ಸಾಮಾನ್ಯ ಸಭೆ: ‘ಆರೋಗ್ಯ ಮತ್ತು ಆಹಾರ’ದ ಬಗ್ಗೆ ಉಪನ್ಯಾಸ, ಅತಿಥಿಗಳು: ಡಾ.ಸಿ.ಎನ್. ಮಂಜುನಾಥ್, ಜಿ.ನಂಜನಗೌಡ, ಶರಣಗೌಡ ಜಿ. ಪಾಟೀಲ, ಅಶೋಕ್ ಅಣ್ಣಯ್ಯ, ಅಧ್ಯಕ್ಷತೆ: ಬಿ.ಎಚ್. ಕೃಷ್ಣಾರೆಡ್ಡಿ, ಆಯೋಜನೆ: ದಿ ಪಾವಗಡ ಸೌಹಾರ್ದ ಮಲ್ಟಿಪರ್ಪಸ್ ಕೊ ಆಪರೇಟಿವ್ ಸೊಸೈಟಿ, ಸ್ಥಳ: ಸಮೃದ್ಧಿ ಮ್ಯಾನರ್ ಪಾರ್ಟಿ ಹಾಲ್, ವೆಂಕಟೇಶ್ವರನಗರ, ಬೆಳಿಗ್ಗೆ 9.30
ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಅವರ ಭಾವಾಂಜಲಿ ಕಾರ್ಯಕ್ರಮ: ಸಾನ್ನಿಧ್ಯ: ನಿರ್ಮಲಾನಂದನಾಥ ಸ್ವಾಮೀಜಿ, ನಿಶ್ಚಲಾನಂದನಾಥ ಸ್ವಾಮೀಜಿ, ಅತಿಥಿಗಳು: ಆರ್. ಅಶೋಕ, ರವಿ ಸುಬ್ರಹ್ಮಣ್ಯ, ಕೆ. ಚಂದ್ರಶೇಖರ್, ನೆ.ಲ. ನರೇಂದ್ರಬಾಬು, ಗುರಪ್ಪ ನಾಯ್ಡು, ಆನಂದರಾಜು, ಎನ್.ಆರ್. ರಮೇಶ್, ಕಟ್ಟೆ ಸತ್ಯನಾರಾಯಣ, ಉಮೇಶ್, ಬಿ.ಕೆ. ಶಿವರಾಮ್, ವೆಂಕಟಸ್ವಾಮಿ ನಾಯ್ಡು, ಸ್ಥಳ: ಶ್ರೀರಾಮಮಂದಿರ ಸಭಾಂಗಣ, ಎನ್.ಆರ್. ಕಾಲೊನಿ, ಬಸವನಗುಡಿ, ಬೆಳಿಗ್ಗೆ 10
ಉಪನ್ಯಾಸ, ಸನ್ಮಾನ, ಭರತನಾಟ್ಯ: ‘ಯೋಗ ಹಾಗೆ ಹೀಗೆ ಹೇಗೆ–ಒಂದು ಒಳನೋಟ’ ವಿಷಯದ ಬಗ್ಗೆ ಉಪನ್ಯಾಸ: ಮಾರುತಿ ರಾಮ್, ಭರತನಾಟ್ಯ: ರಂಜನಾ ಮತ್ತು ಸಂಗಡಿಗರು, ಸನ್ಮಾನ: ಎಂ.ಎಸ್. ವೆಂಕಟೇಶ ಹೆಗಡೆ, ಎಂ.ಎಸ್. ವಿನಾಯಕ ಹೆಗಡೆ, ಉಪಸ್ಥಿತಿ: ವಿಘ್ನೇಶ್ವರ ಶಾಸ್ತ್ರಿ, ರವಿ ಹೆಗಡೆ, ಆಯೋಜನೆ ಹಾಗೂ ಸ್ಥಳ: ಕ.ವಿ.ಪ್ರ.ನಿ.ನಿ. ಲೆಕ್ಕಾಧಿಕಾರಿಗಳ ಸಂಘದ ಬೆಳ್ಳಿ ಭವನ, ಆನಂದರಾವ್ ವೃತ್ತ, ಬೆಳಿಗ್ಗೆ 10
