ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2025, 0:30 IST
Last Updated 14 ಸೆಪ್ಟೆಂಬರ್ 2025, 0:30 IST
   

ಮೂರು ಪುಸ್ತಕಗಳು ಬಿಡುಗಡೆ: ಎಚ್.ಎಸ್. ಶ್ರೀಮತಿ ಅವರ ‘ಸ್ತ್ರೀವಾದೀ ಸಾಹಿತ್ಯ ವಿಮರ್ಶೆ’, ಕೆ.ವಿ. ನಾರಾಯಣ ಅವರ ‘ಹೊಸ ಓದುಗರಿಗೆ ಕುವೆಂಪು’ ಮತ್ತು ‘ಕನ್ನಡ ನುಡಿ ರಚನೆ–ಕೆಲವು ನೆಲೆಗಳು’, ಪುಸ್ತಕ ಬಿಡುಗಡೆ: ಅಗ್ರಹಾರ ಕೃಷ್ಣಮೂರ್ತಿ, ಪುಸ್ತಕ ಪರಿಚಯ: ಓ.ಎಲ್. ನಾಗಭೂಷಣಸ್ವಾಮಿ, ಕೆ.ವೈ. ನಾರಾಯಣಸ್ವಾಮಿ, ಶಶಿಕಲಾ ಎಚ್., ಆಯೋಜನೆ: ಆಕೃತಿ ಪುಸ್ತಕ, ಜೀರುಂಡೆ ಪುಸ್ತಕ, ಸ್ಥಳ: ಕೃಷ್ಣರಾಜ ಪರಿಷತ್ತಿನ ಮಂದಿರ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಳಿಗ್ಗೆ 10

ಸುವರ್ಣ ಮಹೋತ್ಸವ ಸಮಾರಂಭ: ಉದ್ಘಾಟನೆ: ಎಚ್.ಕೆ. ಪಾಟೀಲ, ಅತಿಥಿಗಳು: ಎಚ್.ಎಂ. ರೇವಣ್ಣ, ತೇಜಸ್ವಿ ಸೂರ್ಯ, ಎಲ್.ಎ. ರವಿಸುಬ್ರಹ್ಮಣ್ಯ, ಟಿ.ಎಚ್.ಎಂ. ಕುಮಾರ್, ಎನ್. ವೆಂಕಟೇಶ್, ಬಿ.ಎಸ್. ಸತ್ಯನಾರಾಯಣ, ಎಂ. ವೆಂಕಟೇಶ್, ಅಧ್ಯಕ್ಷತೆ: ಕೆ.ಎಂ. ನಾಗರಾಜ್, ಆಯೋಜನೆ: ಅಶೋಕನಗರ ಸಹಕಾರ ಬ್ಯಾಂಕ್, ಸ್ಥಳ: ಶ್ರೀರಾಮ ಮಂದಿರ, ಎನ್.ಆರ್. ಕಾಲೊನಿ, ಬೆಳಿಗ್ಗೆ 10

ಶಾಂತಲಾ ನೃತ್ಯವೈಭವ: ಬೃಂದಾ, ದಿವಿಜಾ, ಅತಿಥಿ: ರೋಹಿಣಿ ಅನಂತ್, ಆಯೋಜನೆ: ಶಾಂತಲಾ ಆರ್ಟ್ಸ್ ಟ್ರಸ್ಟ್, ಸ್ಥಳ: ಸೇವಾಸದನ, ಮಲ್ಲೇಶ್ವರ, ಬೆಳಿಗ್ಗೆ 10

ADVERTISEMENT

‘ಆರ್ಗ್ಯಾನಿಕ್ ಸಂತೆ’: ಅತಿಥಿ: ಮಧುಸೂದನ್ ಹವಾಲ್ದಾರ್, ಪ್ರದರ್ಶನ: ಸರಸ್ವತಿ ಸಂಗೀತ ಶಾಲೆ, ಆಯೋಜನೆ ಹಾಗೂ ಸ್ಥಳ: ದಿ ಗ್ರೀನ್ ಪಾತ್, ಮಲ್ಲೇಶ್ವರ, ಬೆಳಿಗ್ಗೆ 10

