ, ನವರಂಗ, ರಾಜಾಜಿನಗರ, ಬೆಳಿಗ್ಗೆ 10

ನಾಗರಿಕ ಸೇವಾ ಪರೀಕ್ಷಾ ತರಬೇತಿ ಕೇಂದ್ರದ ಉದ್ಘಾಟನೆ: ಪುರುಷೋತ್ತಮ ಬಿಳಿಮಲೆ, ಅತಿಥಿಗಳು: ಕೆ.ಎ. ದಯಾನಂದ, ಸಿ.ಎಸ್. ಕೇದಾರ್, ಅಧ್ಯಕ್ಷತೆ: ಬಿ. ರಮೇಶ್, ಆಯೋಜನೆ: ಡಾ. ಮನಮೋಹನ್‌ಸಿಂಗ್‌ ಬೆಂಗಳೂರು ನಗರ ವಿಶ್ವವಿದ್ಯಾಲಯ, ಸ್ಥಳ: ಜ್ಞಾನಜ್ಯೋತಿ ಸಭಾಂಗಣ, ಸೆಂಟ್ರಲ್‌ ಕಾಲೇಜಿನ ಆವರಣ, ಬೆಳಿಗ್ಗೆ 10.30 

ಮಕ್ಕಳ ಆನ್‌ಲೈನ್ ಸುರಕ್ಷತೆಯ ಕುರಿತು ಪಾಲುದಾರರ ಸಾಮರ್ಥ್ಯಗಳನ್ನು ಬಲಪಡಿಸುವುದು: ಉದ್ಘಾಟನೆ: ಲಕ್ಷ್ಮಿ ಹೆಬ್ಬಾಳಕರ, ಅತಿಥಿ: ಪ್ರಿಯಾಂಕ್ ಖರ್ಗೆ, ಅಧ್ಯಕ್ಷತೆ: ಮಧು ಬಂಗಾರಪ್ಪ, ಉಪಸ್ಥಿತಿ: ಶಶಿಧರ್ ಕೋಸಂಬೆ, ರಶ್ಮಿ ಮಹೇಶ್, ವಿಕಾಸ್ ಕಿಶೋರ್ ಸುರಳ್ಕರ್, ಶೇಖರ್ ಗೌಡ ಜಿ.ಆರ್., ಕೆ.ಟಿ. ತಿಪ್ಪೇಸ್ವಾಮಿ, ವೆಂಕಟೇಶ್, ಅಪರ್ಣಾ ಎಂ. ಕೊಳ್ಳ, ಆಯೋಜನೆ: ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಸ್ಥಳ: ಕೊಠಡಿ ಸಂಖ್ಯೆ 419, ವಿಕಾಸಸೌಧ, ಬೆಳಿಗ್ಗೆ 10.30

ರಾಜಯೋಗಿ ಡಾ.ಬಿ.ಕೆ. ಮೃತ್ಯುಂಜಯ ಅಭಿನಂದನೆ–78: ಸಾನ್ನಿಧ್ಯ: ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಿದ್ಧಲಿಂಗ ಸ್ವಾಮೀಜಿ, ನಿರ್ಮಲಾನಂದನಾಥ ಸ್ವಾಮೀಜಿ, ನಿಶ್ಚಲಾನಂದನಾಥ ಸ್ವಾಮೀಜಿ, ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಪ್ರಭುಚೆನ್ನಬಸವ ಸ್ವಾಮೀಜಿ, ಬಿ.ಕೆ. ಜಯಂತಿ, ಉದ್ಘಾಟನೆ: ಗೊ.ರು. ಚನ್ನಬಸಪ್ಪ, ಅಧ್ಯಕ್ಷತೆ: ಬಿ.ಎಸ್. ಯಡಿಯೂರಪ್ಪ, ‘ಸಮರ್ಪಣೆ’ ಅಭಿನಂದನಾ ಗ್ರಂಥ ಬಿಡುಗಡೆ: ಶೋಭಾ ಕರಂದ್ಲಾಜೆ, ಪ್ರಾಸ್ತಾವಿಕ ನುಡಿ: ಬಿ.ಎಸ್. ಪರಮಶಿವಯ್ಯ, ಉಪಸ್ಥಿತಿ: ಎಂ. ಕೃಷ್ಣಪ್ಪ, ಎಂ.ಜಿ. ನಾಗರಾಜ್, ಆಯೋಜನೆ: ಕರ್ನಾಟಕ ವೀರಶೈವ ವಿದ್ಯಾಭಿವೃದ್ಧಿ ಸಂಸ್ಥೆ, ಸ್ಥಳ: ಪೂರ್ಣಿಮಾ ಪ್ಯಾಲೆಸ್ ಕನ್ವೆನ್ಷನ್ ಸೆಂಟರ್, ಮೈಸೂರು ರಸ್ತೆ, ಬೆಳಿಗ್ಗೆ 10.30 

