ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು

​ಪ್ರಜಾವಾಣಿ ವಾರ್ತೆ
Published 26 ಜನವರಿ 2026, 0:18 IST
Last Updated 26 ಜನವರಿ 2026, 0:18 IST
<div class="paragraphs"><p>ನಗರದಲ್ಲಿ ಇಂದು</p></div>

ನಗರದಲ್ಲಿ ಇಂದು

   

ಗಣರಾಜ್ಯೋತ್ಸವ ವಿಶೇಷ

ಧ್ವಜಾರೋಹಣ: ರಾಧಾ ಕೇಶವ್ ಹಬ್ಬಾರ್, ಅಧ್ಯಕ್ಷತೆ: ಜಗದೀಶ ರೆಡ್ಡಿ, ಆಯೋಜನೆ ಮತ್ತು ಸ್ಥಳ: ಕನ್ನಡ ಯುವಜನ ಸಂಘ, ಹೊಂಬೇಗೌಡನಗರ, ಬೆಳಿಗ್ಗೆ 7.30

ADVERTISEMENT

ಗಣರಾಜ್ಯೋತ್ಸವ: ಧ್ವಜಾರೋಹಣ: ಥಾವರಚಂದ್ ಗೆಹಲೋತ್, ಸ್ಥಳ: ಫೀಲ್ಡ್‌ ಮಾರ್ಷಲ್ ಮಾಣೆಕ್ ಷಾ ಪರೇಡ್ ಮೈದಾನ, ಎಂ.ಜಿ. ರಸ್ತೆ, ಬೆಳಿಗ್ಗೆ 9

ಆಯೋಜನೆ ಮತ್ತು ಸ್ಥಳ: ಡಾ. ಮನಮೋಹನ್‌ಸಿಂಗ್‌ ಬೆಂಗಳೂರು ನಗರ ವಿಶ್ವವಿದ್ಯಾಲಯದ ಗಡಿಯಾರ ಗೋಪುರ, ಅತಿಥಿಗಳು: ಎಸ್.ಎ. ಅಹಮದ್, ಅಧ್ಯಕ್ಷತೆ: ಬಿ. ರಮೇಶ್, ಉಪಸ್ಥಿತಿ: ಎ. ನವೀನ್ ಜೋಸೆಫ್, ರಮೇಶ್ ಬಿ. ಕುಡೇನಟ್ಟಿ, ಎಂ.ವಿ. ವಿಜಯಲಕ್ಷ್ಮಿ, ಬೆಳಿಗ್ಗೆ 9

ಅರಿವು ಕಾರ್ಯಕ್ರಮ: ಆಯೋಜನೆ: ಗೌರಿಶಂಕರ ಅಕಾಡೆಮಿ ಫಾರ್ ಕಲ್ಚರ್ ಆ್ಯಂಡ್‌ ಸ್ಪೋರ್ಟ್ಸ್‌ ಟ್ರಸ್ಟ್, ಸ್ಥಳ: ಕೆ.ಆರ್. ಪುರ, ಬೆಳಿಗ್ಗೆ 9

ಧ್ವಜಾರೋಹಣ: ಶ್ರೀರಾಮೇಗೌಡ, ಆಯೋಜನೆ ಮತ್ತು ಸ್ಥಳ: ಉದಯಭಾನು ಕಲಾಸಂಘ, ಕೆಂಪೇಗೌಡನಗರ, ಬೆಳಿಗ್ಗೆ 9

ಧ್ವಜಾರೋಹಣ: ಎಸ್.ವಿ. ಸುರೇಶ, ಆಯೋಜನೆ ಮತ್ತು ಸ್ಥಳ: ಬೆಂಗಳೂರು ಕೃಷಿ ವಿಶ್ವವಿದ್ಯಾಲಯ, ಜಿಕೆವಿಕೆ ಆವರಣ, ಬೆಳಿಗ್ಗೆ 9

ಧ್ವಜಾರೋಹಣ: ಕೊಂಡಜ್ಜಿ ಬ. ಷಣ್ಮುಖಪ್ಪ, ಅಧ್ಯಕ್ಷತೆ: ಗೀತಾ ನಟರಾಜ್, ಆಯೋಜನೆ ಮತ್ತು ಸ್ಥಳ: ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌ನ ರಾಜ್ಯ ಕೇಂದ್ರ ಕಚೇರಿ, ಶಾಂತಿಗೃಹ, ಅರಮನೆ ರಸ್ತೆ, ಬೆಳಿಗ್ಗೆ 9