ಬ್ರಹ್ಮಶ್ರೀ ನಾರಾಯಣ ಗುರುಗಳ 171ನೇ ಜಯಂತಿ ಆಚರಣೆ: ಉದ್ಘಾಟನೆ: ರಾಮಲಿಂಗಾರೆಡ್ಡಿ, ಅಧ್ಯಕ್ಷತೆ: ಸತೀಶ್ ರೆಡ್ಡಿ, ಅತಿಥಿಗಳು: ಎಚ್. ಆಂಜನೇಯ, ಪಿತಾಂಬರ ಹೆರಾಜೆ, ಶಾಂತಾರಾಮ್, ಆಯೋಜನೆ: ಬಿಲ್ಲವ ಅಸೋಸಿಯೇಷನ್ ಬೆಂಗಳೂರು, ಸ್ಥಳ: ದೇವಕಿ ಆನಂದ ಸುವರ್ಣ ಕನ್ವೆನ್ಷನ್ ಹಾಲ್, ಬಿಲ್ಲವ ಭವನ, ಬನ್ನೇರುಘಟ್ಟ ರಸ್ತೆ, ಹುಳಿಮಾವು, ಬೆಳಿಗ್ಗೆ 10.30

26ನೇ ವರ್ಷದ ಸರ್ವಸದಸ್ಯರ ಸಭೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ: ಉದ್ಘಾಟನೆ: ರಾಮಲಿಂಗಾರೆಡ್ಡಿ, ಮುಖ್ಯ ಅತಿಥಿಗಳು: ಎಂ. ಕೃಷ್ಣಪ್ಪ, ಹನುಮಂತರಾಯಪ್ಪ, ನಾಗೇಂದ್ರ ಡಿ.ಎಲ್., ಉಮಾಪತಿ ಶ್ರೀನಿವಾಸ ಗೌಡ, ಆಂಜನಪ್ಪ ವಿ., ಪ್ರತಿಭಾ ಪುರಸ್ಕಾರ ವಿತರಣೆ: ರಾಮಚಂದ್ರ ಆರ್., ಶಿಲ್ಪ ಎಂ., ಶಿಕ್ಷಣ ನಿಧಿ ಚೆಕ್ ವಿತರಣೆ: ಅಬ್ದುಲ್ ಅಹದ್, ಅಧ್ಯಕ್ಷತೆ: ಚಿಕ್ಕಭೈರಪ್ಪ ಎಸ್.ಎಂ., ಆಯೋಜನೆ: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ನೌಕರರ ಪತ್ತಿನ ಸಹಕಾರ ಸಂಘ, ಸ್ಥಳ: ಸರ್. ಪುಟ್ಟಣ್ಣ ಚೆಟ್ಟಿ ಪುರಭವನ (ಟೌನ್ ಹಾಲ್), ಜೆ.ಸಿ.ರಸ್ತೆ, ಬೆಳಿಗ್ಗೆ 10.30

17ನೇ ವಾರ್ಷಿಕ ಸಭೆ: ಅತಿಥಿ: ಪ್ರೊ.ಎಸ್.ಜಿ. ಸಿದ್ಧರಾಮಯ್ಯ, ಅಧ್ಯಕ್ಷತೆ: ಚನ್ನೇಗೌಡ ಸಿ., ಆಯೋಜನೆ: ಕನಕಲೋಕ ಸೌಹಾರ್ದ ಕ್ರೆಡಿಟ್ ಸಹಕಾರಿ, ಸ್ಥಳ: ಅಯೋಧ್ಯ ವೈಭವ ಪಾರ್ಟಿಹಾಲ್, ಮೂಡಲಪಾಳ್ಯ ವೃತ್ತ, ನಾಗರಬಾವಿ, ಬೆಳಿಗ್ಗೆ 10.30

ಪರಿಸರದ ಕುರಿತಾಗಿ 3ರಿಂದ 10 ವರ್ಷದೊಳಗಿನ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ: ಆಯೋಜನೆ: ಕರ್ನಾಟಕ ಜೀವವೈವಿಧ್ಯ ಮಂಡಳಿ, ಸ್ಥಳ: ರಂಗೋಲಿ ಮೆಟ್ರೊ ಕಲಾ ಕೇಂದ್ರ, ಎಂ.ಜಿ.ರಸ್ತೆ, ಬೆಳಿಗ್ಗೆ 10.30 

