
ನಗರದಲ್ಲಿ ಇಂದು
ಕರ್ನಾಟಕ ಸಂಗೀತ ಕಛೇರಿ: ಗಾಯನ: ರಾಜರಾಜೇಶ್ವರಿ ಪ್ರಕಾಶ್, ಆಯೋಜನೆ: ತೋಟಗಾರಿಕೆ ಇಲಾಖೆ, ಸ್ಥಳ: ಬ್ಯಾಂಡ್ ಸ್ಟ್ಯಾಂಡ್, ಕಬ್ಬನ್ ಉದ್ಯಾನ, ಬೆಳಿಗ್ಗೆ 7
‘ಬಿ ಗುಡ್ ಡು ಗುಡ್’ ವಾಕಥಾನ್: ಆಯೋಜನೆ: ವಿಶ್ವ ಸಂವಾದ ಕೇಂದ್ರ, ಸ್ಥಳ: ಕಬ್ಬನ್ ಉದ್ಯಾನ, ಬೆಳಿಗ್ಗೆ 7
ಪುಟಾಣಿ ಮಕ್ಕಳ ಬೃಹತ್ ಅಬಾಕಸ್– ಬೌದ್ಧಿಕ ಅಂಕಗಣಿತ ಸ್ಪರ್ಧೆ, ಬುದ್ಧಿಮತ್ತೆಯ ಅದ್ಭುತ ಪ್ರದರ್ಶನ: ಆಯೋಜನೆ: ಎಸ್‌ಐಪಿ ಅಕಾಡೆಮಿ, ಸ್ಥಳ: ಮರ್ಕಟ, ಚಾಮರ ವಜ್ರ, ಅರಮನೆ ಮೈದಾನ, ಬೆಳಿಗ್ಗೆ 8ರಿಂದ
ಸಮೃದ್ಧಿ ಸುಗ್ಗಿ ಉತ್ಸವ: ಉದ್ಘಾಟನೆ: ಬಿ.ವಿ. ಶ್ರೀನಿವಾಸ್, ಅತಿಥಿಗಳು: ಸುರೇಖ, ಶುಭಾರಾಣಿ, ಆಯೋಜನೆ: ಸಮೃದ್ಧಿ ಸಂಗೀತ ಶಾಲೆ, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಬೆಳಿಗ್ಗೆ 8.30
ಅಖಿಲ ಭಾರತೀಯ ಅಂತರ್ ವಿಶ್ವವಿದ್ಯಾಲಯ ಮಹಿಳೆಯರ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್: ಉದ್ಘಾಟನೆ: ಜವಹರ್ ದೊರೆಸ್ವಾಮಿ, ಅತಿಥಿಗಳು: ಅಶ್ವಿನಿ ಭಟ್, ಜೆ. ಸೂರ್ಯಪ್ರಸಾದ್, ಆಯೋಜನೆ ಮತ್ತು ಸ್ಥಳ: ಪಿಇಎಸ್ ವಿಶ್ವವಿದ್ಯಾಲಯದ ಆರ್‌ಆರ್ ಕ್ಯಾಂಪಸ್, ಬನಶಂಕರಿ ಮೂರನೇ ಹಂತ, ಬೆಳಿಗ್ಗೆ 9
ಉಚಿತ ಆರೋಗ್ಯ ತಪಾಸಣಾ ಶಿಬಿರ: ಉದ್ಘಾಟನೆ: ದಿನೇಶ್ ಗುಂಡೂರಾವ್, ಅತಿಥಿಗಳು: ಡಾ.ಸಿ.ಎನ್. ಮಂಜುನಾಥ್, ಉದಯ್ ಬಿ. ಗರುಡಾಚಾರ್, ಅಧ್ಯಕ್ಷತೆ: ಡಿ.ಆರ್. ವಿಜಯಸಾರಥಿ, ಆಯೋಜನೆ: ಶ್ರೀ ಸುಬ್ರಮಣ್ಯೇಶ್ವರ ಕೋ–ಆಪರೇಟಿವ್ ಬ್ಯಾಂಕ್ ಲಿಮಿಟೆಡ್, ಸ್ಥಳ: ಚಾಮರಾಜು ಕಲ್ಯಾಣ ಮಂಟಪ, ಜಯನಗರ, ಬೆಳಿಗ್ಗೆ 9
ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆ: ಅತಿಥಿಗಳು: ಎನ್. ಕುಮಾರ್, ಕೆ.ಆರ್. ರಮೇಶ್ ಕುಮಾರ್, ಕೆ.ಸಿ. ರಾಮಮೂರ್ತಿ, ಅಧ್ಯಕ್ಷತೆ: ವಿ.ಎನ್. ಲಕ್ಷ್ಮೀನಾರಾಯಣ್, ಆಯೋಜನೆ: ಸ್ವಾಮಿ ವಿವೇಕಾನಂದ ಅಭ್ಯುದಯ ಪ್ರತಿಷ್ಠಾನ, ಸ್ಥಳ: ನ್ಯಾಯಾಂಗ ಇಲಾಖೆ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಕಟ್ಟಡ, ಎಂಟನೇ ಮುಖ್ಯರಸ್ತೆ, ನ್ಯಾಯಾಂಗ ಬಡಾವಣೆ, ಬೆಳಿಗ್ಗೆ 9.50
‘ಕುಂಚಿಟಿಗ ರತ್ನ, ಕುಂಚಶ್ರೀ, ಕುಂಚಿಟಿಗ ಶಿರೋಮಣಿ, ಕುಂಚಿಟಿಗ ಆದರ್ಶ ದಂಪತಿ ಪ್ರಶಸ್ತಿ ಪ್ರದಾನ: ಉದ್ಘಾಟನೆ: ಹನುಮಂತನಾಥ ಸ್ವಾಮೀಜಿ, ಪ್ರಾಸ್ತಾವಿಕ ನುಡಿ: ಮುರಳೀಧರ್ ಹಾಲಪ್ಪ, ಪ್ರಶಸ್ತಿ ಪ್ರದಾನ: ಡಿ.ಎಂ. ರಾಮಾಂಜಿನಪ್ಪ, ಅತಿಥಿಗಳು: ಮಂಜೇಗೌಡ, ಹಿರಿಸಾವೆ ಶ್ರೀಕಂಠಯ್ಯ ಸುಧಾ, ಅಧ್ಯಕ್ಷತೆ: ವಿ. ಆಂಜನಪ್ಪ, ಆಯೋಜನೆ: ವಿಶ್ವ ಕುಂಚಿಟಿಗರ ಪರಿಷತ್, ಸ್ಥಳ: ಮುದ್ದರಂಗಮ್ಮ ಮುನಿಹನುಮಯ್ಯ ಪಾರ್ಟಿ ಹಾಲ್, ದೊಂಬರಹಳ್ಳಿ, ಮಾದನಾಯಕನಹಳ್ಳಿ, ಬೆಳಿಗ್ಗೆ 10
‘ಸಫ್ದರ್ ಹಷ್ಮಿ ಮತ್ತು ಬಾದಲ್ ಸರ್ಕಾರ’ ರಾಜ್ಯಮಟ್ಟದ ಬೀದಿ ನಾಟಕೋತ್ಸವ, ವಿಚಾರಗೋಷ್ಠಿ, ರಂಗ ಗೌರವ: ಪ್ರಳಯನ್ ಚಂದ್ರಶೇಖರ್, ದು. ಸರಸ್ವತಿ, ಸುರೇಶ ಆನಗಳ್ಳಿ, ‘ಸಪ್ದರ್ ಹಷ್ಮಿ ಹಲ್ಲಾಬೋಲ್’ ಗೋಷ್ಠಿ: ಸುಧನ್ವ ದೇಶಪಾಂಡೆ, ವಿಮಲಾ ಕೆ.ಎಸ್., ಬೊಳುವಾರು ಐ.ಕೆ., ಆಯೋಜನೆ: ಸಮುದಾಯ ಬೆಂಗಳೂರು, ಸ್ಥಳ: ಗಾಂಧಿ ಕುಟೀರ, ಕರ್ನಾಟಕ ಚಿತ್ರಕಲಾ ಪರಿಷತ್ತು, ಕುಮಾರಕೃಪಾ ರಸ್ತೆ, ಬೆಳಿಗ್ಗೆ 10ರಿಂದ