30ನೇ ವಾರ್ಷಿಕೋತ್ಸವ: ಕ್ರೀಡೆ, ಎನ್‌ಎಸ್‌ಎಸ್, ಎನ್‌ಸಿಸಿ, ವಿವಿಧ ಕ್ಷೇತ್ರಗಳ ಸಾಧಕರಿಗೆ ರಾಷ್ಟ್ರಮಟ್ಟದ ಮತ್ತು ರಾಜ್ಯ ಮಟ್ಟದ ಪ್ರಶಸ್ತಿ ಪುರಸ್ಕಾರ, ಉದ್ಘಾಟನೆ: ಸಂತೋಷ್ ಲಾಡ್, ಪ್ರಶಸ್ತಿ ಪ್ರದಾನ: ಕೆ.ಎಚ್.ಮುನಿಯಪ್ಪ, ಜಾನಪದ ಕಲಾ ಮೇಳ ಉದ್ಘಾಟನೆ: ಡಾ.ನಾಗಲಕ್ಷ್ಮಿ ಚೌಧರಿ, ಆಯೋಜನೆ: ಮಾತೃಭೂಮಿ ಯುವಕರ ಸಂಘ, ಸ್ಥಳ: ಹರ್ಷ ಶಾಲೆ ಸಭಾಂಗಣ, ನೆಲಮಂಗಲ, ಬೆಳಿಗ್ಗೆ 10
ಮಹಿಳೆಯರು ಮತ್ತು ಲಿಂಗತ್ವ ಅಲ್ಪಸಂಖ್ಯಾತರಿಗೆ ಆಟೊ ರಿಕ್ಷಾ ಕೌಶಲ ತರಬೇತಿ ಉದ್ಘಾಟನೆ: ಅತಿಥಿಗಳು: ಎನ್.ಎ. ಹ್ಯಾರಿಸ್, ಗೀತಾಂಜಲಿ ವಿಕ್ರಮ್ ಕಿರ್ಲೋಸ್ಕರ್, ರಾಜೇಂದ್ರ ಚೋಳನ್ ಪಿ., ಲಕ್ಷ್ಮಿ ಗಣೇಶ್, ಆರತಿ ಹಿರೇಮಠ, ಸುಧಾಕರ್ ಪೈ, ಚಿತ್ರಾ ತಲ್ವಾರ್, ಶ್ರೀನಿವಾಸ್ ಅಲವಿಲ್ಲಿ, ಆಯೋಜನೆ: ಬಿ.ಪ್ಯಾಕ್, ಸ್ಥಳ: ರಂಗೋಲಿ ಮೆಟ್ರೊ ಆರ್ಟ್ ಸೆಂಟರ್, ಎಂ.ಜಿ. ರಸ್ತೆ, ಬೆಳಿಗ್ಗೆ 10.30
‘ನ್ಯಾಯದ ಹರಿಕಾರ ಪೈಗಂಬರ್ ಮುಹಮ್ಮದ್’ ವಿಚಾರಗೋಷ್ಠಿ: ಉದ್ಘಾಟನೆ: ದಿನೇಶ್ ಗುಂಡೂರಾವ್, ಮುಖ್ಯ ಅತಿಥಿಗಳು: ವಿ.ಗೋಪಾಲ ಗೌಡ, ಅತಿಥಿಗಳು: ರಿಜ್ವಾನ್ ಅರ್ಷದ್, ಮೂಡ್ನಾಕೂಡು ಚಿನ್ನಸ್ವಾಮಿ, ಎಲ್.ಎನ್. ಮುಕುಂದರಾಜ್, ಆಯೇಷಾ ಖಾನಂ, ಕೆ.ಎಂ. ರಾಮಚಂದ್ರಪ್ಪ, ಅರವಿಂದ ಜತ್ತಿ, ಹರ್ಜಿಂದರ್ ಸಿಂಗ್ ಭಾಟಿಯಾ, ಅಕ್ಬರ್ ಅಲಿ ಉಡುಪಿ, ಅಧ್ಯಕ್ಷತೆ: ಮೊಹಮ್ಮದ್ ಸಾದ್ ಬೆಳಗಾಮಿ, ಆಯೋಜನೆ: ಜಮಾಅತೆ ಇಸ್ಲಾಮಿ ಹಿಂದ್ ಕರ್ನಾಟಕ, ಸ್ಥಳ: ಅನುಭವ ಮಂಟಪ, ಬಸವ ಸಮಿತಿ, ಬಸವೇಶ್ವರ ರಸ್ತೆ, ಬೆಳಿಗ್ಗೆ 10.30