‘ಹೆಗಲು’ ಪುಸ್ತಕ ಬಿಡುಗಡೆ: ಪ್ರೊ.ಎಂ.ಕೆ. ಶ್ರೀಧರ್ ಅವರ ಒಡನಾಡಿ ನರಸಿಂಹ ಅವರ ಕಾರ್ಯದ ಬಗ್ಗೆ, ಉಪಸ್ಥಿತಿ: ಮಲ್ಲೇಪುರಂ ಜಿ. ವೆಂಕಟೇಶ್, ಟಿ.ಎಸ್. ನಾಗಾಭರಣ, ಮಧು ಸಿಂಘಾಲ್, ಭಾರತಿ ಹೆಗಡೆ, ಆಯೋಜನೆ: ಬೆನಕ ಬುಕ್ಸ್ ಬ್ಯಾಂಕ್ ಯಳಗಲ್ಲು (ಕೋಡೂರು), ಸ್ಥಳ: ವಿವೇಕ ಸಭಾಂಗಣ, ಯುವಪಥ, ಜಯನಗರ 4ನೇ ಬ್ಲಾಕ್, ಬೆಳಿಗ್ಗೆ 10.30

ಬಿ.ಆರ್.ಎಲ್ 79: ಬಿ.ಆರ್. ಲಕ್ಷ್ಮಣರಾವ್ ಅವರ ‘ವಿಪುಲ ರೂಪಧಾರಿಣಿ’ ಪುಸ್ತಕ ಬಿಡುಗಡೆ, ‘ಕೊಂಚ ಸಮಯ ಬೇಕು’ ದೃಶ್ಯ ಗೀತೆಗಳ ಜನಾರ್ಪಣೆ, ಅತಿಥಿಗಳು: ಚ.ಹ. ರಘುನಾಥ್, ಎಚ್.ಎಸ್. ಸತ್ಯನಾರಾಯಣ, ಉಪಸ್ಥಿತಿ: ಬಿ.ಆರ್. ಲಕ್ಷ್ಮಣರಾವ್, ಮೃತ್ಯುಂಜಯ ದೊಡ್ಡವಾಡ, ಅನನ್ಯಾ ಭಟ್, ಆಯೋಜನೆ: ಸಪ್ನ ಬುಕ್, ಸಂಗೀತ ಧಾಮ, ಸ್ಥಳ: ಡಾ.ಸಿ. ಅಶ್ವತ್ಥ್ ಕಲಾಭವನ, ಎನ್.ಆರ್. ಕಾಲೊನಿ, ಬೆಳಿಗ್ಗೆ 10.30

ಪ್ರೊ. ತಳುಕಿನ ವೆಂಕಣ್ಣಯ್ಯ ಸುಬ್ರಹ್ಮಣ್ಯ ಸ್ಮಾರಕ ಸಾಹಿತ್ಯ ಪ್ರಶಸ್ತಿ, ಶಿಕ್ಷಕ ರತ್ನ ಪ್ರಶಸ್ತಿ ಪ್ರದಾನ, ವಿದ್ಯಾರ್ಥಿ ವೇತನ ಹಾಗೂ ಪ್ರತಿಭಾ ಪುರಸ್ಕಾರ: ಮುಖ್ಯ ಅತಿಥಿ: ಎಲ್.ಎಸ್. ಶಾಮಸುಂದರ ಶರ್ಮ, ಅಧ್ಯಕ್ಷತೆ: ಎನ್. ಸತ್ಯಪ್ರಕಾಶ್, ‘ಪ್ರೊ.ತಳುಕಿನ ವೆಂಕಣ್ಣಯ್ಯ ಸುಬ್ರಹ್ಮಣ್ಯ ಸ್ಮಾರಕ ಸಾಹಿತ್ಯ’ ಪ್ರಶಸ್ತಿ: ಸೂರ್ಯಪ್ರಕಾಶ್ ಪಂಡಿತ್, ‘ಶಿಕ್ಷಕ ರತ್ನ’ ಪ್ರಶಸ್ತಿ: ಚಿದಂಬರ ಎ., ಶಾಂತಾ ನಾಗೇಶ್, ಸಿ.ವಿ. ಪದ್ಮ, ಕವಿತಾ ನಾರಾಯಣ್, ಕಾಗಿನ್‌ಕರ್, ‘ವಿಶೇಷ ಶಿಕ್ಷಕ’ ಪ್ರಶಸ್ತಿ: ಭಾನುಮತಿ ಎಂ.ಜಿ., ಆಯೋಜನೆ: ಜ್ಞಾನದೀಪಿಕ ಶೈಕ್ಷಣಿಕ ದತ್ತಿ, ಸ್ಥಳ: ಗೋಲ್ಡನ್ ಜುಬಲಿ ಹಾಲ್, ಎಂಇಎಸ್ ಟೀಚರ್ಸ್ ಕಾಲೇಜು, ರಾಜಾಜಿನಗರ 2ನೇ ಬ್ಲಾಕ್, ಬೆಳಿಗ್ಗೆ 10.30