ಧ್ವಜಾರೋಹಣ: ಸಿ. ಸೋಮಶೇಖರ್, ಅಧ್ಯಕ್ಷತೆ: ಎಚ್. ಶರತ್‌ಚಂದ್ರ, ಅತಿಥಿ: ಜಗದೀಶ ರೆಡ್ಡಿ, ಆಯೋಜನೆ ಮತ್ತು ಸ್ಥಳ: ವಿಲ್ಸನ್‌ ಗಾರ್ಡನ್‌ ವಿದ್ಯಾಸಂಸ್ಥೆ, ಹೊಂಬೇಗೌಡನಗರ, ಬೆಳಿಗ್ಗೆ 9.30

ಧ್ವಜಾರೋಹಣ: ರಾಜಶೇಖರ್, ಗಣರಾಜ್ಯೋತ್ಸವ ಪ್ರಶಸ್ತಿ ಪ್ರದಾನ: ಎನ್.ಎಸ್. ಮುಕುಂದ, ಪ್ರಶಸ್ತಿ ಸ್ವೀಕರಿಸುವವರು: ಎಚ್.ಆರ್. ಶ್ರೀಶ, ಅಧ್ಯಕ್ಷತೆ: ಎಂ. ನರಸಿಂಹ, ಅತಿಥಿ: ಎಂ.ಬಿ. ಶಿವನಂಜಪ್ಪ, ಆಯೋಜನೆ ಮತ್ತು ಸ್ಥಳ: ಶ್ರೀ.ವಿ.ಎಸ್. ಕೃಷ್ಣ ಅಯ್ಯರ್ ಸಂಯುಕ್ತ ಪದವಿಪೂರ್ವ ಕಾಲೇಜು, ಶ್ರೀ ವಿನಾಯಕ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆ, ಶ್ರೀನಿವಾಸನಗರ, ಬೆಳಿಗ್ಗೆ 9.30

ಧ್ವಜಾರೋಹಣ: ವಿಭು ಬಖ್ರು, ಆಯೋಜನೆ ಮತ್ತು ಸ್ಥಳ: ಹೈಕೋರ್ಟ್‌, ಬೆಳಿಗ್ಗೆ 9.30

ಧ್ವಜಾರೋಹಣ: ಸ್ಥಳ: ಸಜ್ಜನರಾವ್ ವೃತ್ತ, ವಿಶ್ವೇಶ್ವರಪುರ, ಬೆಳಿಗ್ಗೆ 10

ಸಂವಿಧಾನ ಜಾಗೃತಿ ಸಮಾವೇಶ: ಉದ್ಘಾಟನೆ: ಸಿ.ಎಂ. ಇಬ್ರಾಹಿಂ, ಅಧ್ಯಕ್ಷತೆ: ಆರ್. ಮೋಹನ್‌ರಾಜ್‌, ಅತಿಥಿಗಳು: ಕೋಡಿಹಳ್ಳಿ ಚಂದ್ರಶೇಖರ್, ಎಂ. ಗೋಪಿನಾಥ್, ರಾಜು ಎಂ. ತಳವಾರ್, ಶೇಖರ್ ಹಾವಂಜೆ, ಸ್ವಪ್ನ ಮೋಹನ್, ಆಯೋಜನೆ: ರಿಪಬ್ಲಿಕನ್ ಪಾರ್ಟಿ ಆಫ್‌ ಇಂಡಿಯಾ ರಾಜ್ಯ ಘಟಕ, ಸ್ಥಳ: ಕೃಷಿ ತಂತ್ರಜ್ಞರ ಸಂಸ್ಥೆ, ಕ್ವೀನ್ಸ್‌ ರಸ್ತೆ, ಬೆಳಿಗ್ಗೆ 11 

ಗಣರಾಜ್ಯೋತ್ಸವದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು: ಉಪಸ್ಥಿತಿ: ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಆಯೋಜನೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 6

ಇತರೆ ಕಾರ್ಯಕ್ರಮಗಳು

44ನೇ ವರ್ಷದ ಸಂಕ್ರಾಂತಿ ಸಮ್ಮಿಲನ: ಉದ್ಘಾಟನೆ: ಎ. ರಾಜೇಶ್, ಅತಿಥಿಗಳು: ಸಿ. ಸುಜ್ಞಾನ ಮೂರ್ತಿ, ಅಧ್ಯಕ್ಷತೆ: ನಾಗೇಂದ್ರ ಜಿ. ಕಮ್ಮಾರ, ಆಯೋಜನೆ ಮತ್ತು ಸ್ಥಳ: ಉತ್ತರ ಕರ್ನಾಟಕ ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಂಘ, ಮಾಗಡಿ ರಸ್ತೆ, ಗೊಲ್ಲರಹಟ್ಟಿ, ಬೆಳಿಗ್ಗೆ 10ರಿಂದ 