ಸಂಕ್ರಾಂತಿ ಸಂಭ್ರಮ, ಸಾಹಿತ್ಯ, ಸಂಸ್ಕೃತಿ ಪುರಸ್ಕಾರೋತ್ಸವ: ಅತಿಥಿಗಳು: ಜಯಮಾಲ, ಮಾಲತಿ ಸುಧೀರ್, ರೋಹಿಣಿ ಸತ್ಯ, ಅಧ್ಯಕ್ಷತೆ: ಎ. ರಾಧಾಕೃಷ್ಣರಾಜು, ಆಯೋಜನೆ: ತೆಲುಗು ವಿಜ್ಞಾನ ಸಮಿತಿ, ಸ್ಥಳ: ಶ್ರೀಕೃಷ್ಣದೇವರಾಯ ಕಲಾಮಂದರ, ವೈಯಾಲಿ ಕವಾಲ್, ಬೆಳಿಗ್ಗೆ 10ರಿಂದ, ಸಭಾ ಕಾರ್ಯಕ್ರಮ ಮಧ್ಯಾಹ್ನ 2ಕ್ಕೆ
‘ಪ್ರತಿಭಾ ನಂದಕುಮಾರ್’ ಕಾವ್ಯ ಕುರಿತ ವಿಶೇಷ ಉಪನ್ಯಾಸ, ಪುಸ್ತಕಗಳ ಬಿಡುಗಡೆ: ಉಪನ್ಯಾಸ: ಸುಂದರ್ ಸಾರುಕೈ, ಎಂ.ಎಸ್. ಆಶಾದೇವಿ, ಅತಿಥಿ: ಜೋಗಿ, ಸ್ಥಳ: ದಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ, ಬೆಳಿಗ್ಗೆ 10.15ರಿಂದ
ದೇವಿಕ ಎಸ್., ಗುಂಡೀಗೆರೆ ವಿಶ್ವನಾಥ್ ಅವರು ಸಂಪಾದಿಸಿದ ‘ಲೋಕದೃಷ್ಟಿ–ಲೋಕಸೃಷ್ಟಿ, ಎಂ.ಎಸ್. ಚಾಂದಕವಟೆ ಅವರ ‘ಬುದ್ಧನ ನೆನಹುಗಳು’ ಪುಸ್ತಕಗಳ ಬಿಡುಗಡೆ: ಲಲಿತಾ ಕೆ. ಹೊಸಪ್ಯಾಟಿ, ಅಧ್ಯಕ್ಷತೆ: ಆರ್. ಲಕ್ಷ್ಮೀನಾರಾಯಣ, ಪುಸ್ತಕಗಳ ಕುರಿತು: ಉಷಾದೇವಿ ಹಿರೇಮಠ, ಸಿ.ಎಸ್. ಮಹೇಶ್ ಕುಮಾರ್, ಅತಿಥಿಗಳು: ರಾಜಶೇಖರ ಮಠಪತಿ, ಉಪಸ್ಥಿತಿ: ಎಸ್.ಸಿ. ದೇವರಮನಿ, ಆಯೋಜನೆ: ಜ್ಞಾನಸಂಬುದ್ಧ ಪ್ರಕಾಶನ, ಸ್ಥಳ: ಕುವೆಂಪು ಸಭಾಂಗಣ, ಮೂರನೇ ಮಹಡಿ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಳಿಗ್ಗೆ 10.30
ಜಿ. ರಾಮಕೃಷ್ಣ ಅವರ ಇಂಗ್ಲಿಷ್‌ಗೆ ಅನುವಾದಗೊಂಡ ‘ಋಗ್ವೇದ ಪ್ರವೇಶಿಕೆ’ ಪುಸ್ತಕ ಬಿಡುಗಡೆ: ಪುರುಷೋತ್ತಮ ಬಿಳಿಮಲೆ, ಪುಸ್ತಕದ ಕುರಿತು: ಶೈಲಜಾ, ಅಧ್ಯಕ್ಷತೆ: ಸಿದ್ಧನಗೌಡ ಪಾಟೀಲ, ಆಯೋಜನೆ: ನವ ಕರ್ನಾಟಕ ಪ್ರಕಾಶನ, ಸ್ಥಳ: ಹೊಸತು ಅಂಗಳ, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಬೆಳಿಗ್ಗೆ 10.30