ತಿಂಗಳ ಕವಿಗೋಷ್ಠಿ–ಗೀತ ಗಾಯನ–ಪ್ರಶಸ್ತಿ ಪ್ರದಾನ: ಬಿ.ಜೆ. ಕುಲಕರ್ಣಿ, ಅಧ್ಯಕ್ಷತೆ: ಬಿ. ಶೃಂಗೇಶ್ವರ್, ಅತಿಥಿ: ವಿನೋದ, ಉಪಸ್ಥಿತಿ: ನಾಗೇಶ್ ಡಿ. ಪಾಟಕ್, ಕುವರ ಯಲ್ಲಪ್ಪ, ಪ್ರಶಸ್ತಿ ಪುರಸ್ಕೃತರು: ಸಂತವಾಣಿ ಪಿ. ಸುಧಾಕರ್, ಯು. ಸಿರಾಜ್ ಅಹಮದ್ ಸೊರಬ, ಶಿವಪ್ರಸಾದ್ ಆರಾಧ್ಯ ಮಲ್ಲರಬಾಣವಾಡಿ, ಸಿ. ಪ್ರಸನ್ನಕುಮಾರ್, ಆಯೋಜನೆ: ಸಮ್ಮಿಲನ, ಸ್ಥಳ: ಕೆನ್ ಕಲಾಶಾಲೆ, ಶೇಷಾದ್ರಿಪುರ, ಬೆಳಿಗ್ಗೆ 10.30

ವೈಭವ ಗಣೇಶೋತ್ಸವ: ಮಂಗಳಾರತಿ, ಅನ್ನಸಂತರ್ಪಣೆ ಹಾಗೂ ಕಲಾ ಜಾಥಾ ವೈಭವ, ಆಯೋಜನೆ: ವೈಭವ ಗಣೇಶ ಹಿಂದೂ ಧಾರ್ಮಿಕ ಸೇವಾ ಪ್ರತಿಷ್ಠಾನ, ಜಯಂತ್ ಸೇವಾ ಫೌಂಡೇಷನ್, ಸ್ಥಳ: ಆಲದಮರದ ಸರ್ಕಲ್, ಆರ್‌ಟಿಒ ರಸ್ತೆ, ರೈಲ್ವೆ ಲೇಔಟ್, ಮಲ್ಲತ್ತಹಳ್ಳಿ, ಮಧ್ಯಾಹ್ನ 1