‘ಶ್ರೀದೇವಿ ಮಹಾತ್ಮೆ’ ಪೌರಾಣಿಕ ಯಕ್ಷಗಾನ ಪ್ರದರ್ಶನ: ಹಿಮ್ಮೇಳದ ಭಾಗವತರು: ಪ್ರಸನ್ನ ಹೆಗಡೆ, ಮದ್ದಳೆ: ನರಸಿಂಹ ಆಚಾರಿ, ಚಂಡೆ: ಸುಬ್ರಮಣ್ಯ ಸಾಸ್ತಾನ, ಮುಮ್ಮೇಳ: ಪ್ರಶಾಂತ ಹೆಗಡೆ, ಮಂಜು ಹವ್ಯಕ, ಶಿಥಿಲ ಶೆಟ್ಟಿ, ಮಹೇಶ ನಾಡ, ಶಂಕರ ಹೊಸೂರು, ಕೌಸ್ತುಭ ಉಡುಪ, ಗುರುಪ್ರಸಾದ್ ಶೆಟ್ಟಿ, ಸಾನ್ವಿ, ಆಯೋಜನೆ: ಬ್ರಹ್ಮಶ್ರೀ ಕಲಾವೇದಿಕೆ, ಸ್ಥಳ: ಕೃಷ್ಣ ವಾದಿರಾಜ ಕಲ್ಯಾಣ ಮಂಟಪ, ಚಾಮರಾಜಪೇಟೆ, ಬೆಳಿಗ್ಗೆ 10 

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ 195 ಸ್ಮರಣೋತ್ಸವ: ಸಂಗೊಳ್ಳಿ ರಾಯಣ್ಣ ಪುತ್ಥಳಿಗೆ ಮಾಲಾರ್ಪಣೆ: ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಉಪಸ್ಥಿತಿ: ತುಷಾರ್ ಗಿರಿನಾಥ್, ಅಧ್ಯಕ್ಷತೆ: ದಿನೇಶ್ ಗುಂಡೂರಾವ್, ಅತಿಥಿಗಳು: ನಾರಾಯಣ ಗೌಡ, ಎಚ್.ಎಂ. ರೇವಣ್ಣ, ಡಾ. ನಾಗಲಕ್ಷ್ಮೀ ಚೌಧರಿ, ಜೆ. ಹುಚ್ಚಪ್ಪ, ಎಂ. ಶಿವರಾಜು, ರಾಜೇಂದ್ರ ಚೋಳನ್, ದಲ್ಜೀತ್ ಕುಮಾರ್, ಹೇಮಂತ್ ಶರಣ್, ಆಯೋಜನೆ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಷ್ಠಾನ, ಸ್ಥಳ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪುತ್ಥಳಿ ಆವರಣ, ದೇವರಾಜ ಅರಸು ವೃತ್ತ, ಬೆಳಿಗ್ಗೆ 11

39ನೇ ವಾರ್ಷಿಕೋತ್ಸವ ಹಾಗೂ ಮಹಾಕವಿ ರತ್ನಾಕರವರ್ಣಿ ಪ್ರಶಸ್ತಿ ಪ್ರದಾನ: ಚಕ್ರವರ್ತಿ ಸೂಲಿಬೆಲೆ, ಪ್ರಶಸ್ತಿ ಸ್ವೀಕರಿಸುವವರು: ಎಂ. ದುಗ್ಗಣ್ಣ ಸಾವಂತ, ಅಧ್ಯಕ್ಷತೆ: ಡಿ. ಸುರೇಂದ್ರ ಕುಮಾರ್, ಆಯೋಜನೆ: ದಕ್ಷಿಣ ಕನ್ನಡ ಜೈನ ಮೈತ್ರಿಕೂಟ, ಸ್ಥಳ: ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲ್ಯಾಣ ಮಂಟಪ, ಬಸವನಗುಡಿ, ಮಧ್ಯಾಹ್ನ 3.30