ಭರತನಾಟ್ಯ ಪ್ರದರ್ಶನ: ನೃತ್ಯ ದಿಶಾ ಟ್ರಸ್ಟ್‌ನ ವಿದ್ಯಾರ್ಥಿಗಳು, ನಿರ್ದೇಶನ: ದರ್ಶಿನಿ ಮಂಜುನಾಥ್, ಆಯೋಜನೆ ಮತ್ತು ಸ್ಥಳ: ನಂಜನಗೂಡು ರಾಘವೇಂದ್ರ ಸ್ವಾಮಿ ಮಠ, ಜಯನಗರ ಐದನೇ ಬಡಾವಣೆ, ಸಂಜೆ 51.15

‘ಪ್ರಾಣ ಸಖಿ’ ನೃತ್ಯ ರೂಪಕ: ಆಯೋಜನೆ ಮತ್ತು ಸ್ಥಳ: ಬೆಂಗಳೂರು ಗಾಯನ ಸಮಾಜ, ಕೆ.ಆರ್. ರಸ್ತೆ, ಸಂಜೆ 6

‘ವನಪರ್ವ’ ಉಪನ್ಯಾಸ: ಚಂದ್ರಶೇಖರ ಆಚಾರ್ಯ, ಸ್ಥಳ: ಭೀಮನಕಟ್ಟೆ ಮಠ, ಬೊಮ್ಮಸಂದ್ರ, ಸಂಜೆ 6.15

‘ನೆಮ್ಮದಿಯ ಬದುಕಿಗಾಗಿ ಸರಳ ಸೂತ್ರಗಳ’ ಉಪನ್ಯಾಸ: ದೇವರಾಜು ಚನ್ನಸಂದ್ರ, ಅತಿಥಿ: ಎಂ.ಸಿ. ನರೇಂದ್ರ, ಅಧ್ಯಕ್ಷತೆ: ಜಗದೀಶ ರೆಡ್ಡಿ, ಆಯೋಜನೆ ಮತ್ತು ಸ್ಥಳ: ಕನ್ನಡ ಯುವಜನ ಸಂಘದ ಸಭಾಂಗಣ, ಹೊಂಬೇಗೌಡನಗರ, ಸಂಜೆ 6.30 

ಮಾರ್ಗಶೀರ್ಷೋತ್ಸವ: ಕರ್ನಾಟಕ ಶಾಸ್ತ್ರೀಯ ಸಂಗೀತ: ಕುನ್ನಕುಡಿ ಬಾಲಮುರಳಿ ಕೃಷ್ಣ, ಪಿಟೀಲು: ಎ.ಜ.ಎ ವೆಂಕಟಸುಬ್ರಹ್ಮಣ್ಯನ್, ಮೃದಂಗ: ಬಿ. ಸುಂದರ್ ಕುಮಾರ್, ಖಂಜೀರಾ: ಸುನಾದ್ ಆನೂರ್,  ಮತ್ತು ತಂಡ, ಆಯೋಜನೆ ಮತ್ತು ಸ್ಥಳ: ಸುರಭಾರತೀ, ಎಚ್ಆರ್‌ಬಿಆರ್ ಲೇಔಟ್, ಸಂಜೆ 6.30‌

ದಾಸ ಮಂದಾರ ಗಾಯನ: ಅಭಿಜ್ಞಾ ಪಿ. ಕಶ್ಯಪ್, ಪಿಟೀಲು: ಎಸ್. ಶಶಿಧರ್, ಮೃದಂಗ: ನಟರಾಜ್ ಆಯೋಜನೆ ಮತ್ತು ಸ್ಥಳ: ನಂಜನಗೂಡು ರಾಘವೇಂದ್ರ ಸ್ವಾಮಿ ಮಠ, ಪವಮಾನಪುರ, ಬನಶಂಕರಿ ಆರನೇ ಹಂತ, ಸಂಜೆ 7

***

ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in