‘ಬಹುಳ್ಯ’ ನೃತ್ಯ ಪ್ರಸ್ತುತಿ: ‘ಕಾರಿ ಹೆಗ್ಗಡೆಯ ಮಗಳು’: ಪುಲಿಕೇಶಿ ಕಸ್ತೂರಿ, ಉಪಸ್ಥಿತಿ: ಲಲಿತಾ ಶ್ರೀನಿವಾಸನ್, ಆಯೋಜನೆ: ಶಾಂತಲ ಆರ್ಟ್ಸ್ ಟ್ರಸ್ಟ್, ಸ್ಥಳ: ಸೇವಾ ಸದನ, ಮಲ್ಲೇಶ್ವರ, ಬೆಳಿಗ್ಗೆ 10.30
‘ಡಾ.ಎಂ. ಚಿದಾನಂದಮೂರ್ತಿ ಐದನೇ ವರ್ಷದ ಸಂಸ್ಮರಣೆ, ಕನ್ನಡ–ಕನ್ನಡಿಗ–ಕರ್ನಾಟಕ 17ನೇ ಆವೃತ್ತಿ ಪುಸ್ತಕ ಲೋಕಾರ್ಪಣೆ, ಡಾ.ಎಸ್.ಎಲ್. ಭೈರಪ್ಪ ನೆನಪು’: ಪುಸ್ತಕ ಲೋಕಾರ್ಪಣೆ: ಎಸ್.ಜಿ. ಸಿದ್ಧರಾಮಯ್ಯ, ಅಧ್ಯಕ್ಷತೆ: ಆರ್. ಶೇಷಶಾಸ್ತ್ರಿ, ಉಪಸ್ಥಿತಿ: ನಿತಿನ್ ಷಾ, ಬಾ.ಹ. ಉಪೇಂದ್ರ, ಬಿ.ಎಸ್. ಜಯಪ್ರಕಾಶ ನಾರಾಯಣ, ವ.ಚ. ಚನ್ನೇಗೌಡ, ರಾ.ನಂ. ಚಂದ್ರಶೇಖರ, ಆಯೋಜನೆ: ಕನ್ನಡ ಗೆಳೆಯರ ಬಳಗ, ಕರ್ನಾಟಕ ವಿಕಾಸ ರಂಗ, ಸ್ಥಳ: ಮಹಿಳಾ ವಿಶ್ರಾಂತಿ ಕೊಠಡಿ, ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಬೆಳಿಗ್ಗೆ 10.30
ಅಣ್ಣಮ್ಮ ದೇವಿಯ ಉತ್ಸವ, ಸಂಕ್ರಾಂತಿ ಸುಗ್ಗಿ: ಅಣ್ಣಮ್ಮ ದೇವಿಯ ಅದ್ದೂರಿ ಮೆರವಣಿಗೆ, ಆಯೋಜನೆ: ಕರ್ನಾಟಕ ರಕ್ಷಣಾ ವೇದಿಕೆ, ನಾಟಪ್ರಭು ಕೆಂಪೇಗೌಡ ಜಾಗೃತ ವೇದಿಕೆ, ಸ್ಥಳ: ಚುಂಚನಗಿರಿ ಮಠದ ರಸ್ತೆಯಿಂದ ವಿಜಯನಗರದ ರಾಜ ಬೀದಿಗಳಲ್ಲಿ, ಬೆಳಿಗ್ಗೆ 11
ಮಾಧವ ಗಾಡ್ಗೀಳ್ ಅವರಿಗೆ ನುಡಿ ನಮನ: ಭಾಗವಹಿಸುವವರು: ಬಿ.ಕೆ. ಚಂದ್ರಶೇಖರ್, ಟಿ.ವಿ. ರಾಮಚಂದ್ರ, ನಾಗೇಶ ಹೆಗಡೆ, ಶೇಷಗಿರಿ ರಾವ್, ಕೆ. ಇ. ರಾಧಾಕೃಷ್ಣ, ಆಯೋಜನೆ: ಪರಿಸರಾಸಕ್ತ ಬಳಗ, ಸ್ಥಳ: ಪ್ರೆಸ್‌ಕ್ಲಬ್, ಕಬ್ಬನ್ ಉದ್ಯಾನ, ಬೆಳಿಗ್ಗೆ 11