46ನೇ ವರ್ಷದ ಸಂಗೀತೋತ್ಸವ, ಶ್ರೀ ತ್ಯಾಗರಾಜ ಮತ್ತು ಪುರಂದರದಾಸರ ಆರಾಧನ ಮಹೋತ್ಸವ: ಆಯೋಜನೆ: ಪದ್ಮಾವತಿ ಕಲಾನಿಕೇತನ, ಸ್ಥಳ: ಶ್ರೀಕೃಷ್ಣ ದೇವರಾಯ ಕಲಾ ಮಂದಿರಂ, ವೈಯಾಲಿ ಕಾವಲ್, ಮಧ್ಯಾಹ್ನ 3.30

‘ಆರೋಹಣ–2026’ ವಾರ್ಷಿಕ ಸಾಂಸ್ಕೃತಿ ಉತ್ಸವ: ಅತಿಥಿಗಳು: ಕೆ. ಶ್ರೀನಾಥ್, ಪಾರ್ಶ್ವನಾಥ್ ಉಪಾಧ್ಯಾಯ, ಉಪಸ್ಥಿತಿ: ಹಯಗ್ರೀವಾಚಾರ್ಯ, ಸುದರ್ಶನ್ ಎಚ್. ನಾಯಕ್, ಆಯೋಜನೆ ಮತ್ತು ಸ್ಥಳ: ಮೀನಾಕ್ಷಿ ರಂಗಮಂಚ, ಪೂರ್ಣಪ್ರಜ್ಞ ಸ್ಪೋರ್ಟ್ಸ್‌ ಆ್ಯಂಡ್‌ ಕಲ್ಚರಲ್‌ ಅಸೋಸಿಯೇಷನ್, ಡಾ. ವಿಷ್ಣುವರ್ಧನ್ ರಸ್ತೆ, ಸಂಜೆ 5 

ಬಹುಳ ನೃತ್ಯೋತ್ಸವ–2026: ಸನ್ಮಾನ ಸ್ವೀಕರಿಸುವವರು: ಡಾ. ಜಯಪ್ರಕಾಶ್ ನಾರಾಯಣ್, ಶಕುಂತಲಾ ಪ್ರಭಾತ್, ರಾಘವೇಂದ್ರ ಪ್ರಭಾತ್, ಆಯೋಜನೆ: ಸಾಧನ ಸಂಗಮ ಟ್ರಸ್ಟ್, ಸ್ಥಳ: ಎಡಿಎ ರಂಗಮಂದಿರ, ಜೆ.ಸಿ. ರಸ್ತೆ, ಸಂಜೆ 5 

ಪಾವಗಡ ಪ್ರಕಾಶರಾವ್ ಅವರಿಂದ ಕವಿ ಲಕ್ಷ್ಮೀಶರ ‘ಜೈಮಿನಿ ಭಾರತ’ ಉಪನ್ಯಾಸ ಮಾಲಿಕೆ: ಸಾನ್ನಿಧ್ಯ: ನಿರ್ಮಲಾನಂದನಾಥ ಸ್ವಾಮೀಜಿ, ಭಾಗವಹಿಸುವವರು: ಶ್ರೀಧರ್, ಗೌರಿ ಸುಬ್ರಮಣ್ಯ, ಆಯೋಜನೆ: ಡಾ.ಪಾವಗಡ ಪ್ರಕಾಶರಾಯರ ಅಮೃತ ಮಹೋತ್ಸವ ಸಮಿತಿ, ಸ್ಥಳ: ಪತ್ತಿ ಸಭಾಂಗಣ, ಶ್ರೀರಾಮಮಂದಿರ, ಎನ್.ಆರ್. ಕಾಲೊನಿ, ಸಂಜೆ 5.45

‘ಸೈನ್ಸ್‌, ಸ್ಟೆವಾರ್ಡ್‌ಶಿಪ್‌ ಆ್ಯಂಡ್‌ ಸಾಲಿಡಾರಿಟಿ’ ಮಾಧವ ಗಾಡ್ಗೀಳ ಅವರ ಜೀವನ ಮತ್ತು ಪರಂಪರೆಯ ಸ್ಮರಣೆ: ಭಾಷಣಕಾರರು: ಹರಿಣಿ ನಾಗೇಂದ್ರ, ಗುರುದಾಸ್ ನುಲ್ಕರ್, ಜಾನ್ ಕುರಿಯನ್, ನಾಗೇಶ ಹೆಗಡೆ, ಉಮಾ ರಾಮಕೃಷ್ಣನ್, ರಾಮಚಂದ್ರ ಗುಹಾ, ಸ್ಥಳ: ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರ (ಬಿಐಸಿ), ದೊಮ್ಮಲೂರು, ಸಂಜೆ 6.30ರಿಂದ 

ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.