ಅಖಿಲ ಭಾರತ ಚಿಟ್ ಉದ್ದಿಮೆದಾರರ ಸಮಾವೇಶ: ಮುಖ್ಯ ಅತಿಥಿ: ಶೈಲಜಾ ಕಿರಣ್, ಮುಖ್ಯ ಭಾಷಣ: ಶಮಿಕಾ ರವಿ, ಅತಿಥಿಗಳು: ಎಸ್.ಬಿ.ಶೆಟ್ಟೆಣ್ಣವರ್, ಟಿ.ಎಚ್.ಎಂ. ಕುಮಾರ್, ಮನೋಜ್ ಕುಮಾರ್, ಎಂ.ಜಿ. ಬಾಲಕೃಷ್ಣ, ಆಯೋಜನೆ: ಕರ್ನಾಟಕ ಚಿಟ್‌ಸ್ಟರ್ಸ್ ಅಸೋಸಿಯೇಷನ್, ಸ್ಥಳ: ಡಾ. ಬಾಬು ಜಗಜೀವನ್ ರಾಮ್ ಭವನ, ಹೊರವರ್ತುಲ ರಸ್ತೆ, ಸುಮನಹಳ್ಳಿ ಮೇಲ್ಸೇತುವೆ, ಬೆಳಿಗ್ಗೆ 10.30
ವೈಭವ ಗಣೇಶೋತ್ಸವ: ಬೆಳಿಗ್ಗೆ 11ರಿಂದ ರಂಗೋಲಿ ಸ್ಪರ್ಧೆ, ಸಂಜೆ 6.30ರಿಂದ ಸಂಗೀತ ವೈಭವ, ಆಯೋಜನೆ: ವೈಭವ ಗಣೇಶ ಹಿಂದೂ ಧಾರ್ಮಿಕ ಸೇವಾ ಪ್ರತಿಷ್ಠಾನ, ಜಯಂತ್ ಸೇವಾ ಫೌಂಡೇಷನ್, ಸ್ಥಳ: ಆಲದಮರದ ಸರ್ಕಲ್, ಆರ್‌ಟಿಒ ರಸ್ತೆ, ರೈಲ್ವೆ ಲೇಔಟ್, ಮಲ್ಲತ್ತಹಳ್ಳಿ
ಸಂಸ್ಕೃತೋತ್ಸವ ದಿನಾಚರಣೆ: ಉದ್ಘಾಟನೆ: ಎಚ್.ಪಿ. ಸಂದೇಶ್, ಅಧ್ಯಕ್ಷತೆ: ಎಂ. ಶಿವಕುಮಾರ ಸ್ವಾಮಿ, ಗೌರವ ಸಮರ್ಪಣೆ: ಡಾ.ಸಿ.ಎನ್. ಮಂಜುನಾಥ್, ಸಂಸ್ಕೃತೋತ್ಸವದ ಬಗ್ಗೆ ಭಾಷಣ: ಎಸ್. ಅಹಲ್ಯಾಶರ್ಮಾ, ಉಪಸ್ಥಿತಿ: ಅಜಯ್‌ಕುಮಾರ್ ಸಿಂಗ್, ಕೆ.ಎಂ. ಶಿವಕುಮಾರ್, ಜಿ.ವಿ. ಕೊಂಗವಾಡ್, ಎಸ್. ಸೆಲ್ವಕುಮಾರ್, ಎಂ.ಜಿ. ಮಂಜುನಾಥ್, ಶರತ್‌ಚಂದ್ರ, ಟಿ. ವೆಂಕಟೇಶ್, ಆಯೋಜನೆ: ಅಖಿಲ ಕರ್ನಾಟಕ ವಚನಸಾಹಿತ್ಯ ಪರಿಷತ್ತು, ಪ್ರತಿಭಾಸಂಸತ್, ಸ್ಥಳ: ಅಭಿಮಾನಿ ವಸತಿ, ಡಾ.ರಾಜ್‌ಕುಮಾರ್ ರಸ್ತೆ, ರಾಜಾಜಿನಗರ, ಮಧ್ಯಾಹ್ನ 3
ವಿಶ್ವ ಸೆಪ್ಸಿಸ್ ದಿನದ ಪ್ರಯುಕ್ತ ವಿಶೇಷ ಅಂಚೆ ಲಕೋಟೆ ಬಿಡುಗಡೆ: ಡಾ.ಸಿ.ಎನ್. ಮಂಜುನಾಥ್, ಅತಿಥಿಗಳು: ಕೆ. ಪ್ರಕಾಶ್, ಮುರಳಿ ಶ್ರೀನಿವಾಸನ್, ಬಿ.ಎಲ್. ಸುಜಾತಾ ರಾಥೋಡ್, ಶಶಿಭೂಷಣ್ ಬಿ.ಎಲ್, ಆಯೋಜನೆ: ಏಷ್ಯಾಎಡ್ ವೈದ್ಯಕೀಯ ಶಿಕ್ಷಣ ಕಾಲೇಜು, ಸ್ಥಳ: ಮೇಘದೂತ ಸಭಾಂಗಣ, ಬೆಂಗಳೂರು ಪ್ರಧಾನ ಅಂಚೆ ಕಚೇರಿ, ರಾಜಭವನ ರಸ್ತೆ, ಮಧ್ಯಾಹ್ನ 3