ಕುವೆಂಪು, ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆ ‘ಬಾಲ್ಕ್ ಸಂಕಲ್ಪ–2026’: ಆಯೋಜನೆ: ಬಾಲ್ಕ್, ಸ್ಥಳ: ತಿಮ್ಮಕ್ಕ ಪಟೇಲ್ ವೆಂಕಟಪ್ಪ ಕಲ್ಯಾಣ ಮಂಟಪ, ಸುಂಕದಕಟ್ಟೆ, ಬೆಳಿಗ್ಗೆ 11.30
ಸ್ನೇಹ ಸಮ್ಮಿಲನ ಕಾರ್ಯಕ್ರಮ: ಸಾನ್ನಿಧ್ಯ: ಗುರುಬಸವ ಸ್ವಾಮೀಜಿ, ಅತಿಥಿಗಳು: ಪ್ರಭಾ ಮಲ್ಲಿಕಾರ್ಜುನ್, ದಿವಾಕರ ಎಂ.ಎಸ್., ಬಸವರಾಜು ವಿ. ಶಿವಗಂಗಾ, ಕೆ.ಎಸ್. ಬಸವರಾಜು, ಧನಂಜಯ ಸರ್ಜಿ, ವಡ್ನಾಳ್ ಜಗದೀಶ್, ಎಚ್.ಎಸ್. ಶಿವಕುಮಾರ್, ಮಾಡಾಳ್ ಮಲ್ಲಿಕಾರ್ಜುನ್, ಅಧ್ಯಕ್ಷತೆ: ಚಿನ್ಮಯಾನಂದ ಎ.ಸಿ., ಆಯೋಜನೆ: ಚನ್ನಗಿರಿ ತಾಲ್ಲೂಕಿನ ಬೆಂಗಳೂರು ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ, ಸ್ಥಳ: ಪುರಭವನ, ಜೆ.ಸಿ. ರಸ್ತೆ, ಮಧ್ಯಾಹ್ನ 2ರಿಂದ
ಫಸ್ಟ್ ಸರ್ಕಲ್ ಉದ್ಯಮಿ ಒಕ್ಕಲಿಗ ಎಕ್ಸ್‌ಪೊ: ಸಾನ್ನಿಧ್ಯ: ನಂಜಾವಧೂತ ಸ್ವಾಮೀಜಿ, ಅತಿಥಿಗಳು: ಎಚ್.ಡಿ. ಕುಮಾರಸ್ವಾಮಿ, ಡಾ.ಸಿ.ಎನ್. ಅಶ್ವತ್ಥನಾರಾಯಣ, ಸಿ.ಟಿ. ರವಿ, ಆಯೋಜನೆ: ಫಸ್ಟ್ ಸರ್ಕಲ್, ಸ್ಥಳ: ಅರಮನೆ ಮೈದಾನದ ಗಾಯತ್ರಿ ಗ್ರ್ಯಾಂಡ್ ಮತ್ತು ಗಾಯತ್ರಿ ವೃಕ್ಷ ಸಭಾಂಗಣ, ಸಂಜೆ 4
ತರಬೇತಿ ಕಾರ್ಯಾಗಾರ ಹಾಗೂ 17ನೇ ರಾಜ್ಯಮಟ್ಟದ ಸಮ್ಮೇಳನ: ಅಧ್ಯಕ್ಷತೆ: ದಿನೇಶ್ ಗುಂಡೂರಾವ್, ಅತಿಥಿಗಳು: ಛಲವಾದಿ ನಾರಾಯಣಸ್ವಾಮಿ, ಎಸ್. ಸುನಿಲ್‌ದತ್ ಯಾದವ್, ಸೀಮಾಂತ್ ಕುಮಾರ್ ಸಿಂಗ್, ಬಿ.ಎ. ಬೆಳ್ಳಿಯಪ್ಪ, ಬಿ.ಎನ್. ಜಗದೀಶ್, ಸಿ.