‘ಏಕಾದಶಿ ಮಹಾತ್ಮೆ’ ಯಕ್ಷಗಾನ ಪ್ರದರ್ಶನ: ಭಾಗವತರು: ಗಿರೀಶ್ ರೈ ಕಕ್ಕೇಪದವು, ದೇವರಾಜ್ ಆಚಾರ್ಯ, ಚಂಡೆ ಮದ್ದಳೆ: ಚಂದ್ರಶೇಖರ ಸರಪಾಡಿ, ಶ್ರೀಧರ ವಿಟ್ಲ, ಚಕ್ರತಾಳ: ವಸಂತ ವಾಮದಪದವು, ಹಾಸ್ಯ: ಮಹೇಶ ಮಣಿಯಾಣಿ, ಸ್ತ್ರೀ ವೇಷ: ಪ್ರಶಾಂತ್ ಶೆಟ್ಟಿ ನೆಲ್ಯಾಡಿ, ಸತೀಶ್ ನೀರ್ಕೆರೆ, ಚರಣ್ ಗೌಡ, ಆಯೋಜನೆ: ಯಕ್ಷಮಿತ್ರರು ಬಸವೇಶ್ವರನಗರ, ಸ್ಥಳ: ಬಯಲು ರಂಗಮಂದಿರ, ವಿ.ಎಲ್.ಎಸ್. ಶಾಲಾ ಪಕ್ಕದ ಮೈದಾನ, ಶಾರದಾ ಕಾಲೊನಿ, ಬಸವೇಶ್ವರನಗರ, ಮಧ್ಯಾಹ್ನ 2.30

‘ಯಕ್ಷಚಂದ್ರ’ ಪುಸ್ತಕ ಬಿಡುಗಡೆ ಮತ್ತು ‘ಶರಸೇತು ಬಂಧನ’ ಯಕ್ಷಗಾನ ಪ್ರದರ್ಶನ: ಅಧ್ಯಕ್ಷತೆ: ದಿನಕರ ಶೆಟ್ಟಿ, ಉಪಸ್ಥಿತಿ: ಕೆ.ಈ. ರಾಧಾಕೃಷ್ಣ, ವಿಶ್ವೇಶ್ವರ ಭಟ್, ಬಳ್ಕೂರು ಕೃಷ್ಣ ಯಾಜಿ, ಟಿ.ಎಸ್. ಸತ್ಯವತಿ, ಅಜಿತ್ ಹೆಗ್ಡೆ ಶಾನಾಡಿ, ಕೊಂಡದಕುಳಿ ರಾಮಚಂದ್ರ ಹೆಗಡೆ, ರವಿಶಂಕರ್ ಭಟ್, ದೀಪಕ್ ಶೆಟ್ಟಿ ಬಾರ್ಕೂರು, ಆರ್.ಜಿ. ಭಟ್ ವರ್ಗಾಸುರ, ಮೋಹನ ಹೆಗಡೆ ಹೆರವಟ್ಟಾ, ಮಾರುತಿಪ್ರಸಾದ್, ಸ್ಥಳ: ಪ್ರಸನ್ನ ವೀರಾಂಜನೇಯ ದೇವಸ್ಥಾನ, ಮಹಾಲಕ್ಷ್ಮೀ ಲೇಔಟ್, ಮಧ್ಯಾಹ್ನ 3.30

ಕರ್ನಾಟಕ ಶಾಸ್ತ್ರೀಯ ಸಂಗೀತ: ಗಾಯನ: ಆರ್.ಎಸ್. ನಂದಕುಮಾರ್, ಪಿಟೀಲು: ವೀಣಾ ಸುರೇಶ್, ಮೃದಂಗ: ರಾಮಾನುಜಂ, ಖಂಜಿರ: ಲತಾ ರಾಮಾಚಾರ್, ಆಯೋಜನೆ ಹಾಗೂ ಸ್ಥಳ: ಬೆಂಗಳೂರು ಗಾಯನ ಸಮಾಜ, ಕೆ.ಆರ್. ರಸ್ತೆ, ಸಂಜೆ 5.30

‘ಸಡನ್ನಾಗ್ ಸತ್ತೋದ್ರೆ?!’ ನಾಟಕ ಪ್ರದರ್ಶನ: ರಚನೆ ಮತ್ತು ನಿರ್ದೇಶನ: ಶೈಲೇಶ್ ಕುಮಾರ್ ಎಂ.ಎಂ., ತಂಡ: ಸೈಡ್ ವಿಂಗ್, ಸ್ಥಳ: ಸೇವಾಸದನ, ಮಲ್ಲೇಶ್ವರ, ಸಂಜೆ 7

***

ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಬಳ್ಕೂರು ಕೃಷ್ಣ ಯಾಜಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.