ಮಲ್ಲಾರ ಉತ್ಸವ: ಹಾರ್ಮೋನಿಯಂ: ನರಸಿಂಹ ಕುಲಕರ್ಣಿ, ತಬಲಾ: ವಾದಿರಾಜ ದಂಡಾಪುರ, ಕಿಶೋರ ಕುಲಕರ್ಣಿ, ಸಮೀರ ಜೋಶಿ, ಉಪಸ್ಥಿತಿ: ರಾಜಶೇಖರ ಜೋಗಿನ್ಮನೆ, ಬಿ.ಬಿ. ಕುಲಕರ್ಣಿ, ಬಿ.ಎಸ್. ನಾಗರಾಜ, ಕೃಷ್ಣ ಪುರೋಹಿತ, ಆಯೋಜನೆ: ಕಿರಣಾ ಗಂಧರ್ವ ಸಭಾ, ಸ್ಥಳ: ಸಂಶೋಧನಾ ಮಂದಿರ, ಪೂರ್ಣಪ್ರಜ್ಞ ವಿದ್ಯಾಪೀಠ, ಸಂಜೆ 5
‘ದಿ ಸಾತ್ವಿಕ್ ವೇ’ ಪುಸ್ತಕ ಬಿಡುಗಡೆ: ಕ್ಯಾಪ್ಟನ್ ಜಿ.ಆರ್. ಗೋಪಿನಾಥ್, ಸಂವಾದ: ಅನುಶ್ರುತಿ ಆರ್.ಕೆ., ರುತ್ ಡಿಸೋಜಾ ಪ್ರಭು, ಆಯೋಜನೆ: ಹಾರ್ಪರ್ ಕಾಲಿನ್ಸ್, ಸ್ಥಳ: ಕ್ರಾಸ್‌ವರ್ಡ್, ಒರಾಯನ್ ಮಾಲ್, ರಾಜಾಜಿನಗರ, ಸಂಜೆ 5
ಎಂ.ಎಸ್. ಸ್ಮಾರಕ ಸಂಗೀತ ಕಛೇರಿ: ಗಾಯನ: ಅಂಜಲಿ ಶ್ರೀರಾಮ್, ಪಿಟೀಲು: ಅಚ್ಯುತ ರಾವ್, ಮೃದಂಗ: ಆನೂರು ಅನಂತ ಕೃಷ್ಣ ಶರ್ಮ, ಖಂಜಿರ: ಬಿ.ಎಸ್. ಪುರುಷೋತ್ತಮ್, ಮೋರ್ಚಿಂಗ್: ಜಿ. ಲಕ್ಷ್ಮೀನಾರಾಯಣ, ಆಯೋಜನೆ: ಆವಾಹನ ಕಲ್ಚರಲ್ ಟ್ರಸ್ಟ್, ಸ್ಥಳ: ಶ್ರೀಜಯರಾಮ ಸೇವಾ ಮಂಡಳಿ, ಜಯನಗರ 8ನೇ ಬ್ಲಾಕ್, ಸಂಜೆ 6
ತಿತ್ತಿತ್ತೈ–ಯಕ್ಷ ಪರ್ವ: ‘ದಮಯಂತಿ ಪುನಃ ಸ್ವಯಂವರ’ ಪ್ರಸಂಗ, ‘ಭೃಗು ಶಾಪ’ ಪ್ರಸಂಗ ಹಾಗೂ ‘ಕೃಷ್ಣ ಸಂಕಲ್ಪ’ ಪ್ರಸಂಗ, ಆಯೋಜನೆ: ಟೀಮ್ ತಿತ್ತಿತ್ತೈ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ರಾತ್ರಿ 9.10ರಿಂದ
ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ
nagaradalli_indu@prajavani.co.in
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.