ಎಸ್. ಷಡಕ್ಷರಿ, ಅಂಜನಾ ಚೌಹಾಣ್, ಆಯೋಜನೆ: ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆ, ಕರ್ನಾಟಕ ರಾಜ್ಯ ಅಭಿಯೋಜನಾಧಿಕರಿಗಳ ಸಂಘ, ಸ್ಥಳ: ಕೆಇಬಿ ಎಂಜಿನಿಯರ್ ಅಸೋಸಿಯೇಷನ್ ರಜತ ಮಹೋತ್ಸವ ಕಟ್ಟಡ, ರೇಸ್‌ಕೋರ್ಸ್ ರಸ್ತೆ, ಸಂಜೆ 4.15
ಕುವೆಂಪು ನೆನಪು: ಅತಿಥಿ: ಲತಾ ಮೈಸೂರು, ಅಧ್ಯಕ್ಷತೆ: ಸುನೀತ್ ಕುಮಾರ್ ಶೆಟ್ಟಿ, ಆಯೋಜನೆ: ಕುವೆಂಪು, ಸ್ಥಳ: ಗಾಂಧಿ ಭವನ, ಕುಮಾರಕೃಪಾ ರಸ್ತೆ, ಸಂಜೆ 4.30
‘ಟೈಮ್‌ಲೆಸ್ ಟ್ಯೂನ್ಸ್’: ಸುಧಾಕರ್ ರಾವ್, ಕಿಂಜಲ್ ಚಟರ್ಜಿ, ಪ್ರಸನ್ನ ರಾವ್, ಸಮನ್ವಿತಾ ಶರ್ಮ, ಹರ್ಷ ರಂಜಿನಿ, ಧ್ವನಿ ಮೌಲ್ಯ, ಆಯೋಜನೆ: ಫೇರ್‌ಲಾರ್ಕ್, ದಿ ಆರ್ಟ್ ಆಫ್ ಲಿವಿಂಗ್, ಸ್ಥಳ: ಚೌಡಯ್ಯ ಸ್ಮಾರಕ ಸಭಾಂಗಣ, ವೈಯಾಲಿ ಕಾವಲ್, ಸಂಜೆ 5.30
ಹಿಂದಿಯ ಶ್ರೇಷ್ಠ ನಾಟಕಗಳು ಅತುಲ್ ಸತ್ಯ: ಚಕ್ರವ್ಯೂಹ: ಕೌಶಿಕ್, ಕೃಷ್ಣನ ಪಾತ್ರದಲ್ಲಿ: ನಿತೀಶ್ ಭಾರದ್ವಾಜ್, ಆಯೋಜನೆ: ಸೇವಾ ಸಮಿತಿ ಬೆಂಗಳೂರು, ಸ್ಥಳ: ಪ್ರೆಸ್ಟೀಜ್ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್, ಕನಕಪುರ ರಸ್ತೆ, ಸಂಜೆ 6
ಮಾರ್ಗಶೀರ್ಷೋತ್ಸವ: ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ: ಸುಧಾ ರಘುನಾಥನ್ ಮತ್ತು ತಂಡ, ಆಯೋಜನೆ ಮತ್ತು ಸ್ಥಳ: ಸುರಭಾರತೀ, ಎಚ್ಆರ್‌ಬಿಆರ್ ಲೇಔಟ್, ಸಂಜೆ 6.30
***
ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ
nagaradalli_indu@prajavani.co.in
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.